ಹದಿನಾಲ್ಕು ವರ್ಷದ ಹುಡುಗಿದೆ ಪ್ರಥಮ ರಾತ್ರಿಯಲ್ಲಿ ಆದ ಅನುಭವ..ಜೀವನದಲ್ಲಿ ಆಕೆ ಮಾಡಿದ ಆ ಒಂದು ತಪ್ಪು
ಹೊಸ ಕನ್ನಡ ಭಾವನಾತ್ಮಕ ಕಥೆ ಕನ್ನಡ ನೀತಿ ಕಥೆ…. ನನಗೆ 14 ವರ್ಷವಾಗಿತ್ತು ಆಗ ನನ್ನ ಅಕ್ಕ ಒಂದು ಮಗುವಿಗೆ ಜನ್ಮ ನೀಡಿ ಅವಳು ಮರಣ ಹೊಂದಿದಳು ನನ್ನ ಅಪ್ಪ ಅಮ್ಮ ಮಗುವಿಗೊಸ್ಕರ ಭಾವನೊಂದಿಗೆ ನನ್ನ ಮದುವೆ ಮಾಡುವ ನಿರ್ಧಾರವನ್ನು ಮಾಡಿದ್ದರು ಆದರೆ ನನಗೆ ಭಾವನನ್ನು ನೋಡಿದರೆ ತುಂಬಾ ಹೆದರಿಕೆ ಆಗುತ್ತಾ ಇತ್ತು.
ಏಕೆಂದರೆ ಅವರು ತುಂಬಾ ಕಟುಮಸ್ಥಾದ ವ್ಯಕ್ತಿಯಾಗಿದ್ದರು ಮತ್ತು ನಾನು 14 ವರ್ಷದ ಚಿಕ್ಕ ಹುಡುಗಿಯಾಗಿದ್ದೆ ನಾನು ಬೇಡವೆಂದು ಹೇಳಿದರು ನನ್ನ ಮದುವೆಯನ್ನು ನನ್ನ ಭಾವನೊಂದಿಗೆ ಮಾಡಲಾಯಿತು ಪ್ರಥಮ ರಾತ್ರಿಯಲ್ಲಿ ಅವರು ನನ್ನ ಬಳಿ ಬಂದಾಗ ನಾನು ತುಂಬಾ ಹೆದರಿದೆ ಆಗ ಅವರು ನನ್ನನ್ನು ನೋಡುತ್ತಾ ಹೇಳಿದರು.
ಏಕೆ ಹೆದುರುತ್ತಿದ್ದೀಯಾ ನನ್ನ ಮಡಿಲಲ್ಲಿ ನನ್ನ ಅಕ್ಕನ ಮಗ ಅಳುತಿದ್ದನ್ನು ನಾನು ಅವನನ್ನು ಹೇಗೆ ಸುಮ್ಮನಾಗಿ ಸಬೇಕು ನನಗೊಂದು ಅರ್ಥವಾಗುತ್ತಿರಲಿಲ್ಲ ಅವನು ಸುಮ್ಮನಾಗುವ ಯಾವ ಲಕ್ಷಣವೂ ಕಾಣಲಿಲ್ಲ ನಾನು ಅವನನ್ನು ಮಡಿಲಲ್ಲಿ ಮಲಗಿಸಿಕೊಂಡು ತುಂಬಾ ಸುಸ್ತಾಗಿ ಹೋಗಿದ್ದೆ.
ನನ್ನ ಅಮ್ಮನ ತನ್ನ ಕೋಣೆಯಲ್ಲಿ ಮಲಗಿದ್ದಳು ಪದೇಪದೇ ಅವರು ಕೋಮುಕ್ಕೆ ಹೋಗುತ್ತಿದ್ದರು ನನಗೂ ಸಹ ತುಂಬಾ ದೊಡ್ಡ ಆಘಾತವಾಗಿತ್ತು ಏಕೆಂದರೆ ಅಕ್ಕ ಮಗುವಿಗೆ ಜನ್ಮ ನೀಡುತ್ತಲೇ ಈ ಪಂಚದಿಂದ ಹೊರಟು ಹೋಗಿದ್ದಳು ಯಾವಾಗ ಮಗುವನ್ನು ಸುಮ್ಮನಿರಿಸಲು ಸಾಧ್ಯವಾಗಲಿಲ್ಲವೋ ಆಗ ನಾನು ಕೂಡ ಅಳತೊಡಗಿದೆ.
