ಹಬ್ಬದ ದಿನಗಳಲ್ಲಿ ಮುಟ್ಟಿನ ಸಮಸ್ಯೆ ಇದಕ್ಕೆ ಪರಿಹಾರ ಇಲ್ಲಿದೆ…ತುಂಬಾ ದಿನದಿಂದ ಒಂದೇ ಕೊಶನ್ ಎಲ್ಲರೂ ಕೇಳುತ್ತಿದ್ದಾರೆ ಹಾಗಾಗಿ ಇವತ್ತಿನ ವಿಷಯ ನಿಮಗೆ ಈಗಾಗಲೇ ಗೊತ್ತಾಗಿದೆ ಅನಿಸುತ್ತದೆ ಇವತ್ತಿನ ಮೆಸೇಜ್ ಏನು ಎಂದರೆ ಹೆಣ್ಣು ಮಕ್ಕಳಿಗೆ ತಿಂಗಳಿಗೆ ಬರುವ ಮುಟ್ಟಿನ ಬಗ್ಗೆ ತಿಳಿಸುತ್ತೇನೆ ಇದು ಕೆಲವೊಮ್ಮೆ ವರವಾಗುತ್ತದೆ ಕೆಲವೊಮ್ಮೆ ಸ್ವಲ್ಪ.
ತೊಂದರೆಯಾಗುತ್ತಿರುತ್ತದೆ ಇದರಿಂದ ಇದೆಲ್ಲ ನೈಸರ್ಗಿಕವಾಗಿ ಒಂದು ಹೆಣ್ಣಿಗೆ ಬಂದಿರುವಂಥದ್ದು ದೇವರ ಉಡುಗೊರೆ ಎಂದು ಹೇಳಬಹುದು ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲು ಹೋಗಬೇಡಿ ನನಗೆ ಬಂದಂತಹ ಪ್ರಶ್ನೆ ಏನು ಎಂದು ಹೇಳಿದರೆ ಹಬ್ಬ ಹರಿದಿನಗಳಲ್ಲಿ ಅಂದರೆ ಯಾವುದಾದರೂ ಒಂದು ಫಂಕ್ಷನ್ ಗೆ ಹೋಗಬೇಕು ಮದುವೆ ಇದೆ ಇಲ್ಲವಾದರೆ ಮನೆಯಲ್ಲಿ ಏನೋ ಪೂಜೆ ಇದೆ.
ಅಥವಾ ಏನೋ ಹಬ್ಬ ಮಾಡುತ್ತಿದ್ದೇವೆ ಮನೆಯಲ್ಲಿ ಎನ್ನುವ ಸಮಯಕ್ಕೆ ಮುಟ್ಟು ಆಗಿಬಿಡುತ್ತಾರೆ ಹೆಣ್ಣು ಮಕ್ಕಳು ಇದರ ಕಾರಣದಿಂದ ತುಂಬಾ ಬೇಜಾರಾಗಿದೆ ಎಂದು ಕೇಳಿದ್ದಾರೆ ಇದೇ ರೀತಿಯ ಸಮಸ್ಯೆ ನನಗೂ ಕೂಡ ಇತ್ತು ಇದೇ ರೀತಿ ಆಗುತ್ತಿತ್ತು ಅಂದರೆ ಮದುವೆಗಿಂತ ಮೊದಲು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಇದೇ ರೀತಿಯ ಸಮಸ್ಯೆ ನನಗೂ ಕೂಡ ಬರುತ್ತಿತ್ತು ಅಂದರೆ.
ಹಬ್ಬದ ಸಮಯದಲ್ಲಿ ಅಬ್ಬಾ ನಾಳೆ ಎಂದರೆ ಇವತ್ತು ಡೇಟ್ ಆಗಿ ಹೋಗುತ್ತಿದ್ದು ಅಥವಾ ನಾಳೆ ಏನೋ ಫಂಕ್ಷನ್ ಇದೆ ಮನೆಯಲ್ಲಿ ಮನೆಯಲ್ಲಿ ಏನೋ ಪೂಜೆ ಇದೆ ಅಂದ ಸಂದರ್ಭದಲ್ಲಿ ಹಾಗೆ ಬಿಡುತ್ತಿದ್ದೇವೆ ಆದರೆ ಏನು ಮಾಡುವುದಕ್ಕೆ ಆಗುವುದಿಲ್ಲ ಇಂತಹ ಸಮಯದಲ್ಲಿ ಮನೆಯವರು ಒಂದು ದೇವಸ್ಥಾನದಲ್ಲಿ ಕೇಳಿದರು ಏನು ಮಾಡಬಹುದು ಇದರ ಬಗ್ಗೆ ಎಂದು ದೇವಸ್ಥಾನದಲ್ಲಿ ಇದರ.
