ಏಲಕ್ಕಿ ಮೇಲೆ ಇದನ್ನು ಬರೆದು ನೋಡಿ 24 ಗಂಟೆಯಲ್ಲಿ ಹಣ ಬರುತ್ತೆ… ಏಲಕ್ಕಿ ಏಲಕ್ಕಿ ಇದರ ಸುವಾಸನೆಯ ಹಣವನ್ನು ಆಕರ್ಷಿಸುವ ಗುಣವನ್ನು ಹೊಂದಿದೆ ಏಲಕ್ಕಿ ಶುಕ್ರನಿಗೆ ಸಂಬಂಧಿಸಿದ್ದು ಏಲಕ್ಕಿ ಮತ್ತೆ ಮಹಾಲಕ್ಷ್ಮಿಗೆ ಸಂಬಂಧಿಸಿದ ಇದು ಹತ್ತಿರವೆಂದರೆ ನಿಮಗೆ ವಾಸನೆ ಗಮ್ ಎಂದು ಬರುತ್ತದೆ ಇದನ್ನು ಅದರ ರುಚಿ ವಿಭಿನ್ನವಾಗಿ ನಿಲ್ಲುತ್ತದೆ ಯಾವ ಅಡುಗೆಯಲ್ಲಿ.

WhatsApp Group Join Now
Telegram Group Join Now

ಏಲಕ್ಕಿ ಇದೆ, ಆಡುಗೆಯನ್ನು ತಿಂದರೂ ಕೂಡ ಯಾರಾದರೂ ಕೈಮದ್ದು ಮಾಡಿ ಹಾಕಿದ್ದರೆ ಊಟ ಮಾಡಿದ ತಕ್ಷಣ ಏಲಕ್ಕಿಯನ್ನು ತಿಂದರೆ ಕೈಮದ್ದು ಕೂಡ ನಾಶವಾಗುತ್ತದೆ ನಿಮಗೆ ಯಾವುದೇ ದೋಷ ತೊಟ್ಟುವುದಿಲ್ಲ ಎಂದು ಹಿರಿಯರು ಹೇಳಿರುವುದನ್ನು ನಾವು ಕಾಲಕಾಲ ಅಂತರದಿಂದ ಕೇಳುತ್ತಾ ಬರುತ್ತಿದ್ದೇವೆ ನಿಮಗೆ ಆಗದೆ ಇರುವವರು ನೀರಿನಲ್ಲಿ ಹಾಕಿ ಕೊಡಬಹುದು ಊಟದಲ್ಲಿ.

ಹಾಕಿ ಕೊಡಬಹುದು ಮದ್ದು ಇಡುವುದು ಎಂದು ಹೇಳುತ್ತಾರೆ ಹೊಟ್ಟೆಯಲ್ಲಿ ಹಾಕಿರುತ್ತಾರೆ ಎಂದು ಹೇಳುತ್ತಾರೆ ಅಂತಹದನ್ನು ಕೂಡ ಕತ್ತರಿಸುವ ಶಕ್ತಿ ಏಲಕ್ಕಿಗೆ ಇದೆ ಆದರೆ ಅದನ್ನು ಯಾವಾಗ ಮಾಡಬೇಕು ಎಂದರೆ ಊಟ ಮಾಡಿದ ನಂತರ ಅಂದರೆ ಹೊಸ ಸ್ಥಳದಲ್ಲಿ ಅಪರಿಚಿತರ ಮನೆಯಲ್ಲಿ ಊಟ ಮಾಡಿದರೆ ಆಗ ನೀವು ಊಟ ಮಾಡಿದ ತಕ್ಷಣ ಏಲಕ್ಕಿಯನ್ನು ನಿಮ್ಮಜೋಬಿನಲ್ಲಿ.

ಸಪರೇಟ್ ಆಗಿ ಏಲಕ್ಕಿಯನ್ನು ಇಟ್ಟುಕೊಂಡಿರಬೇಕು ಅದನ್ನು ಊಟ ಮಾಡಿದ ತಕ್ಷಣ ಏಲಕ್ಕಿಯನ್ನು ತಿಂದು ಬಿಟ್ಟರೆ ಅವರು ಯಾರಾದರೂ ಏನಾದರೂ ಕೆಟ್ಟದ್ದನ್ನು ಮಾಡಿದರೆ ಅದು ಅಲ್ಲಿಯೇ ಕಟ್ಟಾಗಿಬಿಡುತ್ತದೆ ನಿಮ್ಮ ಆರೋಗ್ಯ ಸುರಕ್ಷಿತವಾಗಿರುತ್ತದೆ ಅಂತಹ ಶಕ್ತಿ ಈ ಏಲಕ್ಕಿಗೆ ಇದೆ ಹಣ ಆಕರ್ಷಣೆಯನ್ನು ಮಾಡುತ್ತದೆ ಶುಕ್ರನನ್ನು ಸ್ಟ್ರಾಂಗ್.

