ಸ್ಪಂದನ ಅವರ ಸಾವಿಗೆ ಕಾರಣವಾಯಿತು ಕೀಟೋ ಡಯಟ್. ಸ್ಪಂದನ ಸಾವಿಗೆ ಈ ಡಯಟ್ ಕಾರಣವಾಯ್ತಾ ಅಂತ ಮೀಡಿಯಾದವರು ಕೇಳಿದ್ದಕ್ಕೆ ಬಾಳಿ ಕೊಂದ್ರಿ ಮೇಡಂ ಅವರು ಈ ರೀತಿಯಾಗಿ ಹೇಳಿದ್ದಾರೆ ಡಾಕ್ಟರ್ ವಿಜಯಲಕ್ಷ್ಮಿ ಬಾಳೆ ಕೊಂದ್ರಿಯವರು ಹೇಳಿದರು ನಿಜವಾಗಲೂ ಈಗಿನ ಕಾಲದಲ್ಲಿ ಯುವಕ ಯುವತಿಯರು ನಮ್ಮ ಪೂರ್ವಜರನ್ ಪದ್ದತಿಯನ್ನು ಬಿಟ್ಟು ಪಾಶ್ಚಾತ್ಯ. ಪದ್ಧತಿಗೆ ಬಲಿಯಾಗುತ್ತಿದ್ದಾರೆ. ಈ ಪದ್ಧತಿಯಿಂದ ಪಾಪ್ ಜನಪ ಎಷ್ಟು ಯುವಕರು ತುಂಬಾ ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ ಯಾಕೆ ಈ ರೀತಿ ಮಾಡ್ತಿದ್ದಾರೆ ಅಂತ ವಿಜಯಲಕ್ಷ್ಮಿ ಬಾಳೆಕುಂದ್ರಿಯವರು ತುಂಬಾ ನೋವಿನಿಂದ ಹೇಳಿದ್ದಾರೆ.
ಇತ್ತೀಚಿಗೆ ಯುವಕ ಯುವತಿರು ಕೀಟೋ ಪ್ರಾರಂಭಿಸಿದ್ದಾರೆ ಇದು ಕಿ ಟು ಡಯಟ್ ಎನ್ನುವಂತದ್ದು ಯುವಕ ಯುವತಿಯರಿಗೆ ತುಂಬಾ ಕಾಮನ್. ಆಗಿಬಿಟ್ಟಿದೆ. ಒಂದು ಅಂದ ಅನುಕರಣೆ ಅಂತ ಹೇಳ್ತಿವಲ್ವಾ ಪಾಶ್ಚ್ಯಾತ್ಯರಿಗೆ ಅಂದ ಅನುಕರಣೆ ಮಾಡಿಕೊಂಡು ಇತರ ಡಯಟುಗಳನ್ನೆಲ್ಲ ಪಾಲಿಸಿಕೊಂಡು ತಮ್ಮ ಪ್ರಾಣವನ್ನೇ ತೆತ್ತುತ್ತಿದ್ದಾರೆ ನಮ್ಮ ಇತ್ತೀಚಿನ ಯುವಕ ಯುವತಿಯರು.
ನೋಡಿ ನಮ್ಮ ಪೂರ್ವಜರದ್ದು ತುಂಬಾ ಒಳ್ಳೆಯ ಆಹಾರ ಪದ್ಧತಿಯಾಗಿತ್ತು ಅವರು ಉಪವಾಸ ಮಾಡುತ್ತಿದ್ದರು ಆದರೆ ಹಾಲು ಹಣ್ಣು ಹಂಪಲುಗಳನ್ನು ತಿನ್ನುತ್ತಿದ್ದರು ಇದರಿಂದ ರಕ್ತವು ನಿರಾಳವಾಗಿ ತೆಳುವಾಗಿ ಶುದ್ಧವಾಗಿರಲು ಸಹಾಯವಾಗುತ್ತಿತ್ತು ಈಗ ಯುವಕ ಯುವತಿಯರು ಬಳಸುವ ಕೀಟೋ ಅಂತ ಯಾವುದೇ ಪೋಷಕಾಂಶಗಳು ದೇಹಕ್ಕೆ ಪೂರ್ತಿಯಾಗಿ ಸಿಗುವುದಿಲ್ಲ. ಇದರಿಂದ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಇದರಿಂದ ಹೃದಯಘಾತ ಯುವಕ ಯುವತಿಯರಲ್ಲಿ ಹೆಚ್ಚುತ್ತಿದೆ.
