ಸ್ನೇಹಿತೆಯ ಗಂಡನನ್ನೇ ಪಟಾಯಿಸಿ ಮದುವೆಯಾಗ್ತಿರುವ ನಟಿ ಹನ್ಸಿಕಾ ಮೋಟ್ವಾನಿ..ಯಾಕೆ ಗೊತ್ತಾ !
ಸ್ನೇಹಿತೆಯ ಗಂಡನನ್ನೇ ಪಟಾಯಿಸಿ ಮದುವೆಯಾಗುತ್ತಿರುವ ನಟಿ ಹನ್ಸಿಕಾ ಮೋಟ್ವಾನಿ…. ಜಗತ್ತು ಬದಲಾಗುತ್ತಾ ಇದ್ದ ಹಾಗೆ ಈ ಭಾವನೆ ಸಂಬಂಧ ಸ್ನೇಹ ಇವುಗಳ ಅರ್ಥವೇ ಕಳೆದುಕೊಳ್ಳುತ್ತಾ ಇದೆ ಎಲ್ಲವೂ ಬದಲಾಗುತ್ತಾ ಇದೆ ಯಾಕೆ ಈ ಮಾತನ್ನು ಯಾವ ಕಾರಣಕ್ಕಾಗಿ ಹೇಳುತ್ತಿದ್ದೇನೆ ಎಂದರೆ ನಟಿ ಹನ್ಸಿಕಾ ವಿಚಾರವಾಗಿ
ಹನ್ಸಿಕಾ ಮೊಟ್ವಾನಿ ಎಲ್ಲರಿಗೂ ಗೊತ್ತಿರುವಂತಹ ನಟಿ ಕನ್ನಡದ ಬಿಂದಾಸ್ ಸಿನಿಮಾದಲ್ಲಿ ಅದ್ಭುತವಾದ ನಟನೆಯನ್ನು ಮಾಡಿರುವಂತಹ ನಟಿ ಈ ನಟಿ ಈಗ ತನ್ನ ಗೆಳತಿಯ ಗಂಡನನ್ನೆ ಪ್ರೀತಿಸಿ ಮದುವೆಯಾಗುತ್ತಾ ಇದ್ದಾರೆ ಅದು ಕೂಡ ತನ್ನ ಗೆಳತಿಯ ಮದುವೆಗೆ ತನ್ನ ಬಾವಿಪತಿಯ ಮದುವೆಗೆ ಹನ್ಸಿಕಾ ಕೂಡ ಹೋಗಿದ್ದರು.
ಕುಣಿದು ಕುಪ್ಪಳಿಸಿದ್ದರು ಖುಷಿಖುಷಿಯಾಗಿ ಆ ಮದುವೆಯನ್ನ ಎಂಜಾಯ್ ಮಾಡಿದ್ದರು ಇಬ್ಬರಿಗೂ ಕೂಡ ಮನಸ್ಸು ತುಂಬಿ ಹಾರೈಸಿ ಬರುವಂತಹ ಕೆಲಸವನ್ನ ಮಾಡಿದ್ದರು ಆದರೆ ಇದೀಗ ಅದೇ ಗೆಳತಿಯ ಗಂಡನನ್ನ ಹನ್ಸಿಕ ಮದುವೆಯಾಗುತ್ತಾ ಇದ್ದಾರೆ ಈ ವಿಚಾರ ಗೊತ್ತಾಗುತ್ತಿದ್ದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಾ ಇದೆ.
ಹನ್ಸಿಕಾ ಅವರನ್ನ ಕೆಲವೊಂದಷ್ಟು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಸ್ನೇಹಕ್ಕೆ ಹಾಗಾದರೆ ಬೆಲೆ ಇಲ್ಲವಾ ಸಂಬಂಧಕ್ಕೆ ಬೆಲೆ ಇಲ್ಲವೇ ಎಂದು ನೆಟ್ಟಿಗರು ಪ್ರಶ್ನೆಯನ್ನ ಮಾಡುತ್ತಾ ಇದ್ದಾರೆ ಇಂತಹದೊಂದು ಪರಿಸ್ಥಿತಿ ಉದ್ಭವವಾಗಿದ್ದು ಯಾಕೆ ಎನ್ನುವ ಅಸಲು ವಿಚಾರವನ್ನು ಈಗ ತಿಳಿಯುತ್ತಾ ಹೋಗೋಣ.
ಆದರೆ ಅದಕ್ಕೂ ಮೊದಲು ಹನ್ಸಿಕಾ ಅವರ ಬಗ್ಗೆ ಒಂದೆರಡು ವಿಚಾರವನ್ನು ನಾವು ತಿಳಿದುಕೊಳ್ಳಲೇಬೇಕು ಹನ್ಸಿಕಾ ಮೋಟ್ವಾನಿ ಎಲ್ಲರಿಗೂ ಗೊತ್ತಿರುವ ಹಾಗೆ ಬಾಲ ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟರಿಂದ ಕೊಟ್ಟಂತವರು ಶಕಲಕ ಬೂಮ್ ಬೂಮ್ ಎನ್ನುವ ಸೀರಿಯಲ್ ಮುಖಾಂತರ ಎಂಟರಿಯನ್ನು ಕೊಡುತ್ತಾರೆ.
