ಸ್ವರ್ಗ ಸೇರುವ ಆತ್ಮ ಹೇಗಿರುತ್ತೆ?
ಸ್ವರ್ಗ ಸೇರುವ ಆತ್ಮ ಹೇಗಿರುತ್ತೇ? ಈ ಲಕ್ಷಣಗಳಿದ್ದರೆ ಆತ್ಮ ಸ್ವರ್ಗ ಸೇರೋದು ಗ್ಯಾರೆಂಟಿ. ವ್ಯಕ್ತಿ ಮರಣದ ನಂತರ ಆ ವ್ಯಕ್ತಿಯ ಆತ್ಮವು ಆತನ ಪಾಪ ಕರ್ಮಗಳಿಗೆ ಅನುಗುಣವಾಗಿ ಸ್ವರ್ಗ ಮತ್ತು ನರಕವನ್ನು ಸೇರುತ್ತದೆ ಎನ್ನುವ ನಂಬಿಕೆ ಇದೆ. ಮರಣದ ನಂತರ ಆತ್ಮ ಸ್ವರ್ಗವನ್ನು ಸೇರುವುದಾದರೆ ಯಾವೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಗೊತ್ತ? ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಮಾಡಿದ ಪಾಪ ಕರ್ಮಗಳ ಆಧಾರದ ಮೇಲೆ ಆ ವ್ಯಕ್ತಿಯು ನರಕ ಮತ್ತು ಸ್ವರ್ಗವನ್ನು ಸೇರುತ್ತಾನೆ. ಸಾವಿನ ನಂತರ ಸ್ವರ್ಗವನ್ನು ಸೇರುವುದಾದರೆ ಸಾವಿನ ಸಮಯದಲ್ಲಿ ಯಾವೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಗೊತ್ತೆ ಸ್ವರ್ಗ ಸೇರುವ ಲಕ್ಷಣಗಳು ಯಾವು ನೋಡಿ
ಒಂದು ಪ್ರಾಣವು ಶರೀರದಿಂದ ಹೀಗೆ ಹೊರಟರೆ ಏನರ್ಥ? ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ದೇಹವು ಮುಖ್ಯವಾಗಿ ಒಂಬತ್ತು ದ್ವಾರಗಳನ್ನು ಒಳಗೊಂಡಿದ್ದು, ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳಿಂದ ಆ ವ್ಯಕ್ತಿಯ ಆತ್ಮವು ಒಂಬತ್ತು ದ್ವಾರಗಳಲ್ಲಿ ಯಾವುದಾದರೂ ಒಂದು ದ್ವಾರದಿಂದ ಹೊರಹೋಗುತ್ತದೆ ಎಂದು ಹೇಳಲಾಗಿದೆ. ಈ ಒಂಬತ್ತು ದ್ವಾರಗಳಲ್ಲಿ ಕಣ್ಣು, ಕಿವಿ, ಮೂಗು, ಬಾಯಿ ಸೇರಿದಂತೆ ಇನ್ನಿತರ ದ್ವಾರವನ್ನು ಹೊಂದಿದೆ. ವ್ಯಕ್ತಿಯು ಸದ್ಗುಣಶೀಲನಾಗಿದ್ದರೆ ಆತನ ಮರಣಾ ನಂತರ ಆತ್ಮವು ಕಣ್ಣು, ಕಿವಿ, ಮೂಗು ಮತ್ತು ಬಾಯಿಂದ ಹೊರಬರುತ್ತದೆ. ಆತ್ಮವು ಮೂಗಿನಿಂದ ಹೊರ ಹೋದರೆ ಮೂಗು ಸ್ವಲ್ಪ ವಕ್ರವಾಗಿರುತ್ತದೆ. ಕಣ್ಣಿನಿಂದ ಹೊರಹೋದರೆ ಕಣ್ಣು ತೆರೆದಿರುತ್ತದೆ.
