ಹೆಂಗಸರು ಈ ಮೂರು ವಿಚಾರದಲ್ಲಿ ಬದಲಾಗದಿದ್ದರೆ ಕಷ್ಟ ತಪ್ಪಲ್ಲ ರಾವಣ ತಿಳಿಸಿದ ದೊಡ್ಡ ಸತ್ಯಗಳು…ರಾಮಾಯಣ, ರಾಮಾಯಣದ ಹೆಸರು ಹೇಳುತ್ತಿದ್ದ ಹಾಗೆ ನಮ್ಮ ಮನಸ್ಸಿನಲ್ಲಿ ಪ್ರಭು ಶ್ರೀರಾಮರನ್ನು ನೆನೆಸಿಕೊಳ್ಳುತ್ತೇವೆ ಸೀತಾಮಾತೆಯ ನೆನಪಾಗುತ್ತದೆ ಪವನ ಪುತ್ರ ಶ್ರೀ ಹನುಮನ ನೆನಪು ಬರುತ್ತದೆ ಹಾಗೂ ಜೊತೆ ಜೊತೆಗೆ ಲಂಕಾ ಪತಿ ರಾವಣನ ನೆನಪು ಸಹ.

WhatsApp Group Join Now
Telegram Group Join Now

ಬರುತ್ತದೆ ರಾವಣನಿಲ್ಲದ ರಾಮಾಯಣ ಅದು ಅಪೂರ್ಣವಾಗುತ್ತದೆ ರಾವಣ ನಿಲ್ಲದ ರಾಮಾಯಣವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ನಾವು ಇವತ್ತಿನ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ರಾವಣನ ಬಗ್ಗೆ, ರಾಮಾಯಣದಲ್ಲಿ ಲಂಕಾಪತಿ ರಾವಣನಿಗೆ ವಿಶೇಷವಾದ ಒಂದು ಪಾತ್ರವಿದೆ ಅದೇನೆಂದರೆ ಆ ಶಿವನ ಭಕ್ತರಲ್ಲಿ ರಾವಣನು ಕೂಡ ಪ್ರಮುಖ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಭಕ್ತನಾಗಿದ್ದಾನೆ ನಮ್ಮ ಹಿಂದೂ ಧರ್ಮ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ ರಾವಣನಲ್ಲಿ ಕೆಟ್ಟ ಗುಣಗಳ ಜೊತೆ ಜೊತೆಗೆ ಕೆಲವು ಒಳ್ಳೆಯ ಗುಣಗಳು ಇದ್ದವು ರಾವಣನು ಮಹಾಜ್ಞಾನಿಯಾಗಿದ್ದ ಸ್ವತಹ ವಿದ್ವಾಂಸ ಅಂತಹ ರಾವಣನು ಅನೇಕ ಶಾಸ್ತ್ರಗಳ ಹಾಗೂ ವಿದ್ಯೆ ಗಳ ಧರ್ಮ ಗ್ರಂಥಗಳ ಜ್ಞಾನವನ್ನು ಸಹ ಪಡೆದಿದ್ದ ಆದರೆ ರಾವಣನ ಕೆಟ್ಟ ಗುಣಗಳ ಬಗ್ಗೆ ಹೇಳುವುದಾದರೆ ಅವನ ಎಲ್ಲಾ.

ಕೆಟ್ಟ ಗುಣಗಳಲ್ಲಿ ಪ್ರಮುಖವಾದ ಕೆಟ್ಟ ಗುಣವೆಂದರೆ ಸ್ತ್ರೀಯರಿಂದ ಬಹುಬೇಗ ಆಕರ್ಷಿತನಾಗುತ್ತಿದ್ದ ಮಹಿಳೆಯರ ಸೌಂದರ್ಯ ರಾವಣನನ್ನು ಮೋಹಿಸುವಂತೆ ಮಾಡುತ್ತಿತ್ತು ರಾವಣನು ಯಾವುದೇ ಸೌಂದರ್ಯವಾದ ಹೆಣ್ಣನ್ನು ಕಂಡರೂ ಅವಳನ್ನು ತನ್ನವಳಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಇದನ್ನು ರಾವಣನ ದೌರ್ಬಲ್ಯವೆಂದುಕೊಳ್ಳಬೇಕು ದುಷ್ಟ ಗುಣಗಳೆಂದು ಕೊಳ್ಳಬೇಕು.

ಗೊತ್ತಿಲ್ಲ ಇಂತಹ ಕೆಟ್ಟ ಗುಣಗಳ ಕಾರಣದಿಂದಾಗಿ ರಾವಣನು ಸೀತಾಮಾತೆಯನ್ನು ಅಪಹರಿಸಿದ್ದ,ರಾವಣನು ತಾನು ಸಾಯುವ ಕೊನೆಯಲ್ಲಿ ಈ ಮೂರು ಮಾತುಗಳನ್ನು ಹೇಳಿದನು ಲಂಕಾಪತಿ, ರಾವಣನು ಸ್ತ್ರೀಯರ ಬಗ್ಗೆ ಎಂತಹ ಮಾತುಗಳನ್ನು ಹೇಳಿದನು ಎಂದರೆ ಅದು ಹೆಚ್ಚುಕಮ್ಮಿ ಸತ್ಯವನ್ನೇ ನುಡಿದಿದ್ದನು ನಮ್ಮ ಧಾರ್ಮಿಕ ಶಾಸ್ತ್ರಗಳ ಪ್ರಕಾರ ರಾವಣನು ಎಂತಹ.