ಅದಾದ ಬಳಿಕ ಕೊಯಿ ಮಿಲ್ ಗಯಾ ಎನ್ನುವಂತಹ ಸಿನಿಮಾ ಹೃತಿಕ್ ರೋಷನ್ ಜೊತೆ ಕಾಣಿಸಿಕೊಂಡಿರುತ್ತಾರೆ ಬಾಲ ನಟಿಯಾಗಿ 2003 ನೇ ಇಸವಿಯಲ್ಲಿ ಬಂದಂತಹ ನಟಿ ಬಿಗಿ ಹಿಟ್ ಆದಂತಹ ಸಿನಿಮಾ ಜೊತೆಗೆ ಹನ್ಸಿಕ ಮೊಟ್ವಾನಿಯವರನ್ನು ಕೂಡ ಗುರುತಿಸುವಂತಹ ಪಾತ್ರ ಬಾಲ ನಟಿಯ ಪಾತ್ರ ಗುರುತಿಸುವ ರೀತಿ ಎಲ್ಲಿ ಇತ್ತು.
ಬಹಳ ಹಿಟ್ ಆದಂತಹ ಸಿನಿಮಾ ಅದ ಎರಡು ಮೂರು ವರ್ಷಕ್ಕೆ ದಿಸಮುದ್ರ ಎನ್ನುವಂತಹ ತೆಲುಗು ಸಿನಿಮಾದಲ್ಲಿ ಹನ್ಸಿಕ ಅವರು ಕಾಣಿಸಿಕೊಳ್ಳುತ್ತಾರೆ ತಮ್ಮ 15 ವರ್ಷ ವಯಸ್ಸಿಗೆ ಆಗ ಪ್ರತಿಯೊಬ್ಬರೂ ಕೂಡ ಶಾಕ್ ಆಗಿ ಬಿಡುತ್ತಾರೆ ಏಕೆಂದರೆ ಕೊಯಿ ಮಿಲ್ ಗಯಾ ಸಿನಿಮಾದಲ್ಲಿ ಚಿಕ್ಕ ಹುಡುಗಿಯಾಗಿದ್ದಂತಹ ಹನ್ಸಿಕ ಮೋಟ್ವಾನಿ.
ಈ ಸಿನಿಮಾಗೆ ಬರುವಷ್ಟರಲ್ಲಿ ಮೈಕೈ ತುಂಬಿಕೊಂಡು ತುಂಬಾ ದೊಡ್ಡವರ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು ಅಥವಾ ಹೀರೋಯಿನ್ ಆಗುವುದಕ್ಕೆ ಬಾಡಿ ಏನು ಬೇಕು ಆ ರೀತಿಯಾಗಿ ಹನ್ಸಿಕ ಮೋಟ್ವಾನಿ ಸಂಪೂರ್ಣವಾಗಿ ಬದಲಾಗಿ ಬಿಟ್ಟಿದ್ದರು. ಆ ರೀತಿ ಸಂಪೂರ್ಣ ದೇಹವೇ ಮಾರ್ಪಾಡ್ ಆಗಿತ್ತು, ಹಾಗಾಗಿ ಪ್ರತಿಯೊಬ್ಬರೂ ಕೂಡ ಶಾಕ್ ಆದರೂ.
ಆನಂತರ ಗೊತ್ತಾದಂತಹ ವಿಚಾರ ಏನು ಎಂದರೆ ಹನ್ಸಿಕ ಅವರ ತಾಯಿ ವೈದ್ಯ ಅವರಿಗೆ ಬಹಳ ಚೆನ್ನಾಗಿ ಗೊತ್ತಿತ್ತಂತೆ ಈ ಹಾರ್ಮೋನ್ ಗಳ ಬಗ್ಗೆ ಅಂದರೆ ಇಂಜೆಕ್ಟ್ ಮಾಡಿದಂತಹ ಸಂದರ್ಭದಲ್ಲಿ ಹೇಗೆ ಹಾರ್ಮೋನ್ ಬದಲಾವಣೆಯಾಗುತ್ತದೆ ಎಂದು ಈ ಸಿನಿಮ ಲೋಕದಲ್ಲಿ ಅಥವಾ ಮಾಡ್ಲಿಂಗ್ ಲೋಕದಲ್ಲಿ ತುಂಬಾ ಕಡೆಗಳಲ್ಲಿ ಈ ರೀತಿಯಾಗಿ ಆಗುತ್ತದೆ.
ಚಿಕ್ಕ ಹುಡುಗಿಯರಿಗೆ ಇಂಜೆಕ್ಟ್ ಮಾಡಿ ಬಹಳ ಬೇಗ ದೊಡ್ಡ ಹುಡುಗಿಯರಾಗಿ ಮಾಡಬಹುದಾಗಿರುತ್ತದೆ ಅದು ಮುಂದೆ ಜೀವನದಲ್ಲಿ ಸಮಸ್ಯೆಯನ್ನು ತಂದುಡ್ಡುವಂತಹದಾಗಿರಬಹುದು ಸಮಸ್ಯೆ ಆಗಬಹುದು ನೀವು ಒಂದಷ್ಟು ಸಿನಿಮಾಗಳಲ್ಲಿ ಇಂಥದೆಲ್ಲವನ್ನು ಕೂಡ ನೋಡಿರುತ್ತೀರಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.