ನಮಸ್ಕಾರ ಸ್ನೇಹಿತರೇ ಸಹಜವಾಗಿ ಎಲ್ಲಾ ತಂದೆ ತಾಯಂದಿರು ಅವರ ಮಕ್ಕಳಿಗೆ ಹೇಳುತ್ತಾರೆ ಅದಷ್ಟು ಬೇಗ ಒಂದು ಸ್ವಂತ ಮನೆ ತಗೋಬೇಕು ಅಂತ ಸ್ವಂತ ಮನೆ ತೆಗೆದುಕೊಳ್ಳುವುದು ತಪ್ಪಲ್ಲ ಅದರೆ ನಮ್ಮ ಕೆರಿಯರ್ ಸ್ಟಾರ್ಟಿಂಗ್ ನಲ್ಲೇ ನಮ್ಮ ವಯಸ್ಸು 28,30 ಇರುವಾಗಲೇ ನಾವು ಸ್ವಂತ ಮನೆ ತೆಗೆದುಕೊಳ್ಳುವುದಕ್ಕೆ ಹೂಡಿಕೆ ಮಾಡಿದರೆ ಅದು ಪೈನಾಷಿಯಲ್ ಹಾಗಿ ಅಷ್ಟು ಸರಿ ಆಗೋದಿಲ್ಲ ಯಾಕೆ ಅಂತ ನೋಡೋಣ ಎಷ್ಟು ತಿಂಗಳು ಬಾಡಿಗೆ ಕಟ್ಟುಬೇಕು ಒಂದು ಮನೆಯನ್ನು ತೆಗೆದುಕೊಳ್ಳುವುದಕ್ಕೆ ಅಂತ ಸ್ಟೆಡಿ ಅಂತ ಮಾಡಿದ್ದಾರೆ.

WhatsApp Group Join Now
Telegram Group Join Now

ಅದರ ಡೇಟಾ ವಿಡಿಯೋ ಹಾಕಿದರೆ ಎಷ್ಟು ಪ್ರೊಪರ್ಟಿ ಪ್ರೈಸಸ್ ಇದೆ ಮನೆ ರೇಟ್ ಹೇಗಿದೆ ಅಂತ ಎಷ್ಟು ತಿಂಗಳು ರೆಂಟ್ ಕಟ್ಟಬೇಕು ಒಂದು ಸ್ವಂತ ಮನೆಯನ್ನು ತೆಗದುಕೊಳ್ಳಲು.
ಡೆಲ್ಲಿ ರಿಜನ್ ಪ್ರಕಾರ 449 ತಿಂಗಳು ಬೇಕಾಗುತ್ತದೆ.ನೀವು ರೆಂಟ್ ಕಟ್ಟಿದರೆ ಅದೇ ಮನೆಯನ್ನು ಪರ್ಚೆಸ್ ಮಾಡಬಹುದು ಮುಂಬೈ ನಲ್ಲಿ 478 ತಿಂಗಳು ಮನೆ ಬಾಡಿಗೆ ಕಟ್ಟಿದರೆ ಅದನ್ನು ನೀವು ಪರ್ಚೆಸ್ ಮಾಡಬಹುದು ಬೆಂಗಳೂರಿನಲ್ಲಿ 330 ತಿಂಗಳು ಪುಣೆಯಲ್ಲಿ 385 ತಿಂಗಳು ಕೊಚ್ಚಿಯಲ್ಲಿ 401 ತಿಂಗಳು ಕೊಯಂಬತ್ತೂರಿನಲ್ಲಿ 498 ಹೈದರಾಬಾದ್ ನಲ್ಲಿ 472 ತಿಂಗಳು ವೈಜಾಗ್ ನಲ್ಲಿ 606 ತಿಂಗಳು ಕೊಲ್ಕಾತ್ತ 358 ತಿಂಗಳು ಗೋವಾ 359 ತಿಂಗಳು ನೀವು ಇನ್ನೊಂದು ಸಲ‌ಯೋಚನೆ ಮಾಡಬೇಕಾಗುತ್ತದೆ ನೀವೆನಾದರೂ ಬೆಂಗಳೂರಿನಲ್ಲಿ ರೆಂಟ್ ಕಟ್ಟುತ್ತ ಇದ್ದರೆ.