![](https://ondvishya.com/wp-content/uploads/2024/01/20231118_192745-1-scaled.jpg)
ಕಿವಿಯಿಂದ ಆತ್ಮವು ಹೊರ ಹೋದರೆ ಕಿವಿ ಸ್ವಲ್ಪ ಮೇಲಕ್ಕೆ ಎಳೆದುಕೊಂಡ ಇರುತ್ತದೆ ಎನ್ನುವ ನಂಬಿಕೆ ಇದೆ. ದೇಹದ ಭಾಗಗಳಲ್ಲಿನ ಈ ಲಕ್ಷಣಗಳು ಆತ್ಮ ಸ್ವರ್ಗ ಸೇರು ವುದನ್ನು ಸೂಚಿಸುತ್ತದೆ. ಎರಡು ಸತ್ತಾಗ ಮುಖದಲ್ಲಿ ಸಂತೋಷದ ಭಾವವಿದ್ದರೆ ಏನರ್ಥ? ಜೀವಿತಾವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ ಜನರ ಮುಖದಲ್ಲಿ ಸತ್ತ ನಂತರ ತೃಪ್ತಿಯ ಭಾವ ಕಾಣಿಸುತ್ತದೆ. ಸಾವಿನ ಸಮಯದಲ್ಲಿ ಆ ವ್ಯಕ್ತಿಗಳ ಮುಖದಲ್ಲಿ ಅದೇನೋ ಹೊಳಪು ಕಾಣುತ್ತದೆ. ಮರಣಾನಂತರದ ಆತ್ಮ ತೃಪ್ತಿಯು ಸತ್ತ ವ್ಯಕ್ತಿಯ ಮುಖದಲ್ಲಿ ಕಾಣಿಸುತ್ತದೆ.
ಮರಣ ಹೊಂದಿದ ವ್ಯಕ್ತಿಯ ಮುಖದಲ್ಲಿ ಈ ಭಾವನೆಗಳು ಕಾಣಿಸಿದರೆ ಆ ವ್ಯಕ್ತಿಯ ಆತ್ಮವು ಸ್ವರ್ಗ ಸೇರುತ್ತದೆ ಎನ್ನುವ ನಂಬಿಕೆ ಇದೆ. ಹಾಗೆ ತಪ್ಪು ಕೆಲಸಗಳನ್ನು ಮಾಡಿದ ಅಥವಾ ಪಾಪಕರ್ಮಗಳನ್ನು ಮಾಡಿದವರ ಮುಖದಲ್ಲಿ ಸಾವಿನ ಭಯ ಸ್ಪಷ್ಟವಾಗಿ ಗೋಚರಿಸುತ್ತದೆ. ಮೂರು ಸಾವಿನ ಸಮಯದಲ್ಲಿ ಮಲ ಮೂತ್ರ ವಿಸರ್ಜನೆಯ ಆದರೆ ಏನರ್ಥ ಗರುಡ ಪುರಾಣ ಮತ್ತು ಕಠೋಪನಿಷತ್ ನಲ್ಲಿ ಹೇಳಿರುವಂತೆ ವ್ಯಕ್ತಿಯ ಪ್ರಾಣವನ್ನು ತೆಗೆದುಕೊಳ್ಳಲು ಯಮದೂತರು ಬಂದಾಗ ಆತ್ಮ ಭಯದಿಂದ ಆ ವ್ಯಕ್ತಿಯ ದೇಹದ ಕೆಳ ಭಾಗಕ್ಕೆ ಚಲಿಸುತ್ತದೆ ಎನ್ನಲಾಗಿದೆ.
