ಹೀಗೆ ಮಾಡಿದರೆ ಜಿರಳೆಗಳಿಂದ ಮುಕ್ತಿ…ಈಗಂತೂ ಎಲ್ಲರ ಮನೆಯಲ್ಲೂ ಈ ಸಮಸ್ಯೆ ಮಾಮೂಲಿಯಾಗಿ ಬಿಟ್ಟಿದೆ ಒಂದು ಅಥವಾ ಎರಡು ಚರಳೆಗಳೆಂದು ಕಾಣಿಸಿಕೊಳ್ಳುತ್ತದೆ ಇದನ್ನು ನಾವು ಯಾವ ರೀತಿಯಾಗಿ ಪರ್ಮನೆಂಟ್ ಮನೆಯಿಂದ ಹೊರಗೆ ಓಡಿಸಬಹುದು ಎನ್ನುವುದನ್ನ ನಿಮ್ಮೆಲ್ಲರ ಹತ್ತಿರ ಹೇಳಿಕೊಳ್ಳುತ್ತಿದ್ದೇನೆ ಈ ಮನೆಗೆ ನಾವು ಈಗ ಸ್ವಲ್ಪ ದಿನದಲ್ಲಿ.

WhatsApp Group Join Now
Telegram Group Join Now

ಬಂದವು ಈ ಮನೆಗೆ ಬರುವುದಕ್ಕೂ ಮುಂಚೆ ಇದಕ್ಕೋಸ್ಕರ ಕೆಲವು ವಸ್ತುಗಳನ್ನು ಖರೀದಿ ಮಾಡಿದ್ದೆ ಆದರೂ ಜಿರಳೆಗಳು ಮನೆಯಲ್ಲಿ ಕಾಣಿಸುತ್ತಿತ್ತು ಹಾಗಾಗಿ ನಾನು ಇದನ್ನು ಯಾವ ರೀತಿಯಾಗಿ ಸಂಪೂರ್ಣವಾಗಿ ಹೋಗಲಾಡಿಸಬಹುದು ಎಂದು ಕೆಲವೊಂದು ಎಕ್ಸ್ಪರಿಮೆಂಟ್ ಗಳನ್ನು ಮಾಡಿ ನೋಡಿದೆ ಒಂದಂತೂ ತುಂಬಾನೇ ಉಪಯುಕ್ತವಾಗಿತ್ತು ಅದನ್ನ ಇವತ್ತು.

ನಾನು ನಿಮ್ಮ ಬಳಿ ಶೇರ್ ಮಾಡುತ್ತಿದ್ದೇನೆ ಈ ಟಿಪ್ಪನ್ನು ನೀವು ಏನಾದರೂ ಅನುಸರಿಸಿದರೆ ಖಂಡಿತವಾಗಿಯೂ ನೀವೇ ನನಗೆ ಕಾಮೆಂಟ್ ಮಾಡುತ್ತೀರಾ ತುಂಬಾನೇ ಉಪಯುಕ್ತವಾಗಿತ್ತು ಹಾಗೂ ತುಂಬಾನೆ ಸಿಂಪಲ್ ಆಗಿ ಇತ್ತು ಎಂದು ಹಾಗೆ ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಇರುವುದಿಲ್ಲ ಇದನ್ನು ಇಟ್ಟು ಆರಾಮವಾಗಿ ನಾವು ಪ್ರತಿದಿನ ಹೇಗೆ ನಮ್ಮ ಕೆಲಸಗಳನ್ನು.

ಮಾಡಿಕೊಳ್ಳುತ್ತೀವೋ ಅದೇ ರೀತಿ ನಾವು ಮಾಡಿಕೊಳ್ಳಬಹುದು ಈ ಸ್ಪ್ರೇ ಮಾಡಿದಾಗ ಅದರಲ್ಲಿ ಕೆಮಿಕಲ್ ಇರುತ್ತದೆ ಅದನ್ನು ಸ್ಪ್ರೇ ಮಾಡಿದ ಜಾಗದಲ್ಲಿ ಅದನ್ನು ನಾವು ಶುಚಿ ಮಾಡಬೇಕಾಗುತ್ತದೆ ಪಾತ್ರೆಗಳ ಏನಾದರೂ ಇಟ್ಟಿದ್ದರೆ ಅದನ್ನು ಮತ್ತೊಮ್ಮೆ ತೊಳೆಯಬೇಕಾಗುತ್ತದೆ ಉಪಯೋಗಿಸುವುದಕ್ಕಿಂತ ಮುಂಚೆ ನಾನು ಹೇಳುತ್ತಿರುವ ಟಿಪ್ಪನ್ನು ಫಾಲೋ ಮಾಡಿದರೆ ಈ ಕೆಲಸ.

