14 ಬಾರಿ ಅಂಬಾರಿ ಹೊತ್ತ ಬಲರಾಮ ಇನ್ನಿಲ್ಲ ಕೊನೆ ಕ್ಷಣದಲ್ಲಿ ಬಲರಾಮ ಹೇಗಿದ್ದ… ನಾಡ ಅದಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ರಾಜಭೀದಿಗಳಲ್ಲಿ ಗಾಂಭೀರ್ಯವಾಗಿ ಸಾಗುತ್ತಿದ್ದಂತಹ ಬಲರಾಮ ಇದೀಗ ಸಾವನ್ನಪ್ಪಿದ್ದಾನೆ ಬರೋಬ್ಬರಿ 14 ಬಾರಿ ಅಂಬಾರಿಯನ್ನ ಒತ್ತಿದ್ದ ಸೌವ್ಯ ಸ್ವಭಾವದ ಬಲರಾಮನ.

WhatsApp Group Join Now
Telegram Group Join Now

ಬಾಯಲ್ಲಿ ಹುಣ್ಣಾಗಿತ್ತು ಕಳೆದ ಹತ್ತು ದಿನಗಳಿಂದ ನೋವಿನಿಂದ ಬಳಲುತ್ತಿದ್ದಂತಹ ಬಲರಾಮ ಆಹಾರವನ್ನು ಸೇವಿಸುವುದಕ್ಕೂ ಕೂಡ ಕಷ್ಟಪಡುತ್ತಿದ್ದ ಇಂದು ಅಸ್ವಸ್ಥಗೊಂಡಿದ್ದ ಕೂಡಲೇ ನಾಗರಹೊಳೆ ಉದ್ಯಾವನದ ಹುಣಸೂರು ರೇಂಜ್ ನ ಭೀಮನ ಕಟ್ಟೆ ಆನೆ ಶಿಬರದಲ್ಲಿ ಚಿಕಿತ್ಸೆಯನ್ನು ನೀಡಿದರು ಆದರೂ ಕೂಡ ಚಿಕಿತ್ಸೆ ಫಲಿಸದೆ ಕೊನೆ ಉಸಿರು ಎಳೆದಿದ್ದಾನೆ.

ವಿಶ್ವ ಪ್ರಸಿದ್ಧ ಮೈಸೂರು ದಸರಾ ಮೆರವಣಿಗೆ ಯಾ ಪ್ರಮುಖ ಆನೆಗಳಲ್ಲಿ ಬಲರಾಮ ಕೂಡ ಒಬ್ಬ ಬಲರಾಮನನ್ನ 1987ರಲ್ಲಿ ಕರ್ನಾಟಕದ ಕೊಡಗು ಪ್ರದೇಶದ ಸೋಮವಾರಪೇಟೆ ಅರಣ್ಯದಲ್ಲಿ ಸೆರೆ ಹಿಡಿಯಲಾಗುತ್ತದೆ ನಂತರ ಈತನನ್ನ ತರಬೇತಿ ಮೂಲಕ ಪಳಗಿಸುತ್ತಾರೆ ದ್ರೋಣನ ನಂತರ ಅಂಬಾರಿಯನ್ನ ಹೊರುವುದಕ್ಕೆ ಬಲರಾಮ ಆಯ್ಕೆ ಆಗುತ್ತಾನೆ ಆದರೆ ಅಂಬಾರಿ.

ಹೊರಿರುವುದಕ್ಕೆ ಬಲರಾಮ ಮೊದಲು ಆಯ್ಕೆ ಆಗಿರುವುದಿಲ್ಲ 5600 ಕಿಲೋ ತೂಕ ಇರುವಂತಹ ಆನೆ ಅರ್ಚನಾ ಆಕಸ್ಮಿಕವಾಗಿ ಮಾವುತ ನನ್ನ ಕೊಂದಿದ್ದಕ್ಕಾಗಿ ಅಂಬಾರಿ ಹೊರುವ ಅವಕಾಶದಿಂದ ವಂಚಿತನಾಗುತ್ತಾನೆ ಹೀಗಾಗಿ ಆ ಸಂದರ್ಭದಲ್ಲಿ ಬಲರಾಮನನ್ನ ಆಯ್ಕೆ ಮಾಡುತ್ತಾರೆ ಅದರಂತೆ 1999 ಮತ್ತು 2011ರ ನಡುವೆ ಒಟ್ಟು 14 ಬಾರಿ ಚಾಮುಂಡೇಶ್ವರಿಯನ್ನ ಚಿನ್ನದ.