ಈ ಸಮಯದಲ್ಲಿ ಆತ್ಮದ ಒದ್ದಾಟದಿಂದ ಜನರು ಭಯಗೊಂಡು ಮಲ ಮೂತ್ರ ವಿಸರ್ಜನೆಯನ್ನು ಮಾಡುತ್ತಾರೆ. ಯಾವ ವ್ಯಕ್ತಿ ಸಾಯುವ ಮುನ್ನ ಮಲ ಮೂತ್ರ ವಿಸರ್ಜನೆ ಮಾಡಿ ಸಾಯುತ್ತಾನು ಆ ವ್ಯಕ್ತಿಯ ಆತ್ಮವು ಮರಣಾ ನಂತರ ಸ್ವರ್ಗವನ್ನು ಸೇರುತ್ತದೆ. ಆತ್ಮ ಸ್ವರ್ಗಿಯ ಪಾಲನ್ನು ಪಡೆದುಕೊಳ್ಳುತ್ತದೆ. ನಾಲ್ಕು ಸಾವಿನ ಸಮಯದಲ್ಲಿ ಈ ವಸ್ತುಗಳು ಹತ್ತಿರವಿದ್ದರೆ ಏನರ್ಥ? ಸಾವಿನ ಸಮಯದಲ್ಲಿ ಆ ವ್ಯಕ್ತಿಯ ಬಳಿ ಗಂಗಾಜಲ ತುಳಸಿ ಅಥವಾ ದರ್ಬೆಯಂತಹ ಪವಿತ್ರ ವಸ್ತುಗಳಿದ್ದರೆ. ಆ ವ್ಯಕ್ತಿಯ ಆತ್ಮವು ಸ್ವರ್ಗವನ್ನು ಸೇರುತ್ತದೆ.
ಅಷ್ಟು ಮಾತ್ರವಲ್ಲ, ಸಾವಿನ ಸಮಯದಲ್ಲಿ ಆ ವ್ಯಕ್ತಿಯ ಬಳಿ ಈ ವಸ್ತುಗಳಿದ್ದರೆ ಆ ವ್ಯಕ್ತಿಯ ಆತ್ಮವನ್ನು ಅದೃಷ್ಟದ ಆತ್ಮವೆಂದು ಪರಿಗಣಿಸಲಾಗುತ್ತದೆ. ಐದು ಯಮಧೂತರು ಈ ಬಟ್ಟೆಯಲ್ಲಿ ಕಾಣಿಸಿಕೊಂಡರೆ ಏನರ್ಥ? ವ್ಯಕ್ತಿ ಸಾವಿನ ಸಮಯದಲ್ಲಿ ಯಮದೂತರನ್ನು ಕಪ್ಪು ಬಟ್ಟೆಯಲ್ಲಿ ನೋಡುತ್ತಾರೆ ಎನ್ನುವ ನಂಬಿಕೆ ಇದೆ. ವ್ಯಕ್ತಿ ಸಾಯುವಾಗ ಆತನಿಗೆ ಮಾತ್ರ ಕಪ್ಪು ಬಟ್ಟೆಯಲ್ಲಿ ಯಮದೂತರು ಕಾಣಿಸಿಕೊಳ್ಳುತ್ತಾರೆಂದು ಹೇಳಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು
ಜ್ಯೋತಿಷ್ಯ ವಿದ್ವಾನ್ : ಪಂಡಿತ್ ಕೃಷ್ಣ ಕುಮಾರ್
ಕಲ್ಕತ್ತದ ಮಹಾಕಾಳಿ ಹಾಗೂ ಕೇರಳದ ಗುಪ್ತ ವಿದ್ಯೆಯಿಂದ ನಿಮ್ಮ ಸರ್ವ ಸಮಸ್ಯೆಗಳಿಗೆ 11 ದಿನಗಳಲ್ಲಿ ಶೀಘ್ರ ಹಾಗೂ ಶಾಶ್ವತ ಪರಿಹಾರ ಶತಃ ಸಿದ್ಧ 9448895570
ನಿಮ್ಮ ಗುಪ್ತ ಸಮಸ್ಯೆ,ಶತ್ರುಕಾಟ,ಎಷ್ಟೇ ಸಂಪತ್ತಿದ್ದರೂ ಮನಃಶಾಂತಿ ಕೊರತೆ,ಗಂಡ ಹೆಂಡತಿ, ಮಾಟಮಂತ್ರ,ವ್ಯಾಪಾರ ಲಾಭ ನಷ್ಟ,ವಿವಾಹಕ್ಕೆ ಕರೆ ಮಾಡಿ 9448895570