ಹೆಂಗಸರ ಆ ಭಾಗ ಏನಾದ್ರೂ ದೊಡ್ಡದಾಗಿದ್ದರೆ ಗಂಡನಿಗೆ ಅದೃಷ್ಟ ಯಶಸ್ಸು ಮನೆಯಲ್ಲಿ ದುಡ್ಡು…ಹೆಂಗಸರ ದೇಹದಲ್ಲಿ ಈ ಭಾಗಗಳು ಏನಾದರೂ ದೊಡ್ಡದಾಗಿದ್ದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಅನುಗ್ರಹವಾಗುವುದು ಖಚಿತ ಅದೃಷ್ಟ ಎನ್ನುವುದು ಈ ರೀತಿಯಾದಂತಹ ಹೆಣ್ಣು ಮಕ್ಕಳ ಹಿಂದೆಯೇ ಸದಾ ಕಾಲ.

WhatsApp Group Join Now
Telegram Group Join Now

ಇರುತ್ತದೆ ನಮ್ಮ ಪುರಾತನ ಕಾಲದಿಂದಲೂ ಕೂಡ ಹಿರಿಯರು ತಿಳಿಸಿದ್ದಾರೆ ಪುರಾಣಗಳಲ್ಲಿಯೂ ಕೂಡ ಇದರ ಬಗ್ಗೆ ವಿಶೇಷವಾಗಿ ಉಲ್ಲೇಖವಾಗಿದೆ. ಮನುಷ್ಯನ ದೇಹ ಎಂದರೆ ಹಾಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾದಂತಹ ಆಕಾರ ಬಣ್ಣ ಇರುತ್ತದೆ ಆದರೆ ದೇಹದಲ್ಲಿ ಈ ರೀತಿಯಾದಂತಹ ಅಂಗಾಂಗಗಳು ಏನಾದರೂ ದೊಡ್ಡದಾಗಿದ್ದರೆ ಅದ್ಭುತವಾದಂತಹ ಅದೃಷ್ಟವನ್ನು ಫಲವನ್ನು.

ಈ ರೀತಿ ಹೆಣ್ಣು ಮಕ್ಕಳು ಪಡೆಯುತ್ತಾರೆ ತಾವು ಮದುವೆಯಾಗುವಂತಹ ಗಂಡ ಆಗಿರಬಹುದು ಅಥವಾ ತವರು ಮನೆ ಆಗಿರಬಹುದು ವಿಶೇಷವಾದಂತಹ ಫಲಗಳು ಈ ರೀತಿಯ ಹೆಣ್ಣು ಮಕ್ಕಳಿಂದ ದೊರೆಯುತ್ತದೆ ಹಾಗಾದರೆ ಯಾವ ಅಂಗ ದೊಡ್ಡದಾಗಿದ್ದರೆ ಅದೃಷ್ಟ ಎಂದು ತಿಳಿಯೋಣ.

ಮೊದಲನೆಯದಾಗಿ ಕಿವಿ ಎನ್ನುವುದು ಕಿವಿ ಎನ್ನುವುದು ಏನಾದರೂ ಹೆಂಗಸರಿಗೆ ದೊಡ್ಡದಾಗಿದ್ದರೆ ಇವರಿಗೆ ಯಾವಾಗಲೂ ಒಳ್ಳೆಯ ಕಾಲ ಎನ್ನುವುದು ಇರುತ್ತದೆ ಅತ್ತೆಯ ಮನೆಗೆ ಹೋದಾಗ ಅತ್ತೆ ಮನೆಯ ಅಭಿವೃದ್ಧಿ ಎನ್ನುವುದು ಆಗುತ್ತದೆ ಇವರಿಗೆ ಯಾವಾಗಲೂ ಕೂಡ ಯಶಸ್ಸು ಅನ್ನುವುದು ಜೊತೆಯಲ್ಲಿ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಇರುತ್ತದೆ ಇನ್ನು ಎರಡನೇದಾಗಿ ಉದ್ದವಾದ ಕಾಲುಗಳು ಉದ್ದವಾದಂತ ಕಾಲುಗಳೆನಾದರೂ ಹೆಣ್ಣು ಮಕ್ಕಳಿಗೆ ಇದ್ದರೆ ಅವರಿಗೆ ಸದಾ ಕಾಲ ಲಕ್ಷ್ಮೀದೇವಿಯ ಅನುಗ್ರಹ ಅನ್ನುವುದು ಆಗುತ್ತದೆ ಇವರು ಎಲ್ಲಿರುತ್ತಾರೆ ಅಲ್ಲಿ ಇವರ ಹಿಂದೆ ದುಡ್ಡು ಎನ್ನುವುದು ಇರುತ್ತದೆ ಸದಾಕಾಲ ಹಣಕಾಸಿನ ವಿಚಾರದಲ್ಲಿ ಅತಿ ಹೆಚ್ಚು ಲಾಭವನ್ನು ಈ ರೀತಿಯಾಗಿ ಇರುವಂತಹ ಉದ್ದ ಕಾಲು.