ಅಂಬಾರಿಯಲ್ಲಿ ಹೊತ್ತು ಸಾಗಿದ್ದಾನೆ ಬಲರಾಮನನ್ನ ಬದಲಿಸುವ ಮುನ್ನವೇ ಆತ ತನ್ನ ತೂಕವನ್ನು ಇಳಿಸಿಕೊಂಡಿದ್ದ ಕಳೆದುಕೊಂಡಿದ್ದ ಹೀಗಾಗಿ ಆತನಿಗೆ ವಿಶ್ರಾಂತಿಯನ್ನು ನೀಡಲಾಗಿತ್ತು ಪರಿಣಾಮ ಬಲರಾಮನ ನಂತರ ಅಂಬಾರಿ ಹೊರುವುದಕ್ಕೆ ಅರ್ಜುನ ಆಯ್ಕೆಯಾಗುತ್ತಾನೆ ಬಲರಾಮ ಪ್ರಮುಖ ಆನೆಯಾಗಿ ಮೆರವಣಿಗೆಯನ್ನು.

ಮುನ್ನಡೆಸುತ್ತಾನೆ.ಮಾವುತನ ಸೂಚನೆಯನ್ನು ಚಾಚು ತಪ್ಪದೆ ಪಾಲಿಸುತ್ತಿದ್ದ ಬಲರಾಮನಿಗೆ ಮಾವುತನೇ ಎಲ್ಲವೂ ಆಗಿದ್ದ ಮಾವುತ ನನ್ನ ಹೊರೆತುಪಡಿಸಿ ಬೇರೆ ಯಾರೇ ಆಹಾರ ನೀಡಿದರು ಸೇವಿಸುತ್ತಿರಲಿಲ್ಲ ತನ್ನ ಒಂದು ಭವ್ಯವಾದ ನೋಟ ಹಾಗೆ ಅವನ ಶಾಂತ ಸ್ವಭಾವ ದಿಂದಲೇ ಎಲ್ಲರ ಮನಸ್ಸನ್ನು ಹೃದಯವನ್ನು.

ಗೆದ್ದಿದ್ದ ಈತ 2.7 ಮೀಟರ್ ಎತ್ತರ ಸುಮಾರು 4590 ಕಿಲೋ ಗ್ರಾಂ ನಷ್ಟು ಭಾರ ಇದ್ದ ಆದರೆ ಈಗ ಇಹಲೋಕವನ್ನ ತ್ಯಜಿಸಿದ್ದಾನೆ ಹಾಗಾಗಿ ಎಲ್ಲರಿಗೂ ಕೂಡ ನೋವಾಗಿದೆ ಹಾಗಾಗಿ ಅದರ ಮಾವುತ ಸಾಕಷ್ಟು ನೋವಿನಲ್ಲಿ ಇದ್ದಾನೆ ಯಾರು ಕೂಡ ಊಹಿಸಲಿರಲಿಲ್ಲ ಆದರೆ ಕಳೆದ ಒಂದು ವಾರದಿಂದ ಒಂದು.

ಬಾಯಲ್ಲಿ ಹುಣ್ಣಾಗಿದ್ದರಿಂದ ಬಲರಾಮನಿಗೆ ಆಹಾರ ಕೂಡ ಸೇವಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಆ ಒಂದು ಕಾರಣಕ್ಕಾಗಿ ಈಗ ಬಲರಾಮ ಇಹಲೋಕವನ್ನ ತ್ಯಜಿಸಿದ್ದಾನೆ ಯಾವುದೇ ಚಿಕಿತ್ಸೆ ಕೊಟ್ಟರು ಚಿಕಿತ್ಸೆ ಫಲಕಾರಿಯಾಗಿಲ್ಲ ಕೊನೆ ಉಸಿರೆಳೆದಿದ್ದಾನೆ ನಿಜವಾಗಿಯೂ ಇದು ಬೇಸರದ ಸಂಗತಿ ಏಕೆಂದರೆ 14 ಬಾರಿ.

ತಾಯಿ ಚಾಮುಂಡೇಶ್ವರಿಯನ್ನ ಒಂದು ಚಿನ್ನದ ಅಂಬಾರಿಯಲ್ಲಿ ಒತ್ತೊಯ್ಯುತ್ತಿದ್ದ ಎಷ್ಟೇ ನೋವಾದರೂ ಸರಿ ಅಥವಾ ಆ ರಾಜ ಗಾಂಭೀರ್ಯ ವಾಗಿರಬಹುದು ಆ ನೋಟ ಆಗಿರಬಹುದು ಈಗಲೂ ಕೂಡ ಎಲ್ಲರ ಕಣ್ಣಲ್ಲಿ ಒಂದು ಅಚ್ಚುಳಿಯದ ನೆನಪು ಎಂದು ಹೇಳಿದರೆ ತಪ್ಪಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god