ನಾನು ಅಳುತ್ತಿರುವುದನ್ನು ನೋಡಿ ಅಪ್ಪ ಕೋಣೆಗೆ ಬಂದರು ನಾನು ಸಹ ಮಗುವಿನೊಂದಿಗೆ ಹೇಳುತ್ತಿರುವುದನ್ನು ನೋಡಿ ಅವರು ಕೇಳಿದರು ಏನಾಯಿತು ಮಗಳೇ ಯಾಕೆ ಅಳುತ್ತಿದ್ದೀಯ ಆಗ ನಾನು ಹೇಳಿದೆ ಅಪ್ಪ ಈ ಮಗು ಸುಮ್ಮನಾಗುತ್ತಿಲ್ಲ ನಾನು ಇವನನ್ನು ಹೇಗೆ ಸುಮ್ಮನಾಗಿ ಸಲಿ ಆಗ ಅಪ್ಪ ಆ ಮಗುವನ್ನು ಎತ್ತಿಕೊಂಡರು.
ಅಪ್ಪ ಶಾಂತ ರೀತಿಯಲ್ಲಿ ಹೇಳಿದರು ಈ ಮಗು ಜನ್ಮ ನೀಡುತ್ತಾಳೆ ತನ್ನ ತಾಯಿಯನ್ನು ನುಂಗಿ ಹಾಕಿದ್ದು ಈಗ ಏನು ಮಾಡಲು ಸಾಧ್ಯ ಹೇಳು ನಾನು ತುಂಬಾ ಕಷ್ಟಪಟ್ಟು ಅಮ್ಮನನ್ನು ಮತ್ತು ಅಕ್ಕನ ಮಗನನ್ನು ಸಂಭಾಳಿಸುತ್ತಿದ್ದೇನೆ ಕೊನೆಗೂ ಸುಮಾರು ಎಂಟು ದಿನಗಳ ನಂತರ ನನ್ನ ಅಮ್ಮನ ಆರೋಗ್ಯ ಸುಧಾರಿಸ ತೊಡಗಿತು.
ಆದರೂ ಅವಳು ತನ್ನ ಮಗಳನ್ನು ನೆನಪು ಮಾಡಿಕೊಂಡು ತುಂಬಾ ಅಳುತ್ತಿದ್ದಳು. ಮತ್ತೆ ಅವಳು ತನ್ನ ಮೊಮ್ಮಗನನ್ನು ಸಂಭಾಳಿಸಲು ಶುರು ಮಾಡಿದಳು. ಅಕ್ಕನ ಮರಣದ ನಂತರ ಒಮ್ಮೆಯು ಭಾವ ನಮ್ಮ ಮನೆಗೆ ಬಂದಿರಲಿಲ್ಲ ಅಕ್ಕ ಮತ್ತು ಭಾವ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.
ಒಬ್ಬರ ಮೇಲೆ ಒಬ್ಬರು ಪ್ರಾಣವನ್ನೇ ಇಟ್ಟಿದ್ದರು ಆದರೆ ಅಕ್ಕನ ವಯಸ್ಸು ತುಂಬಾ ಚಿಕ್ಕದಾಗಿತ್ತು. ಮೊದಲು ಅಪ್ಪ-ಅಮ್ಮ ಈ ಮದುವೆಗೆ ಒಪ್ಪಿರಲಿಲ್ಲ ಅವರ ಪ್ರಕಾರ ನನ್ನ ಅಕ್ಕ ಸುಮನಾಳ ವಯಸ್ಸು ಇನ್ನು ಚಿಕ್ಕದಾಗಿತ್ತು ಈಗಲೇ ಅವರು ತಮ್ಮ ಮಗಳ ಮದುವೆಯನ್ನು ಮಾಡಲು ಇಷ್ಟಪಡಲಿಲ್ಲ.
ಆದರೆ ಅಕ್ಕ ತುಂಬಾ ಹಠ ಮಾಡುತ್ತಿದ್ದಳು. ಅತ್ತ ಕಡೆಯಿಂದ ಭಾವನು ಸಹ ಅಕ್ಕನ ಬೆನ್ನ ಹಿಂದೆ ಬಿದ್ದಿದ್ದನುಆಗ ಅಸಾಯಕರಾಗಿ ಅಪ್ಪ ಅಮ್ಮ ಇಬ್ಬರು ಅಕ್ಕನ್ನನು ಬಾವನೊಂದಿನಗೆ ಮದುವೆ ಮಾಡಿಸಿದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.