ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ…ಯಾವುದೇ ಕುಟುಂಬದ ಸುಖ ಸಮೃದ್ಧಿಯು ಆ ಮನೆಯ ಮಹಿಳೆಯರ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ ಮಹಿಳೆಯರು ಆ ಮನೆಯ ಅವಶ್ಯಕತೆಯಾಗಿರುತ್ತಾರೆ ಮಹಿಳೆಯರೇ ಇಲ್ಲದ ಮನೆ ಮನೆಯಾಗಿರುವುದಿಲ್ಲ ಮಹಿಳೆಯರೇ ಆ ಮನೆಯ ಬೆಳಕು.
ಮತ್ತು ಶೋಭೆಯಾಗಿರುತ್ತಾರೆ ಮದುವೆ ಎಂಬುದು ಯಾವ ರೀತಿಯ ಬಂಧನವೆಂದರೆ ಗಂಡು ಮತ್ತು ಹೆಣ್ಣು ಏಳೇಳು ಜನ್ಮಗಳ ದಾರದಲ್ಲಿ ಬಂಧಿಯಾಗಿರುತ್ತಾರೆ ಮದುವೆಗೂ ಮುಂಚೆ ಸ್ತ್ರೀ ಮತ್ತು ಪುರುಷರ ಮನಸ್ಸಿನಲ್ಲಿ ತನ್ನ ಜೀವನ ಸಂಗತಿಯ ಬಗ್ಗೆ ಬಹಳಷ್ಟು ಕಲ್ಪನೆ ಮಾಡಿಕೊಂಡಿರುತ್ತಾರೆ ಸ್ತ್ರೀಯರು ತಮ್ಮ ಪತಿಯು ಹೇಗೆ ಇರಬೇಕು ಎಂದು ಕಲ್ಪಿಸಿಕೊಂಡಿರುತ್ತಾರೆ ಅವಳ.
ಮನಸ್ಸಿನಲ್ಲಿ ಇಂತಹ ಗಂಡ ಸಿಗಬೇಕು ಎಂದು ಕಲ್ಪಿಸಿಕೊಂಡು ಅವನು ಸದಾ ಕಾಲ ತನ್ನನ್ನು ಪ್ರೀತಿಸುತ್ತಿರಬೇಕು ನನ್ನ ಭಾವನೆಗಳಿಗೆ ಸ್ಪಂದಿಸುವಂತಿರಬೇಕು ಹಾಗೂ ಸುರಕ್ಷಿತವಾದ ಜೀವನವನ್ನು ಕೊಡಬೇಕು ಹಾಗೆ ಪುರುಷರು ಸಹ ಮದುವೆಯಾಗುವ ಪತ್ನಿ ಇದೇ ರೀತಿ ಇರಬೇಕು ಎಂದು ಕಲ್ಪಿಸಿಕೊಂಡಿರುತ್ತಾನೆ ತನ್ನ ಮನೆಗೆ ಸುಖ ಶಾಂತಿ ಮತ್ತು.
ಸಮೃದ್ಧಿಯನ್ನು ತರುವವಳಾಗಿರಬೇಕು ಅವಳ ಆಗಮನವು ಆ ಮನೆಗೆ ಚಂದಿರನ ಬೆಳಕಂತೆ ಕಂಪನ್ನಿಡಬೇಕು ಮನೆಯ ಸೌಂದರ್ಯ ಹೆಚ್ಚಿಸಬೇಕು ಅವಳು ಸದ್ಗುಣಿ ಮತ್ತು ಸದಾಚಾರಿಯಾಗಿರಬೇಕು ಉತ್ತಮ ಚರಿತ್ರೆ ಉಳ್ಳವಳು ಮತ್ತು ಪತಿರತೆ ಆಗಿರಬೇಕು ಹಿರಿಯರಿಗೆ ಗೌರವವನ್ನು ಕಿರಿಯರಿಗೆ ಪ್ರೀತಿಯನ್ನ ನೀಡುವಂತವಳು ಹೆಂಡತಿಯಾಗಿ ಬರಬೇಕು ಎಂಬ.
ಕಲ್ಪನೆಯನ್ನು ಹೊಂದಿರುತ್ತಾರೆ ಆದರೆ ಮದುವೆಗೂ ಮುಂಚೆ ನಾವು ಯಾರ ಸ್ವಭಾವವನ್ನು ತಿಳಿದುಕೊಂಡಿರುವುದಿಲ್ಲ ಇದು ನಮಗೆ ತಿಳಿಯುವುದಾದರೂ ಹೇಗೆ ಯಾವ ಹೆಣ್ಣು ಗುಣವಂತೆ ಮತ್ತು ಭಾಗ್ಯಶಾಲಿ ಎಂದು ಸಮುದ್ರಶಾಸ್ತ್ರದಲ್ಲಿ ಮಹಿಳೆಯರ ಅಂಗಾಂಗಗಳ ರಕ್ಷಣೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗಿದೆ ಇದರ ಬಗ್ಗೆ ನಾವು ತಿಳಿದುಕೊಳ್ಳಬಹುದು ಯಾವ ಮಹಿಳೆಯ.