ಮತ್ತೆ ಯುವಕ ಯುವತಿಯರು ಏನು ಮಾಡುತ್ತಿದ್ದಾರೆ ಎಂದರೆ ಅತಿ ಹೆಚ್ಚು ವ್ಯಾಯಾಮ ನಿಯಮಿತಕ್ಕಿಂತ ಹೆಚ್ಚು ವ್ಯಾಯಾಮ ಜಮ್ಮು ಮಾಡುತ್ತಿದ್ದಾರೆ ಮತ್ತು ಇತರ ಡಯಟ್ ಪದ್ಧತಿಯನ್ನು ಪಾಲಿಸುತ್ತಿದ್ದಾರೆ ಇದರಿಂದ ದೇಹಕ್ಕೆ ತುಂಬಾ ಹೊಡೆತುಂಟಾಗಿ ಹೃದಯಘಾತಕ್ಕೆ ಕಾರಣವಾಗುತ್ತಿದೆ.
ವಿಜಯ್ ರಾಘವೇಂದ್ರ ಪತ್ನಿ ಇನ್ನಿಲ್ಲ ವಿದೇಶದಲ್ಲಿದ್ದ ವೇಳೆ ಹಾರ್ಟ್ ಅಟ್ಯಾಕ್ ಹೃದಯಘಾತದ ವೇಳೆ ಆಗಿದ್ದೇನು ನೋಡಿ
ಇತರ ನಮ್ಮ ಪೂರ್ವಜರ ಆಹಾರ ಪದ್ಧತಿಯನ್ನು ಬಿಟ್ಟು ಪ್ರೋಟೀನು ಅಂತ ಎಲ್ಲ ಹೇಳಿ ಬೇರೆಯ ಡಯಟ್ ಸಿಸ್ಟಮ್ ಅನ್ನು ಫಾಲೋ ಮಾಡ್ತಾ ಇದ್ದಾರೆ ಇದು ಒಳ್ಳೆಯದಾಗುವುದಿಲ್ಲ ಇದರಿಂದ ದೇಹಕ್ಕೆ ತುಂಬಾ ಕೆಟ್ಟದ್ದು ಅಂತ ವಿಜಯಲಕ್ಷ್ಮಿ ಬಾಳೆಕುಂದ್ರಿಯವರು ಹೇಳಿದ್ದಾರೆ.
ಇನ್ನು 40 ವರ್ಷವೂ ಕೂಡ ಆಗಿಲ್ಲ ಜಸ್ಟ್ 39ರ ಹರಯ್ಯದಲ್ಲಿದ್ದ ಸ್ಪಂದನಾಗೆ ಹೃದಯ ಆತಕ್ಕೆ ಕಾರಣವೇನು ಅಂತ ಮೀಡಿಯಾದವರು ಕೇಳಿದಾಗ ವಿಜಯಲಕ್ಷ್ಮಿ ಬಾಳೆಕುಂದ್ರಿಯವರು ಈ ರೀತಿಯಾಗಿ ಹೇಳುತ್ತಾರೆ. ನಮಗೆ ಮೆನು ಪಾಸ್ ಆಗುವವರೆಗೂ ನಮಗೆ ಹಾರ್ಮೋನಿನ ಒಂದು ಪ್ರೊಟೆಕ್ಷನ್ ಇರುತ್ತದೆ ಮಕ್ಕಳು ಅನಾಥವಾಗಬಾರದೆಂದು ಭಗವಂತನೇ ನಮಗೆ ಕರುಣಿಸಿದ ವರವಾಗಿದೆ ಇದು ನಮಗೆ ಹಾರ್ಮೋನ್ ಪ್ರೊಟೆಕ್ಷನ್ ಇರುವುದರಿಂದ ಯಾವುದೇ ಕಾರಣಕ್ಕೂ ಮೆನುಪಾಸ್ ಆಗುವವರೆಗೂ ಹೃದಯಘಾತ ಆಗುವುದಿಲ್ಲ ಅಂತ ವಿಜಯಲಕ್ಷ್ಮಿ ಬಾಳೆಕುಂದ್ರಿಯವರು ಹೇಳಿದ್ದಾರೆ.