ಉಳ್ಳ ಹೆಣ್ಣು ಮಕ್ಕಳು ಪಡೆಯುತ್ತಾರೆ ಸಮಸ್ಯೆ ಬಂದಾಗ ಎದುರಿಸುವ ಶಕ್ತಿ ಎನ್ನುವುದು ಈ ರೀತಿಯಾಗಿ ಇರುವಂತಹ ಹೆಣ್ಣು ಮಕ್ಕಳಿಗೆ ಇರುತ್ತದೆ ಆದ್ದರಿಂದ ಉದ್ದವಾಗಿ ಕಾಲು ಇರುವ ಹೆಣ್ಣು ಮಕ್ಕಳು ಅಥವಾ ಉದ್ದವಾಗಿ ಕಾಲು ಇರುವುದು ಕೂಡ ಅದೃಷ್ಟ ಎಂದು ಹೇಳಬಹುದು ಮೂರನೆಯದಾಗಿ ಕೈ ಬೆರಳುಗಳು.

ಏನಾದರೂ ಸುಂದರವಾಗಿ ಹಾಗೂ ಉದ್ದವಾಗಿ ಇದ್ದರೆ ಒಳ್ಳೆಯ
ಗಂಡ ಇವರಿಗೆ ಸಿಗುತ್ತಾರೆ ವಿಶೇಷವಾಗಿ ಗಂಡನ ಮನೆಯ ಅಭಿವೃದ್ಧಿ ಎನ್ನುವುದು ಆಗುತ್ತದೆ ಗಂಡನಿಗೆ ಯಶಸ್ಸು ಅನ್ನುವುದು ದೊರೆಯುತ್ತದೆ ಉದ್ದವಾದಂತಹ ಬೆರಳು ಹಾಗೂ ಸುಂದರವಾದಂತಹ ಬೆರಳುಗಳು ಏನಾದರೂ ಇದ್ದರೆ ಗಂಡನಿಗೆ.

ಒಳ್ಳೆಯ ಲಾಭ ಎಂದು ಹೇಳಬಹುದು ಗಂಡನಿಗೆ ಸದಾ ಕಾಲ ಯಶಸ್ಸು ಲಾಭ ಜಯ ಎನ್ನುವುದು ಸಿಕ್ಕೆ ಸಿಗುತ್ತದೆ ಇನ್ನು
ಕೊನೆಯದಾಗಿ ವಿಶೇಷವಾಗಿ ಏನು ಎಂದರೆ ಒಕ್ಕಲಿನ ಬಾಗ ಅಥವಾ ನಾಭಿ ಏನಾದರೂ ದೊಡ್ಡದಾಗಿ ಇದ್ದರೆ ಅವರಿಗೆ ಯಾವತ್ತೂ ಕೂಡ ಅನ್ನಕ್ಕೆ ಕೊರತೆ ಎನ್ನುವುದು ಇರುವುದಿಲ್ಲ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಹಣಕಾಸಿಗೆ ಕೊರತೆ ಎನ್ನುವುದು ಇರುವುದಿಲ್ಲ ಸಾಕ್ಷಾತ್ ಮಹಾಲಕ್ಷ್ಮಿ ದಿವ್ಯ ಅನುಗ್ರಹ ಎನ್ನುವುದು ಆಗುತ್ತದೆ ಈ ಹೆಣ್ಣು ಮಕ್ಕಳಿಗೆ ಯಾರು ಕೂಡ ಸಾಟಿ ಎನ್ನುವುದು ಇರುವುದಿಲ್ಲ ಇವರಿಗೆ ಯಾವಾಗಲೂ ಅದೃಷ್ಟ ಎನ್ನುವುದು ಬೆನ್ನ ಹಿಂದೆ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god