ಸ್ವಭಾವವು ಯಾವ ರೀತಿ ಇದೆ ಎಂದು ಅವಳ ಚರಿತ್ರೆ ಮತ್ತು ಅವಳ ಭಾಗ್ಯ ಹೇಗಿದೆ ಎಂದು ಬನ್ನಿ ಹಾಗಾದರೆ ಇಂದು ನಾವು ನೋಡೋಣ ಸಮುದ್ರಶಾಸ್ತ್ರದಲ್ಲಿ ಮಹಿಳೆಯರ ಯಾವ ಶಾರೀರಿಕ ಭಾಗಗಳ ವಿಶೇಷತೆ ಬಗ್ಗೆ ತಿಳಿಸಿದ್ದಾರೆ ಎಂದು. ಮೊದಲನೆಯದಾಗಿ ಉದ್ದವಾದ ಕೂದಲು ಯಾವ ಮಹಿಳೆಯರ ತಲೆ ಕೂದಲು ಉದ್ದವಾಗಿ ನೇರವಾಗಿ ಇರುತ್ತದೆಯೋ ಹಾಗೂ.
ಕಪ್ಪಗೆ ಹಲೆಯಾಗಿರುವಂತಹ ತಲೆ ಕೂದಲು ಹೊಂದಿದ್ದಾರೆಯೋ ಅಂತಹ ಹೆಣ್ಣು ಮಕ್ಕಳು ಹೆಚ್ಚು ಅದೃಷ್ಟಶಾಲಿಯಾಗಿರುತ್ತಾರೆ ನೀವು ಮಹಾಲಕ್ಷ್ಮಿಯನ್ನು ಚಿತ್ರದಲ್ಲಾಗಲಿ ಮೂರ್ತಿಯಲ್ಲಾಗಲಿ ನೋಡಿರುತ್ತೀರಾ ಮಹಾಲಕ್ಷ್ಮಿಯ ತಲೆ ಕೂದಲು ಹೇಗೆ ಉದ್ದವಾಗಿ ಕಪ್ಪಾಗಿ ದಪ್ಪಗೆ ಇರುತ್ತದೆ ಕಪ್ಪನೆಯ ದಪ್ಪ ಉದ್ದನೆಯ ಕೂದಲು ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ ಇದರಿಂದಾಗಿ.
ಮಹಿಳೆಯರ ಕೂದಲು ಕಪ್ಪಗೆ ಉದ್ದವಾಗಿ ದಪ್ಪವಾಗಿ ಇದ್ದರೆ ಅವರಿಗೆ ಜೀವನದಲ್ಲಿ ಸುಖ ಮತ್ತು ಐಶ್ವರ್ಯ ಸಿಗುತ್ತದೆ. ಎರಡನೆಯದಾಗಿ ದುಂಡಗಿನ ಮುಖ ಪ್ರಕಾಶಮಾನವಾದಂತ ಕಣ್ಣುಗಳನ್ನು ಹೊಂದಿರುವಂತಹ ಮಹಿಳೆಯರನ್ನು ಅತ್ಯಂತ ದಯಾಳು ಕರುಣಾಮಯಿ ಸ್ವಭಾವದವಳು ಎಂದು ಪರಿಗಣಿಸಲಾಗುತ್ತದೆ ಇಂತಹ ಮಹಿಳೆಯರು ತಮ್ಮ.
ಗಂಡನೊಂದಿಗೆ ನಿಷ್ಠೆಯಿಂದ ಇರುತ್ತಾಳೆ ಜೊತೆಗೆ ಇವರು ಮದುವೆಯಾಗಿ ಯಾರ ಮನೆಗೆ ಹೋಗುತ್ತಾಳೋ ಆ ಮನೆಯಲ್ಲಿ ಎಂದಿಗೂ ಕ್ಲೇಶಗಳು ಜಗಳ ಕಲಹದ ವಾತಾವರಣ ಇರುವುದಿಲ್ಲ ಜೊತೆಯಲ್ಲಿ ಇವರ ಆಗಮನದಿಂದಾಗಿ ಕುಟುಂಬದ ಭವಿಷ್ಯವು ಬೆಳಗುತ್ತದೆ. ಮೂರನೆಯದಾಗಿ ಯಾವ ಮಹಿಳೆಯ ಹಲ್ಲುಗಳು.
ಬಿಳಿಯಾಗಿರುತ್ತದೆ ಹಾಗೂ ಮುಂದಿನ ಎರಡು ಹಲ್ಲುಗಳ ಮಧ್ಯೆ ಅಂತರವಿರುತ್ತದೆಯೋ ಹಾಗೂ ತೆಳುವಾದ ನಾಲಿಗೆ ಕೆಂಪು ಅಥವಾ ಗುಲಾಬಿ ಬಣ್ಣದ್ ಆಗಿರುತ್ತದೆಯೋ ತುಟಿಯು ಕೆಂಪಬಣ್ಣದಾಗಿರುತ್ತದೆಯೋ ಅಂತಹ ಮಹಿಳೆಯರು ಭಾಗ್ಯಶಾಲಿಗಳೆಂದು ಪರಿಗಣಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.