ಬಗ್ಗೆ ಒಂದು ಪರಿಹಾರ ಕೊಟ್ಟರು ಈ ಪರಿಹಾರ ನಮ್ಮ ಮೇಲೆ ನಾವು ಪ್ರಯೋಗ ಮಾಡಿಕೊಂಡಿದ್ದವು ಪರಿಹಾರ ಆಗಿತ್ತು ಹಾಗಾಗಿ ಅದನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ ಕೆಲವೊಬ್ಬರಿಗೆ ಈ ಪರಿಹಾರ ಸಕ್ಸಸ್ ಆಗಬಹುದು ಕೆಲವೊಬ್ಬರಿಗೆ ಆಗದೆ ಇರಬಹುದು ಯಾರಿಗೆಲ್ಲ ಇದರ ಮೇಲೆ ನಂಬಿಕೆ ಇದೆ ನೀವು ಇದನ್ನು ಮಾಡಬಹುದು ಒತ್ತಾಯವಾಗಿ ಇದನ್ನ ಮಾಡಿ ಎಂದು.
ನಾನು ಹೇಳುತ್ತಿಲ್ಲ ಪರಿಹಾರ ಹೇಳುವುದಕ್ಕೂ ಮೊದಲು ಏನೇನು ತಪ್ಪುಗಳನ್ನು ಮಾಡುತ್ತೇವೆ ಮನೆಯಲ್ಲಿ ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ಕಸ ಗುಡಿಸಿ ಮೂಲೆಯಲ್ಲಿ ಇಡಬಾರದು ಎಂದು ದೊಡ್ಡವರು ಹೇಳುತ್ತಾರೆ ಹೆಣ್ಣು ಮಕ್ಕಳು ಕಸ ಗುಡಿಸುತ್ತಾರೆ ಆದರೆ ಮೂಲೆಯಲ್ಲಿ ಕಸ ತಳ್ಳಿ ಅದಕ್ಕೆ ಪೊರಕೆ ನಿಲ್ಲಿಸಿ ಹೋಗಿ ಬಿಡುತ್ತಾರೆ ಮನೆಯಿಂದ ಮೇಲೆ.
ಪ್ರತಿಯೊಂದು ಮೂಲೆ ಮೂಲೆಯಲ್ಲೂ ಒಂದೊಂದು ಅಧಿದೇವತೆಗಳು ಇರುತ್ತಾರೆ ನಾವು ಮೂಲೆಯಲ್ಲಿ ಕಸ ತಳ್ಳಿ ಪೊರಕೆ ಇಟ್ಟು ಹೋದಾಗ ಆ ಮೂಲೆಯಲ್ಲೂ ಒಂದು ದೇವರು ಎಂದು ಇರುತ್ತಾರೆ ನೀನು ಮೂಲೆಯಲ್ಲಿ ಕಸ ತಳ್ಳಿ ಹೋಗಿದ್ದೀಯಾ ನಿನ್ನನ್ನು ಮೂಲೆಯಲ್ಲಿ ಕೂರಿಸುತ್ತೇನೆ ಇರು ಎಂದು ಹೇಳಿ ದೇವರು ಹೇಳುತ್ತಾರೆ ಇದೊಂದು ಮಾತು ವಾಡಿಕೆ ಸುಮಾರು.
ಜನಗಳಿಗೆ ಈಗಾಗಲೇ ಮನೆಯಲ್ಲಿ ಗೊತ್ತಿರುತ್ತದೆ ಹಿರಿಯರು ಇದ್ದರೆ ಹೇಳುತ್ತಿರುತ್ತಾರೆ ಕಸವನ್ನು ಮೂಲೆಯಲ್ಲಿ ಇಡಬೇಡ ಮೂಲೆಗೆ ತಳ್ಳ ಬೇಡ ಕಸ ಗುಡಿಸಿದ ತಕ್ಷಣ ತೆಗೆದು ಬಿಡು ಕಸದ ಬುಟ್ಟಿಗೆ ಹಾಕು ಎಂದು ಹೇಳುತ್ತಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.