ಏನು ಮಾಡುವ ಅವಶ್ಯಕತೆಯೇ ಇರುವುದಿಲ್ಲ.ಮೊದಲನೇ ಟಿಪ್ ಗೆ ನಮಗೆ ಬೇಕಾಗಿರುವಂತದ್ದು ಒಂದೇ ಒಂದು ಸಾಮಗ್ರಿ ಅದು ಏನು ಎಂದರೆ ಕರ್ಪೂರ ನೀವು ಕರ್ಪೂರವನ್ನು ತೆಗೆದುಕೊಳ್ಳಬೇಕಾದರೆ ಇದೇ ಕರ್ಪೂರ ಅದೇ ಕರ್ಪೂರ ಎಂದು ಏನು ಇರುವುದಿಲ್ಲ ಯಾವ ಕರ್ಪೂರ ಹೆಚ್ಚು ವಾಸನೆ ಬರುತ್ತಿರುತ್ತದೆಯೋ ಅದನ್ನು ತೆಗೆದುಕೊಳ್ಳಬೇಕು ಅದು ತುಂಬಾ.

ಉಪಯುಕ್ತವಾಗಿರುತ್ತದೆ ನಾನು ಇಲ್ಲಿ ಆರರಿಂದ ಏಳು ಕರ್ಪೂರವನ್ನು ತೆಗೆದುಕೊಂಡಿದ್ದೇನೆ ಇದನ್ನು ನಾನು ಒಂದು ಬಟ್ಟಲಿಗೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳುತ್ತೇನೆ ಇದನ್ನು ಹಾಗೆ ಇಟ್ಟರೆ ಇದರಿಂದ ವಾಸನೆ ಅಷ್ಟಾಗಿ ಆಚೆ ಬರುವುದಿಲ್ಲ ಅದಕ್ಕಾಗಿ ಈ ರೀತಿಯಾಗಿ ನಾವು ಮಾಡಬೇಕಾಗುತ್ತದೆ ಈ ರೀತಿ ಚೆನ್ನಾಗಿ ಪುಡಿ ಮಾಡಿಕೊಳ್ಳೋಣ.

ಈಗ ಪುಡಿ ತಯಾರಾಗಿದೆ ಇದನ್ನ ಈಗ ನಾನು ಯಾವ ರೀತಿಯಾಗಿ ಇಡುತ್ತೇನೆ ಎಂದು ನೋಡಿಕೊಳ್ಳಿ ಪಾತ್ರೆ ಇಡುವಂತಹ ಜಾಗದಲ್ಲಿ ಒಂದು ಪೇಪರನ್ನು ಇಟ್ಟು ಅದರ ಮೇಲೆ ಸ್ವಲ್ಪ ಅಂದರೆ ಒಂದು ಚಿಟಕಿಯಷ್ಟು ಪ್ರಮಾಣದಲ್ಲಿ ಪುಡಿಯನ್ನು ಹಾಕಿ ಪಾತ್ರೆ ಇಡುವ ಡ್ರಾಯರನ್ನು ಮುಚ್ಚಬೇಕು ಎಲ್ಲೆಲ್ಲಿ ನಿಮಗೆ ಜಿರಳೆಗಳು ಹೆಚ್ಚಾಗಿ.

ಕಾಣಿಸುತ್ತದೆಯೋ ಅಲ್ಲಿ ಇಟ್ಟರೆ ಚೆನ್ನಾಗಿ ಕೆಲಸ ಮಾಡುತ್ತದೆ ಈ ಕರ್ಪೂರ ಎರಡು ದಿನವಾದ ಬಳಿಕ ಕರಗಿ ಹೋಗುತ್ತದೆ ಅದು ಕರಗಿ ನೀರಾಗುತ್ತದೆ ಅದನ್ನ ಬೇಕಾದರೆ ನಾವು ಒಂದು ಬಟ್ಟೆಯಲ್ಲಿ ಒರೆಸಿಕೊಂಡು ಶುಚಿ ಮಾಡಿಕೊಳ್ಳಬಹುದು ಮತ್ತೆ ನಾವು ಅದೇ ರೀತಿಯಾಗಿ ಕರ್ಪೂರದ ಪುಡಿಯನ್ನು ಹಾಕಿ ಇಡಬೇಕಾಗುತ್ತದೆ.

ನಿಮಗೆ ಯಾವಾಗ ಜಿರಳೆ ಬರುತ್ತಲೇ ಇಲ್ಲ ಎಂದು ಅನಿಸಿದಾಗ ನೀವು ಇದನ್ನ ನಿಲ್ಲಿಸಬಹುದು ಅಥವಾ ತಿಂಗಳಿಗೆ ಒಂದು ಬಾರಿ ನೀವು ಈ ರೀತಿಯಾಗಿ ಇಟ್ಟು ಜಿರಳೆ ಬರದೇ ಇರುವ ಹಾಗೆ ತಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god