ಸ್ಯಾಂಟ್ರೋ ರವಿ ಪುರಾಣ ಬಿಚ್ಚಿಟ್ಟ ಎಸ್.ಕೆ.ಉಮೇಶ್… ಆಫೀಸರ್ ಸರದಿಯಲ್ಲಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಲೀಗಲ್ ವಿಚಾರವಾಗಿ ಸಂಬಂಧಪಟ್ಟ ಟ್ರೈನ್ ವಿಚಾರಗಳಿಗೆ ಸಂಬಂಧಪಟ್ಟಂತೆ ನಮ್ಮ ನೆಚ್ಚಿನ ಆಫೀಸರ್ಸ್ ಬಂದು ಮಾತನಾಡುತ್ತಿರುತ್ತಾರೆ ಇವತ್ತು ಕೂಡ ಆ ರೀತಿಯದೆ ಒಂದು ಪ್ರಸ್ತುತ ಮಾತನಾಡಲು ಎಸ್ ಕೆ ಉಮೇಶ್ ಸರ್ ಬಂದಿದ್ದಾರೆ.

WhatsApp Group Join Now
Telegram Group Join Now

ನಿಮ್ಮೆಲ್ಲರ ಪರವಾಗಿ ಅವರಿಗೆ ಸ್ವಾಗತ ಕೋರುತ್ತೇನೆ.ಇವತ್ತು ನಾನು ಬಹಳ ಮುಖ್ಯವಾಗಿ ಇರುವಂತಹ ರೋಚಕ ಎನ್ನುವಂತಹ ಪ್ರಕರಣದ ಬಗ್ಗೆ ಸರ್ ಅವರ ಗಮನ ಸೆಳೆಯಲು ಇಷ್ಟಪಡುತ್ತೇನೆ ಅದನ್ನು ನೀವು ಖಂಡಿತ ಇವತ್ತಿನ ಪೇಪರಲ್ಲಿ ಓದಿರುತ್ತೀರಾ ಯೂಟ್ಯೂಬಲ್ಲಿ ನೋಡಿರುತ್ತೀರಾ ಆಡಿಯೋ ಕೇಳಿರುತ್ತೀರಾ ಅದು ಯಾವುದು ಎಂದರೆ ಸ್ಯಾಂಟ್ರೋ ರವಿ ಕೇಸ್.

ಈ ಸ್ಯಾಂಟ್ರೋ ರವಿ ಕೇಸ್ ನ ಬಗ್ಗೆ ಹತ್ತು-ಹನ್ನೆರಡು ದಿನಗಳಿಂದ ಕೇಳಿಕೊಂಡೆ ಬರುತ್ತಿದ್ದೇವೆ ಆದರ ಬಗ್ಗೆ ರಾಜಕಾರಣಿಗಳು ಮಾತನಾಡುವುದು ಪೊಲೀಸ್ ಅವರ ಆಡಿಯೋಗಳು ಸಿಕ್ಕಿರುವುದು ಸ್ಯಾಂಟ್ರೋ ರವಿ ಅವರ ಹೆಂಡತಿ ಮಾತನಾಡಿರುವುದು ಎಲ್ಲವನ್ನು ನಾವು ಕೇಳಿದ್ದೇವೆ ಇಲ್ಲಿ ಒಂದು ರಾಜಕಾರಣಿಗಳು ಪೊಲೀಸು ಮತ್ತು ಈ ರೀತಿಯ ವ್ಯಕ್ತಿ.

ಸ್ಯಾಂಟ್ರೋ ರವಿಯ ಮಧ್ಯೆ ಏನೋ ಒಂದು ಸಂಬಂಧ ಇದೆ ಎಂದು ಗೊತ್ತಾಗುತ್ತಿದೆ ಅದು ಯಾವ ರೀತಿಯ ಸಂಬಂಧ ಇದರ ಹಿಂದೆ ಏನು ರಹಸ್ಯವಿದೆ ಕುಮಾರಸ್ವಾಮಿಯವರು ಯಾಕೆ ಇಷ್ಟೊಂದು ಮಾತನಾಡುತ್ತಿದ್ದಾರೆ ಮತ್ತು ಬೇರೆ ರಾಜಕಾರಣಿಗಳು ಯಾಕೆ ಇದರ ಬಗ್ಗೆ ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ ನಿರೀಕ್ಷಣ ಜಾಮೀನು ಕೂಡ ತೆಗೆದುಕೊಂಡಿದ್ದಾರೆ ಇದಕ್ಕೆ ಈ.