ನಟಿಯ ಜೀವನದ ಕಥೆ ನನ್ನ ಸ್ವಂತದವರೆ ನನ್ನ ಮಧ್ಯರಾತ್ರಿ ಒಂದು ಹೆಣ್ಣು ಮಗಳು ಅಂತ ನೋಡದೆ ಏನ್ ಮಾಡಿದ್ರು ಗೊತ್ತಾ ? ಅಂತರಪಟ ಆರಾಧನ ನೋವು
ಇನ್ನು ಕೆಲವರು ಊಹಾಪೋಹಗಳಿಂದ ಹೇಳ್ತಿದ್ದಾರೆ, ಕೊರೋನ ವ್ಯಾಕ್ಸಿನಿಂದ ಹೀಗಾಗುತ್ತಿದೆ ಅಂತ ಆದರೆ ಇದು ಖಂಡಿತವಾಗಲೂ ಶುದ್ಧ ಸುಳ್ಳಾಗಿದೆ. ಕೊರೊನಾ ವ್ಯಾಕ್ಸಿನಲ್ಲಿ ಇರುವುದು ಎಟ್ರಿಕ್ಟೆಡ್ ವೈಯರ್ ವೈರಸ್ ಆದ್ದರಿಂದ ಯಾವುದೇ ಸಮಸ್ಯೆ ಇಲ್ಲ ಕೊರೊನ ವ್ಯಾಕ್ಸಿನಿಂದ ಅಂತ ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಸಾರಿ ಸಾರಿ ಹೇಳಿದ್ದಾರೆ.
ಮತ್ತೆ ಏನು ಅಂತ ಅಂದ್ರೆ ಜಿಮ್ಮಿಗೆ ಹೋಗುವಾಗ ಎಕ್ಸರ್ಸೈಜ್ ಮಾಡುವಾಗ ಯಾವುದೇ ರೀತಿಯ ಫಾರ್ಮುಲಗಳನ್ನ ತಗೊಂಡಿದ್ರೆ ಅದರಿಂದ ಖಂಡಿತವಾಗಲೂ ಹೀಗಾಗುವ ಸಾಧ್ಯತೆ ಇದೆ ಎಂದು ಬಾಳೆ ಕುಂದ್ರಿ ಮೇಡಂ ಅವರು ಹೇಳಿದ್ದಾರೆ ಯಾವುದೇ ಕಾರಣಕ್ಕೂ ಕರೋನ ವ್ಯಾಕ್ಸಿನ್ ಅಲ್ಲ ಮತ್ತೆ ಅವರಿಗೆ ಮೆನು ಪೋಸ್ ಆಗಿರಲಿಲ್ಲ ಇನ್ನು ಜಸ್ಟ್ 39ರ ಹರಿಯದ ಸ್ಪಂದನಾಗೆ ಹಾರ್ಮೋನಿನ ಪ್ರೊಟೆಕ್ಷನ್ ಇದ್ದೇ ಇರುತ್ತದೆ ಅದರಿಂದ ಖಂಡಿತ ಅಲ್ಲ ಅಂತ ಹೇಳಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.