ಹಾವಿನ ಪೊರೆ ಸಿಕ್ಕರೆ ಬಿಡಬೇಡಿ ಇದು ನಮ್ಮನ್ನು ಕೋಟ್ಯಾಧಿಪತಿ ಮಾಡಬಲ್ಲದು… ಹಾವುಗಳು ನಮ್ಮಲ್ಲಿ ಭಯವನ್ನು ಸೃಷ್ಟಿಸುವುದು ಸಾಮಾನ್ಯವಾದದ್ದು ಯಾರೇ ಅದನ್ನು ನೋಡಿದರೂ ಒಂದು ಕ್ಷಣ ಅವರ ಎದೆ ಜಲ್ಲನಿಸುತ್ತದೆ ಹಾವಿನ ಪೊರೆಯನ್ನು ನೋಡಿದಾಗ ಕೂಡ ಅದೇ ರೀತಿಯಾದಂತಹ ಅನುಭವವಾಗುತ್ತದೆ ಏಕೆಂದರೆ ಅವುಗಳು ಕೂಡ ನೋಡಲು ಹಾವಿನಂತೆಯೇ ಇರುತ್ತವೆ.
ಆದರೆ ಈ ಹಾವಿನ ಪೊರೆ ಎಷ್ಟೋ ಜನಗಳಿಗೆ ಶ್ರೀರಕ್ಷೆ ಕೂಡ ಯಾವುದೇ ಒಬ್ಬ ವ್ಯಕ್ತಿ ತನ್ನ ಕನಸಿನಲ್ಲಿ ಹಾವಿನ ಪೊರೆಯನ್ನು ನೋಡಿದರೆ ಏನು ಅರ್ಥ ಎನ್ನುವುದು ಎಷ್ಟೋ ಜನರಿಗೆ ಗೊತ್ತಿಲ್ಲ ಈ ಹಾವಿನ ಪೊರೆಯನ್ನು ಪೂಜಿಸುವುದರಿಂದ ಏನೆಲ್ಲಾ ಫಲಗಳು ಇವೆ ಏನೆಲ್ಲಾ ಕಷ್ಟಗಳು ಇವೆ ಎನ್ನುವ ಮಾಹಿತಿಯನ್ನು ತಿಳಿಯುತ್ತಾ ಹೋಗೋಣ.
<span style=”color: #993300;”>ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( <span style=”color: #ff6600;”>BEST ASTROLOGER IN BANGALORE ) <span style=”color: #003366;”>8197358456 <span style=”color: #800080;”>ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 
<span style=”color: #800080;”>ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
<span style=”color: #0000ff;”>ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
<span style=”color: #800000;”>ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
<span style=”color: #008000;”>ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಹಿಂದೂ ಧರ್ಮದಲ್ಲಿ ಕೆಲವು ವಿಷಯಗಳನ್ನು ಹಾಗೂ ಘಟನೆಗಳನ್ನು ಶುಭವೆಂದು ಹಾಗೂ ಅಶುಭವೆಂದು ಪರಿಗಣಿಸಲಾಗಿದೆ ಕೆಲವೊಂದು ವಸ್ತುಗಳನ್ನು ಕೂಡ ನಾವು ಶುಭವೆಂದು ನಂಬುತ್ತೇವೆ ಕೆಲವೊಂದನ್ನು ಅಶುಭವೆಂದು ನಂಬುತ್ತೇವೆ ಅವುಗಳಲ್ಲಿ ಹಾವಿನ ಪೊರೆ ಒಂದು ಹಾವಿನ ಪೊರೆ ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಇದು ಎಷ್ಟು ಪರಿಣಾಮಕರವಾಗಿರುತ್ತದೆ ಎಂದರೆ ಒಂದು ಮುಖ ರುದ್ರಾಕ್ಷಿ ಹೊಂದಿರುವಂತಹ ಪರಿಣಾಮವನ್ನೇ ಹಾವಿನ ಪೊರೆಗಳು ಕೂಡ ಹೊಂದಿರುತ್ತವೆ ಅಂತಹ ಅದ್ಭುತವಾದ ಪ್ರಯೋಜನಗಳನ್ನು ಒಳಗೊಂಡಿರುವಂತಹ ಹಾವಿನ ಪೊರೆ ಎನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಪ್ರಯೋಜನಗಳು ಇವೆ ಪ್ರತಿಯೊಬ್ಬರು ಹಾವನ್ನು ನೋಡಿದರೆ ಹೆದರಿಕೊಳ್ಳುತ್ತಾರೆ.