ಒಂದು ವಿಚಾರದ ಬಗ್ಗೆ ಸ್ಯಾಂಟ್ರೋ ರವಿ ಅನ್ನುವ ವ್ಯಕ್ತಿ ಈ ರೀತಿಯ ವ್ಯಕ್ತಿಗಳ ಬಗ್ಗೆ ತಾವು ಏನು ಹೇಳಲು ಇಷ್ಟಪಡುತ್ತೀರಾ, ಸರ್. ಸರ್ ಇದು ಒಂದು ರೀತಿಯ ರವಿಗಳ ಕಾಟ ಈ ಡಿಸೆಂಬರ್ ಮತ್ತು ಜನವರಿ ತಿಂಗಳು ಯಾಕೋ ರವಿ ಗಳ ಪ್ರಭಾವ ಜಾಸ್ತಿ ಬೀರುತ್ತಿದೆ ಈ ಕಡೆ ಬೆಂಗಳೂರಿನಲ್ಲಿ ನೋಡಿದರೆ ಸೈಕಲ್ ರವಿ ಮೈಸೂರಿನಲ್ಲಿ ನೋಡಿದರೆ ಸ್ಯಾಂಟ್ರೋ ರವಿ ಹೀಗೆ ಹಲವಾರು.

ರವಿಗಳಿಗೂ ಅವರ ಪುರಾಣಗಳು ಬಹಳ ಹಲವಾರು ಇದ್ದಾವೆ ಹಿಂದೆ ಇಂದ ಬೆಂಗಳೂರಿನಲ್ಲಿ ಆಗಿರುವಂತಹ ಹೂ ಶಾಮನ್ ರವಿ 30 32 ಮರ್ಡರ್ ಗಳನ್ನು ಮಾಡಿದ್ದಾರೆ ಬೆಂಗಳೂರಿನಲ್ಲಿ ರಾಡ್ ಶ ಮತ್ತು ರವಿ ಹೀಗೆ ನೋಡಿಕೊಂಡು ಹೋದರೆ ತುಂಬಾ ರವಿಗಳು ಇದ್ದಾರೆ ಈ ರೀತಿಯ ಬಹಳ ಮುಖ್ಯವಾದ ಪೋಲಿಗಳನ್ನು ಇಟ್ಟುಕೊಂಡು ಕೂತಿರುವವರು ಇವರು 5 ವರ್ಷಕ್ಕೊಮ್ಮೆ ಬಂದು.

ಪೋಲಿಗಳನ್ನು ಆಡಿಕೊಂಡು ಹೋದರೆ ಜೀವನಪೂರ್ತಿ ಹಾಗೆ ಕುಳಿತುಕೊಂಡು ಬಿಡುತ್ತಾರೆ ಅದರಲ್ಲಿ ಈ ಸ್ಯಾಂಟ್ರೋ ರವಿ ಕೂಡ ಒಬ್ಬ ಈ ರೀತಿಯ ಒಬ್ಬನ ಬಗ್ಗೆ ಸರ್ಕಾರವೇ ಮಾತನಾಡುತ್ತಿದೆ ಚೀಫ್ ಮಿನಿಸ್ಟರ್ ಅಂದರೆ ಇಲ್ಲಿ ಇರುವಂತಹ 6 ಕೋಟಿ ಜನ ಅದನ್ನು ಕೇಳಿಸಿಕೊಳ್ಳಬೇಕು ಎಂದು ಮತ್ತು 6 ಕೋಟಿ ಪರವಾಗಿ ಮಾತನಾಡುವಂತಹ ಮಾತು,ಯಾವನೋ ಒಬ್ಬ ಅಂತಹದರ.

ಬಗ್ಗೆ ಮಾತನಾಡುವುದು ಇದು ಅಂತಹ ಬೆಲೆ ಕೊಟ್ಟು ಮಾತನಾಡುವಂತಹ ಪರ್ಸನಾಲಿಟಿಗಳು ಏನು ಅಲ್ಲ ಅವರು ಅವರೆಲ್ಲರೂ ಬೆಳೆಯುವುದಕ್ಕೆ ನಾವೇ ಬಹಳ ಚೆನ್ನಾಗಿ ಹದ ಮಾಡಿ ಭೂಮಿಯಲ್ಲ ಹುತ್ತು ಗೊಬ್ಬರ ಹಾಕಿ ಚೆನ್ನಾಗಿ ಅದನ್ನೆಲ್ಲಾ ಕಾಯ್ದು ನಾವೇ ಗಿಡ ನೆಟ್ಟು ಅದನ್ನು ಬೆಳೆಸಿಕೊಂಡು ಮಾಡಿರುವಂತಹ ಎಲ್ಲಾ ಚೆನ್ನಾಗಿ ನಡೆಸಿಕೊಂಡು.

ಹೋಗಬೇಕಾದವರೆಲ್ಲ ಇದರ ಫಲವನ್ನು ತೆಗೆದುಕೊಳ್ಳುವುದಕ್ಕೋಸ್ಕರವೇ ಇವರು ಈ ಅದ್ಭುತವಾಗಿ ಬೆಳೆಸಿರುವುದು ಇಂತಹವರನೆಲ್ಲರನ್ನು.ಈ ರೀತಿ ಅವರೆಲ್ಲ ಈಗಿನಿಂದ ಇಲ್ಲ ಸರ್ ಬಹಳ ವರ್ಷಗಳಿಂದ ವಿಧಾನಸೌಧದ ಕಲ್ಲಿನ ಕಟ್ಟಡ ಮಾಡಿದರಲ್ಲ ಆವಾಗಿನಿಂದಲೂ ಪ್ರಾರಂಭ ವಾಗಿಬಿಟ್ಟಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