ಸ್ನಾನ ಮಾಡುವಾಗ ಅಪ್ಪಿ ತಪ್ಪಿಯು ಈ ಮೂರು ತಪ್ಪುಗಳನ್ನು ಮಾಡಬಾರದು ಪದ್ಮಾಪುರಾಣದಲ್ಲಿ ಉಲ್ಲೇಖವಾಗಿದೆ..ವಾಸ್ತು ಶಾಸ್ತ್ರದಲ್ಲಿ ಹೀಗೆ ಹೇಳಲಾಗುತ್ತದೆ ಮರೆತು ಕೂಡ ಸ್ಥಾನ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ ಎಂದು ಹೇಳಲಾಗುತ್ತದೆ ಏಕೆಂದರೆ ದೇವಾನುದೇವತೆಗಳು
ಕೋಪ್ಪಿಸಿಕೊಳ್ಳುತ್ತಾರೆ ನಮ್ಮ ಇಂದು ಸಂಸ್ಕೃತಿಯಲ್ಲಿ ಸ್ಥಾನ.
ಮಾಡುವುದಕ್ಕೆ ಹಲವಾರು ನಿಯಮಗಳು ಇದೆ,ಈ ನಿಯಮಗಳನ್ನು ನಾವೆಲ್ಲರೂ ಸಹ ಪಾಲಿಸಬೇಕು ಈ ಆಧುನಿಕ ಯುಗದಲ್ಲಿ ಸ್ನಾನ ಮಾಡುವ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಹಿಂದಿನ ಕಾಲದಲ್ಲಿ ಕೆರೆ ಕೊಳ ಈ ರೀತಿ ಜಾಗಗಳಲ್ಲಿ ಸ್ಥಾನವನ್ನು ಮಾಡುತ್ತಿದ್ದರು ಆದರೆ ಈಗ ಸ್ಥಾನ ಮಾಡುವುದಕ್ಕೆ ಎಂದು.
ಕೊಠಡಿಯನ್ನು ಕಟ್ಟಿ ಅದರಲ್ಲಿ ಸ್ಥಾನ ಮಾಡುತ್ತಾ ಬರುತ್ತಿದ್ದಾರೆ,ಸ್ಥಾನ ಮಾಡುವುದರ ಬಗ್ಗೆ ಪುರಾಣಗಳಲ್ಲಿ ಗ್ರಂಥಗಳಲ್ಲಿ ನಾನಾ ರೀತಿ ಹೇಳಿದ್ದಾರೆ ಅವು ಯಾವು ಎಂದು ನೋಡಿದರೆ ನಾವು ಎಂದಿಗೂ ನಗ್ನವಾಗಿ ಸ್ನಾನ ಮಾಡಬಾರದು ಹೀಗೆ ಮಾಡುವುದರಿಂದ ಮನುಷ್ಯನು ಪಾಪಕ್ಕೆ ಗುರಿಯಾಗುತ್ತಾನೆ ಪದ್ಮಪುರಾಣದಲ್ಲಿ ಇದಕ್ಕೆ ಒಂದು ವಿಶೇಷವಾದ ಕಥೆ ಇದೆ ಹಿಂದೆ.
ದ್ವಾಪರಯುಗದಲ್ಲಿ ಶ್ರೀ ಕೃಷ್ಣ ಅವರು ಹೇಳಿರುವ ಸತ್ಯ ಇದು ಅದೊಂದು ದಿನ ಗೋಪಿಕೆಯರು ನದಿಯಲ್ಲಿ ಸ್ನಾನ ಮಾಡಲೆಂದು ಹೋಗಿರುತ್ತಾರೆ ಸ್ಥಾನ ಮಾಡಿ ಮುಗಿದ ನಂತರ ಅವರ ವಸ್ತ್ರಗಳನ್ನು ನೋಡಿದಾಗ ಅದು ಅಲ್ಲಿ ಇರುವುದಿಲ್ಲ ಶ್ರೀ ಕೃಷ್ಣನು ಅದನ್ನು ತೆಗೆದು ಮರದ ಮೇಲೆ ಇಟ್ಟುಬಿಟ್ಟಿರುತ್ತಾನೆ ಗೋಪಿಕೆಯರು ಕೇಳುತ್ತಾರೆ ನಮಗೆ ಅದನ್ನು ಕೊಟ್ಟುಬಿಡು ನಾವು.
ಅವಾಗಲೇ ಜಲದಿಂದ ಹೊರಗೆ ಬರಲು ಸಾಧ್ಯ ಎಂದು ವಸ್ತ್ರವಿಲ್ಲದೆ ನಾವು ಹೊರಗೆ ಬರಲು ಸಾಧ್ಯವಿಲ್ಲ ಹಾಗಾಗಿ ಅದನ್ನು ನಮಗೆ ಕೊಟ್ಟುಬಿಡು ಶ್ರೀ ಕೃಷ್ಣ ಎಂದು ಕೇಳುತ್ತಾರೆ ಆಗ ಶ್ರೀ ಕೃಷ್ಣರು ಹೀಗೆ ಹೇಳುತ್ತಾರೆ ಯಾರು ಇಲ್ಲವೆಂದು ನೀವು ನಗ್ನವಾಗಿ ಸ್ಥಾನ ಮಾಡುತ್ತಿರುವುದು ತಪ್ಪು ನಾನು ಸಕಲ ಚರಾಚರ ಜೀವ ಜಂತುಗಳಲ್ಲಿ ಮೇಲೆ ಹಾರಾಡುವ ಪಕ್ಷಿಗಳಲ್ಲೂ ನೀರಿನಲ್ಲಿ.