ವ್ಯಕ್ತಿಯಾಗಿದ್ದನು ಎಂದರೆ ಅವನು ಸೀತಾಮಾತೆಯ ಅಪಹರಣ ಮಾಡಿ ತಪ್ಪು ಮಾಡಿದ್ದ ಭಗವಾನ್ ಶ್ರೀ ರಾಮನ ವಿರೋಧವನ್ನು ಕಟ್ಟಿಕೊಳ್ಳಬೇಕಾಗಿತ್ತು ಇವೆಲ್ಲವನ್ನು ನೋಡಿಯೇ ರಾವಣನನ್ನು ಕೆಟ್ಟ ಮನುಷ್ಯ ಎಂದು ತಿಳಿದುಕೊಂಡಿದ್ದೇವೆ ರಾವಣನು ದೇವರಿಗಿಂತ ದೊಡ್ಡ ಜ್ಞಾನಿಯಾಗಿದ್ದ ಆದರೆ ಈ ಮಾತು ಬೇರೆಯಾಗಿರಲಿ ಸೀತಾಮಾತೆಯ ಅಪಹರಣವನ್ನು ಮಾಡಿ ತನ್ನ.

ಜೀವನವನ್ನು ಸರ್ವನಾಶ ಮಾಡಿಕೊಳ್ಳಲು ನಿರ್ಣಯ ತೆಗೆದುಕೊಂಡಿದ್ದ ರಾವಣನ ಸ್ವಯಂ ಶಕ್ತಿಯಿಂದಾಗಿ ಸೀತಾಮಾತೆಯ ಮಾನವ ಉಳಿದಿತ್ತು,ರಾವಣನು ಯಾವಾಗ ಸೀತೆಯ ಅಪಹರಣವನ್ನು ಮಾಡಿದನು ಅಂದಿನವರೆಗೂ ರಾವಣನು ಸೀತಾಮಾತೆಯ ಬಳಿ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ ನಾವು ಇಲ್ಲಿ ರಾವಣನನ್ನು ಒಳ್ಳೆಯವನು ಎಂದು ಪ್ರತಿಬಿಂಬಿಸುವ.

ಕೆಲಸ ಮಾಡುತ್ತಿಲ್ಲ ಮನುಷ್ಯನ ಕೇವಲ ಒಂದು ಸಣ್ಣ ತಪ್ಪು ಸಹ ಅವನ ಜೀವನವನ್ನೇ ನಾಶಪಡಿಸುತ್ತದೆ ಮತ್ತು ಕೊನೆಯಾಗಿಸುತ್ತದೆ ಇದೇ ರಾವಣನಲ್ಲಿ ಆಗಿದ್ದು ಕೂಡ ರಾವಣನ ಒಂದು ತಪ್ಪಿನಿಂದಾಗಿ ರಾವಣನು ತನ್ನ ಪ್ರಾಣವನ್ನು ತ್ಯಾಗ ಮಾಡಬೇಕಾಗಿತ್ತು ಆದರೆ ರಾವಣನು ತನ್ನ ಪ್ರಾಣವನ್ನು ತ್ಯಾಗ ಮಾಡುವ ಮೊದಲು ಎಲ್ಲಾ ಸ್ತ್ರೀಯರ ಬಗ್ಗೆ ಮೂರು.

ಮಾತುಗಳನ್ನು ತಿಳಿಸಿದ ಆ ಮಾತುಗಳು ಈಗ ವರ್ತಮಾನದಲ್ಲಿ ನಿಜವಾಗುತ್ತಿದೆ ರಾವಣನು ಮೊದಲನೆಯದಾಗಿ ಹೇಳಿದ್ದು ಮಹಿಳೆಯರು ಒಬ್ಬರಿಗೊಬ್ಬರು ಕೆಟ್ಟದ್ದನ್ನು ಮಾಡುತ್ತಾರೆ ಎಂದು ಮಹಿಳೆಯರಿಗೆ ಯಾವುದಾದರೂ ಗೌಪ್ಯವಾಗಿ ಇಡಬೇಕಾದ ವಿಷಯವನ್ನು ಸಿಕ್ಕಿದರೆ ಸ್ತ್ರೀಯರು ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅದನ್ನು ಎಲ್ಲಿ ಹೇಗೆ ಬೇಕಾದರೂ ಎಲ್ಲಾ.

ಮಹಿಳೆಯರಿಗೂ ವಯಸ್ಸಿನಂತೆ ಅರಡಿಬಿಡುತ್ತಾರೆ ಆದ್ದರಿಂದ ನಾವು ನಮ್ಮ ರಹಸ್ಯ ವನ್ನು ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಹೇಳಬಾರದು ಎಂದು ಒಂದು ವೇಳೆ ಹೇಳಿದ್ದೆ ಆದಲ್ಲಿ ಸ್ತ್ರೀಯರು ನಮ್ಮ ವಿನಾಶಕ್ಕೂ ಕಾರಣರಾಗಿ ಬಿಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god