ಮಾಡುವಂತಹ ಶಕ್ತಿ ಇದೆ ಲಕ್ಷ್ಮಿ ಮಾತೆಯನ್ನು ಮನೆಗೆ ಕರೆಯುವಂತಹ ಶಕ್ತಿ ಕೂಡ ಇದೆ ಹಾಗಾಗಿ ದಯಮಾಡಿ ಎಲ್ಲಿ ಏಲಕ್ಕಿ ಇರುತ್ತದೆಯೋ ಅಲ್ಲಿ ಮಾತೆ ಮಹಾಲಕ್ಷ್ಮಿಯ ವಾಸವಿರುತ್ತದೆ ಆದಕಾರಣ ಈ ಏಲಕ್ಕಿಯ ಒಂದು ಸರಳ ರೆಮೆಡಿಯನ್ನು ಹೇಳಿಕೊಡುತ್ತೇನೆ ಮನೆಯಲ್ಲಿ ಏಲಕ್ಕಿ ಸಿಗುತ್ತದೆ ನಿಮಗೆ ಈ ಏಲಕ್ಕಿಯ ಮೇಲೆ ಈ ಒಂದು ಮ್ಯಾಜಿಕ್ ನಂಬರ್.

ಅನ್ನು ಬರೆದು ನಿಮ್ಮ ಹತ್ತಿರ ಇಟ್ಟುಕೊಂಡರೆ ಕೇವಲ 30 ದಿವಸ ಇಟ್ಟುಕೊಂಡು ನೋಡಿ ಇದರ ಪವರ್ ಎಷ್ಟು ದಿವಸ ಇರುತ್ತದೆ ಎಂದರೆ 30 ದಿಸ ಇರುತ್ತದೆ 30 ದಿವಸ ಆದಮೇಲೆ ಇದನ್ನು ಮರದ ಕೆಳಗಡೆ ಹಾಕಿ ಮತ್ತೆ ಹೊಸ ಏಲಕ್ಕಿಯನ್ನು ತೆಗೆದುಕೊಂಡು ಮಾಡಬೇಕು ವಿಧಾನ ಹೇಗೆ ಎನ್ನುವುದನ್ನು ಲೈವ್ ಡೆಮೋ ಮಾಡಿ ತೋರಿಸುತ್ತೇನೆ. ಏನು ಎಂದರೆ ಹಸಿರು ಏಲಕ್ಕಿಯನ್ನು ಶುಕ್ರವಾರ.

ತೆಗೆದುಕೊಳ್ಳಬೇಕು ಶುಕ್ರವಾರ ಮಾತ್ರ ಇದನ್ನು ಮಾಡಿಕೊಳ್ಳಬೇಕು ಒಂದು ಶುಕ್ರವಾರ ಮಾಡಿಕೊಂಡರೆ ಇನ್ನೂ ಒಂದು ತಿಂಗಳು ಆಕಡೆ ತಿರುಗಿ ನೋಡುವ ಅವಶ್ಯಕತೆ ಇರುವುದಿಲ್ಲ ಒಂದು ತಿಂಗಳು ಇದರ ಪವರ್ ಇರುತ್ತದೆ ಮತ್ತೆ ಒಂದು ತಿಂಗಳು ಆದಮೇಲೆ ಮರದ ಕೆಳಗಡೆ ಹಾಕಿ ಮತ್ತೆ ಹೊಸ ಏಲಕ್ಕಿಯನ್ನು ಮಾಡಿ. ಆರು ಹಸಿರು ಏಲಕ್ಕಿಯನ್ನು ತೆಗೆದುಕೊಳ್ಳಿ ತೆಗೆದುಕೊಂಡು ಹಸಿರು.

ಬಣ್ಣದ ಸ್ಕೆಚ್ ಪೆನ್ ಆಗಿರಬಹುದು ಅಥವಾ ಹಸಿರು ಬಣ್ಣದ ಪರಮನೆಂಟ್ ಮಾರ್ಕರ್ ಆಗಿರಬಹುದು ಹಸಿರು ಬಣ್ಣದ ಬಾಲ್ ಪೆನ್ ಆಗಿರ ಬಹುದು ಇದರಿಂದ ನೀವು ಏಲಕ್ಕಿಯ ಮೇಲೆ ಏನು ಮಾಡಬೇಕು ಎಂದರೆ ಶುಕ್ರವಾರ ಬೆಳಗ್ಗೆ ಸ್ನಾನ ಮಾಡಿದ ನಂತರ 6 ಏಲಕ್ಕಿಯನ್ನು ತೆಗೆದುಕೊಂಡು ಕೈಯಲ್ಲಿ ಇಟ್ಟುಕೊಂಡು.

ಅದನ್ನು ಹೃದಯದ ಬಳಿ ತೆಗೆದುಕೊಂಡು ಬಂದು ಅಂದರೆ ಬಲಗೈಯನ್ನು ಹೃದಯದ ಬಳಿ ಇಟ್ಟು ಅದರ ಮೇಲೆ ಎಡಗೈಯನ್ನು ಮುಚ್ಚಿಕೊಂಡು ಶ್ರೀಮ್ ಎನ್ನುವ ಬೀಜ ಮಂತ್ರವನ್ನು 108 ಬಾರಿ ಹೇಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god