ಆ ರೆಂಟ್ ಹಣ ಇಂಟು ಮೂನ್ನೂರ ಮೂವತ್ತು ತಿಂಗಳು ರೆಂಟ್‌ ಕಟ್ಟಿದರೆ ಆ ಮನೆನ ನೀವು ಪರ್ಚೆಸ್ ಮಾಡಬಹುದು ಅಂದರೆ ಒಂದು ಮೂವತ್ತು ವರ್ಷ ಆಗುತ್ತೆ ನೀವು ಅದರ ರೆಂಟ್ ಕಟ್ಟಿದರು ಆ ಮನೆನ ಪರ್ಚೆಸ್ ಮಾಡುವುದಕ್ಕೆ ನೀವು ನೋಡಬಹುದು ಎಷ್ಟು ಹೈ ಲೆವಲ್ ಪ್ರೋಪರ್ಟಿ ವ್ಯಾಲ್ಯೂಸ್ ಇದೆ ಅಂತ ಹಾಗೂ ರೆಂಟ್ ಎಷ್ಟು ಲೆವಲ್ ಗೆ ಕಡಿಮೆ ಸಿಗುತ್ತ ಇದೆ ಅಂತ ಅದಕ್ಕೆ ಫೈನಾನ್ಷಿಯಲ್ ಡಿಶಿಷನ್ ವೈಸ್ ಇನಿಷಿಯಲ್‌ ಕೆರಿಯರ್ ನೀವೆನಾದರೂ 30,35 ರ ಒಳಗೆ ಮನೆ ತಗೋಬೇಕು ಅಂತ ಇನ್ ವೆಸ್ಟ್ ಮಾಡಿದ್ದರೆ ತುಂಬಾ ಲಾಸ್ ಆಗುತ್ತೀರಾ.

ಲೋನ್ ತಗೊಂಡು ಮನೆ ಕೊಂಡುಕೊಂಡಿದ್ದರೆ ನೀವು EMI ಕಟ್ಟುತ್ತಿದ್ದರೆ ನಿಮಗೆ ದುಡ್ಡು ಉಳಿಯುವುದಿಲ್ಲ ಯಾವಾಗಲೂ ಯೋಚನೆ ಮಾಡಿ ದೊಡ್ಡ ಇನ್ ವೆಸ್ಟ್ ಮೆಂಟ್ ಮಾಡಿ ರಿಯಲ್ ಎಸ್ಟೇಟ್ ನಮ್ಮ ಜೀವನದಲ್ಲಿ ಯಾವಾಗಲೂ ದೊಡ್ಡ ಹೂಡಿಕೆ ಆಗಿರುತ್ತದೆ ನಮ್ಮ ಬೆಂಗಳೂರಿನಲ್ಲಿ 330 ದಿನ ಬಾಡಿಗೆ ಕಟ್ಟಿದರೆ ಆ ಮನೆಯನ್ನು ತೆಗೆದುಕೊಳ್ಳಬಹುದು ವೈಜಾಗ್ ನಲ್ಲಿ 606 ತಿಂಗಳು ಬಾಡಿಗೆ ಕಟ್ಟಿದರೆ ಆ ಮನೆಯನ್ನು ಕೊಂಡುಕೊಳ್ಳಬಹುದು ಎಲ್ಲಿಯವರೆಗೂ ನಿಮಗೆ ಒಳ್ಳೆಯ ರೀತಿಯ ಹಣಕಾಸಿನ ವ್ಯವಸ್ಥೆ ಇಲ್ಲ ಹೋಮ್ ಲೋನ್ EMI ಕಟ್ಟಿ ಬೇರೆ ಹಣವನ್ನು ಸೆವಿಂಗ್ ಅಂತ ರಿಟಾಯರ್ಮೆಂಟ್ ಬೇರೆ ಉದ್ದೇಶಕ್ಕೆ ಇಲ್ಲ ಅದಕ್ಕಾಗಿ ಹೋಮ್ ಲೋನ್ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ ಸ್ವಲ್ಪ ತಡವಾದರೂ ಸರಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.