ಸ್ಯಾಂಡಲ್ ವುಡ್ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ?..ಸಿನಿಮಾಗಳ ಅವಕಾಶಕ್ಕಾಗಿ ನಟಿಯರು ಜೀರೋ ಫಿಗರ್ ಅನ್ನ ಮೈನ್ಟೈನ್ ಮಾಡುತ್ತಾರೆ ಅದಕ್ಕಾಗಿ ಅವರು ಸಾಕಷ್ಟು ಡಯಟ್ ವರ್ಕೌಟ್ ಮಾಡಿ ಬಾಡಿಯನ್ನ ಫಿಟ್ ಆಗಿ ಇರಿಸುತ್ತಾರೆ ಇದರಿಂದ ಅವರಿಗೆ ಎಷ್ಟೇ ವಯಸ್ಸಾಗಿದ್ದರು ಇನ್ನೂ ಹೆಂಗಾಗಿ ಕಾಣುತ್ತಾರೆ ಹೀಗಾಗಿ ಹೀರೋಯಿನ್ ಗಳಿಗೆ ಎಷ್ಟು.
ವಯಸ್ಸಾಗಿದೆ ಎಂದು ಹೇಳುವುದು ಸ್ವಲ್ಪ ಕಷ್ಟ ಈ ವಿಡಿಯೋದಲ್ಲಿ ನಮ್ಮ ಸ್ಯಾಂಡಲ್ವುಡ್ ಹೀರೋಯಿನ್ಗಳ ನಿಜವಾದ ವಯಸ್ಸು ಎಷ್ಟು ಎಂಬುದನ್ನು ತಿಳಿಯೋಣ. ಮಿಲನ ನಾಗರಾಜ್ ಲವ್ ಆಗ್ತಾಯಿಲ್ ಬೆಡಗಿ ಮಿಲನ ನಾಗರಾಜ್ ಅವರು ಏಪ್ರಿಲ್ 25 1989 ರಲ್ಲಿ ಜನಿಸಿದ್ದು ಅವರಿಗೆ ಈಗ 33 ವರ್ಷ ವಯಸ್ಸು, ಅದಿತಿ ಪ್ರಭುದೇವ ಜವಾರಿ ಹುಡುಗಿ ಅದಿತಿ ಪ್ರಭುದೇವ ಅವರು.
ಜನವರಿ 13 1994 ರಲ್ಲಿ ಜನಿಸಿದ್ದು ಅವರಿಗೆ ಈಗ 29 ವರ್ಷ ವಯಸ್ಸು, ರಚಿತರಾಮ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅಕ್ಟೋಬರ್ 3 1992 ರಲ್ಲಿ ಜನಿಸಿದ್ದು ಇವರಿಗೆ ಈಗ 30 ವರ್ಷ ವಯಸ್ಸು, ಸಪ್ತಮಿ ಗೌಡ ಮುದ್ದಾದ ಬೆಡಗಿ ಸಪ್ತಮಿ ಗೌಡ ಅವರು ಜೂನ್ ಎಂಟು 1996ರಲ್ಲಿ ಜನಿಸಿದ್ದು ಅವರಿಗೆ ಈಗ 26 ವರ್ಷ ವಯಸ್ಸು, ನಿಶ್ವಿಕ ನಾಯ್ಡು ಮುದ್ದಾದ ಹುಡುಗಿ ನಿಶ್ವಿಕ.