ವಾಸಿಸುವ ಚಿಕ್ಕ ಜಂತುಗಳಲ್ಲೂ ನಾನು ಇದ್ದೇನೆ ಹಾಗಾದರೆ ನಾನು ನಿಮ್ಮನ್ನು ನಗ್ನ ವಾಗಿ ನೋಡಿದ್ದೇನೆ ಎಂದರ್ಥ ಅಲ್ಲವೇ ಅಷ್ಟು ಮಾತ್ರವಲ್ಲ ವರುಣ ದೇವರು ಕೂಡ ನಿಮ್ಮನ್ನು ಹಾಗೆ ನೋಡಿದ್ದಾರೆ ಇದರಿಂದಾಗಿ ವರುಣದೇವರು ಕೋಪಗೊಳ್ಳುತ್ತಾರೆ ಹಾಗೂ ಇದು ನಿಮ್ಮ ಪಾಪಕ್ಕೆ ಗುರಿಯಾಗುತ್ತದೆ,ಹಾಗಾಗಿ ನೀವು ಎಂದು ವಸ್ತ್ರವಿಲ್ಲದೆ ಸ್ನಾನ ಮಾಡಬಾರದು ಎಂದು ಹೇಳುತ್ತಾರೆ.
ಸಾಮಾನ್ಯವಾಗಿ ನಾವುಗಳು ಸ್ಥಾನ ಮಾಡುವಾಗ ನಮ್ಮ ಪಿತ್ರಾತ್ಮ ನಮ್ಮ ರಕ್ಷಕರಾಗಿ ನಿಂತಿರುತ್ತಾರೆ ಹಾಗಾಗಿ ನಮ್ಮ ವಸ್ತ್ರದಿಂದ ಬೀಳುವ ಹನಿಯಿಂದಾಗಿ ಅವರಿಗೆ ತೃಪ್ತಿಯಾಗುತ್ತದೆ ಒಂದು ವೇಳೆ ನಾವು ಆಭಾಷಾವಾಗಿ ಸ್ಥಾನ ಮಾಡುತ್ತಿದ್ದಾರೆ ಆ ನೀರು ಹಾಗೆ ನೆಲದ ಮೇಲೆ ಬಿದ್ದರೆ ಅದರಿಂದ ಅವರ ಆತ್ಮವೂ ಕೋಪಗೊಳ್ಳುತ್ತದೆ,ಇದರಿಂದ ಆ ವ್ಯಕ್ತಿಯ ತೇಜಸ್ಸು ಬಲ ಹಾಗೂ.
ಧನ ಮಾನಸಿಕ ಸುಖವು ಕೂಡ ಅಸ್ವಸ್ಥವಾಗುತ್ತದೆ ಹಾಗೂ ಪಿತ್ರಾತ್ಮವೂ ಕೂಡ ಕೋಪಗೊಂಡಿರುತ್ತದೆ ಹಾಗೂ ಸ್ನಾನ ಮಾಡಿದ ನಂತರ ಸ್ನಾನದ ಕೊಠಡಿಯನ್ನು ಶುದ್ಧವಾಗಿ ಇರಿಸಿಕೊಳ್ಳಬೇಕು ಅದು ಕೂಡ ಮುಖ್ಯವಾಗುತ್ತದೆ ಅದು ಅಲ್ಲದೆ ನೀರನ್ನು ಅಧಿಕವಾಗಿ ಬಳಸುವುದು ನಮ್ಮ ಅವಶ್ಯಕತೆಗೆ ಎಷ್ಟು ಬೇಕು ಅಷ್ಟು ಮಾತ್ರ ಬಳಸಿ ನಾವು ಸ್ಥಾನ ಅಥವಾ ಇನ್ನಿತರ.
ಕಾರ್ಯಗಳನ್ನು ಮಾಡಿಕೊಳ್ಳಬೇಕು ಹಿಂದಿನವರು ಅವರ ಅವಶ್ಯಕತೆಗೆ ಮೀರಿ ನೀರನ್ನು ಬಳಸುತ್ತಿರುತ್ತಾರೆ.ಆದ್ದರಿಂದ ವರುಣ ದೇವರು ಕ್ರೋದನಾಗುತ್ತಾನೆ ಅದರಿಂದ ಅವರ ಆರ್ಥಿಕತೆಗೂ ಕೂಡ ಗಂಭೀರವಾದ ಪರಿಣಾಮ ಎದುರಾಗುತ್ತದೆ ಯಾರು ಸ್ಥಾನದ ಮನೆಯನ್ನು ಶುದ್ಧವಾಗಿ.
ಇಟ್ಟುಕೊಳ್ಳುವುದಿಲ್ಲವೋ ಅಂದರೆ ಅವರು ಸ್ಥಾನ ಮಾಡಿದ ನಂತರ ಆ ಕೋಣೆಯನ್ನು ಶುದ್ಧವಾಗಿಟ್ಟುಕೊಳ್ಳುವುದಿಲ್ಲವೋ ಅವರ ಮೇಲೆ ಚಂದ್ರ ಹಾಗು ರಾಹುಕೇತುವಿನ ದೋಷವು ಕೂಡ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