ಅಪ್ಪಿತಪ್ಪಿಯು ಇವುಗಳನ್ನು ನೋಡಲು ಯಾರು ಕೂಡ ಇಷ್ಟಪಡುವುದಿಲ್ಲ ಎಲ್ಲಿಯಾದರೂ ಕಂಡರೆ ಹೆದರಿ ಓಡಿ ಹೋಗುತ್ತಾರೆ ಕೆಲವೊಮ್ಮೆ ಮಾನವನ ವಾಸಸ್ಥಾನಕ್ಕೆ ಬರುವಂತಹ ಹಾವುಗಳು ಪ್ರಾಣ ಹಾನಿಯನ್ನು ಕೂಡ ಮಾಡುತ್ತವೆ ಆದರೆ ಹಾವುಗಳನ್ನು ದೇವರಂತೆ ನಾವು ಪೂಜಿಸುತ್ತೇವೆ ಸಾಮಾನ್ಯವಾಗಿ ಹಾವುಗಳು ಬೆಚ್ಚಗಿನ ಹಾಗೂ ಗಾಢವಾದ ಸ್ಥಳಗಳಲ್ಲಿ ವಾಸಿಸುತ್ತವೆ.
ಇಲಿಗಳನ್ನು ಬೇಟಿ ಆಡಲು ಹಾವುಗಳು ತಮ್ಮ ಬಿಲಗಳಿಂದ ಹೊರಗೆ ಬರುತ್ತವೆ ನೂರಾರು ಜಾತಿಯ ಹಾವುಗಳು ಈ ಭೂಮಿಯ ಮೇಲೆ ಇವೆ ಅವುಗಳಲ್ಲಿ ಕೆಲವು ವಿಷಕಾರಿ ಮತ್ತು ವಿಷಕಾರಿ ಅಲ್ಲದ ಹಾವುಗಳು ಎಂದು ಹೇಳಲಾಗುತ್ತದೆ ಅವುಗಳಲ್ಲಿ ನಾಗರಹಾವಿಗೆ ಹಿಂದೂ ಸಂಪ್ರದಾಯಯಲ್ಲಿ ವಿಶೇಷ ಗೌರವ ಹಾಗೂ ಭಕ್ತಿ ಇದೆ ಹಾವುಗಳು ಸುಮಾರು ಆರು ತಿಂಗಳಿಗೊಮ್ಮೆ ತಮ್ಮ ಚರ್ಮವನ್ನು ಬದಲಿಸುತ್ತವೆ.
ಇದನ್ನ ಸಾಮಾನ್ಯ ಭಾಷೆಯಲ್ಲಿ ಪರಿ ಬಿಡುವುದು ಎಂದು ಕರಿಯಲಾಗುತ್ತದೆ ಮರಿ ಹಾವುಗಳು ವಶಕ್ಕೆ ನಾಲಕ್ಕು ಬಾರಿ ತಮ್ಮ ಪೊರೆಯನ್ನು ಬಿಟ್ಟರೆ ದೊಡ್ಡ ಹಾವುಗಳು ವರ್ಷಕ್ಕೆ ಎರಡು ಬಾರಿ ಅಥವಾ ಒಂದು ಬಾರಿ ತಮ್ಮ ಪೊರೆಯನ್ನು ಚೆಲ್ಲುತ್ತವೆ.ಏಕೆಂದರೆ ಅವುಗಳು ಆರೋಗ್ಯಕರ ಜೀವನವನ್ನು ಹೊಂದಲು ಪೊರೆಯನ್ನು ಬಿಡುವುದು ಮುಖ್ಯ.
ಇದಲ್ಲದೆ ಹಾವುಗಳ ಚರ್ಮದ ಜೀವಕೋಶಗಳು ವಯಸ್ಸಾದಂತೆ ಅದೇ ವೇಗದಲ್ಲಿ ಬೆಳೆಯುವುದಿಲ್ಲ ಅದಕ್ಕಾಗಿ ಹಾವು ತನ್ನ ಪೊರೆಯನ್ನ ಚೆಲ್ಲುತ್ತದೆ ದಟ್ಟವಾದ ಗದ್ದೆಗಳ ಬಳಿ ದಟ್ಟ ಕಾಡಿನಲ್ಲಿ ಹಾವುಗಳ ಪೊರೆಯನ್ನು ನಾವು ಆಗಾಗ ಕಂಡಿರುತ್ತೇವೆ ಈ ಹಾವಿನ ಪೊರೆ ನಿಮ್ಮ ಕಷ್ಟವನ್ನು ನಿವಾರಿಸುತ್ತದೆ ಎಂದರೆ ನೀವು ನಂಬುತ್ತೀರಾ ಹಾವಿನ ಪೊರೆಯನ್ನು ನೋಡಿದ ತಕ್ಷಣ ಅದನ್ನು ನಾವು ಅಲ್ಲಿಂದ ಹೊರಗೆ ಎಸೆತೇವೆ.
ಇನ್ನು ಕೆಲವರಲ್ಲಿ ಹಾವಿನ ಪೊರೆ ಮನೆಯಲ್ಲಿ ಕಾಣಿಸಿಕೊಂಡರೆ ಏನಾದರೂ ಅಪಾಯ ಎದುರಾಗಬಹುದು ಎಂದು ಚಿಂತೆ ಭಯ ಕೂಡ ಹುಟ್ಟುತ್ತದೆ ಹೀಗಾಗಿ ಹಾವಿನ ಪೊರೆಯನ್ನ ಮನೆಯಲ್ಲಿಟ್ಟುಕೊಳ್ಳಬಹುದಾ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.