ಅವರು ಮೇ 19 1996ರಲ್ಲಿ ಜನಿಸಿದ್ದು ಇವರಿಗೆ ಈಗ 26 ವರ್ಷ ವಯಸ್ಸು, ಶ್ರೀ ಲೀಲಾ ಕಿಸ್ ಬೆಡಗಿ ಶ್ರೀಲೀಲಾ ಅವರು ಜುಲೈ 14 2001 ರಲ್ಲಿ ಜನಿಸಿದ್ದು ಇವರಿಗೆ ಈಗ 21 ವರ್ಷ ವಯಸ್ಸು , ರಾಗಿಣಿ ದ್ವಿವೇದಿ ತುಪ್ಪದ ಬೆಡಗಿ ರಾಗಿಣಿ ಅವರು ಮೇ 24 1990ರಲ್ಲಿ ಜನಿಸಿದ್ದು ಇವರಿಗೆ ಈಗ 32 ವರ್ಷ ವಯಸ್ಸು, ಧನ್ಯ ರಾಮ್ ಕುಮಾರ್ ಸ್ಯಾಂಡಲ್ವುಡ್ ಬಡಗಿ ಧನ್ಯ ಅವರು.
ಡಿಸೆಂಬರ್ 23 1997ರಲ್ಲಿ ಜನಿಸಿದ್ದು ಇವರಿಗೆ ಈಗ 25 ವರ್ಷ ವಯಸ್ಸು, ರಾಧನ ರಾಮ್ ಮುದ್ದು ರಾಧನ ರಾಮ್ ಅವರು ಫೆಬ್ರವರಿ ಎರಡು 2001ರಲ್ಲಿ ಜನಿಸಿದ್ದು ಇವರಿಗೆ ಈಗ 21 ವರ್ಷ ವಯಸ್ಸು, ಅಮೃತ ಅಯ್ಯಂಗಾರ್ ಸೂಪರ್ ಬ್ಯೂಟಿ ಅಮೃತ ಅವರು ಜುಲೈ 26 1996ರಲ್ಲಿ ಜನಿಸಿದ್ದು ಇವರಿಗೆ ಈಗ 26 ವರ್ಷ ವಯಸ್ಸು, ರಚನಾ ಇಂದರ್ ಸೂಪರ್ ಕ್ಯೂಟ್ ಆಕ್ಟರ್ ರಚನಾ.
ಇಂದರ್ ಅವರು ಮಾರ್ಚ್ 6 1999 ರಲ್ಲಿ ಜನಿಸಿತು ಇವರಿಗೆ ಈಗ 23 ವರ್ಷ ವಯಸ್ಸು, ಮೇಘನಾ ರಾಜ್ ಸೌತ್ ಬ್ಯೂಟಿ ಮೇಘನಾ ಅವರು ಮೇ 3 1990ರಲ್ಲಿ ಜನಿಸಿದ್ದು ಇವರಿಗೆ ಈಗ 32 ವರ್ಷ ವಯಸ್ಸು, ರಕ್ಷಿತಾ ಕ್ರೇಜಿ ಕ್ವೀನ್ ರಕ್ಷಿತಾ ಅವರು ಮಾರ್ಚ್ 31 1984 ರಲ್ಲಿ ಜನಿಸಿದ್ದು ಅವರಿಗೆ ಈಗ 38 ವರ್ಷ ವಯಸ್ಸು, ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್.
ಅವರು ಮಾರ್ಚ್ 7 1984 ರಲ್ಲಿ ಜನಿಸಿದ್ದು ಅವರಿಗೆ ಈಗ 38 ವರ್ಷ ವಯಸ್ಸು, ರಮ್ಯಾ ಮೋಹಕ ತಾರೆ ರಮ್ಯಾ ಅವರು ನವೆಂಬರ್ 29 1982 ರಲ್ಲಿ ಜನಿಸಿದ್ದು ಅವರಿಗೆ ಈಗ 40 ವರ್ಷ ವಯಸ್ಸು,
ಆಶಿಕಾ ರಂಗನಾಥ್ ಸ್ಟನ್ನಿಂಗ್ ಬ್ಯೂಟಿ ಆಶಿಕಾ ರಂಗನಾಥ್ ಅವರು ಆಗಸ್ಟ್ 5 1996ರಲ್ಲಿ ಜನಿಸಿದ್ದು ಅವರಿಗೆ ಈಗ 26 ವರ್ಷ ವಯಸ್ಸು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