ಹೆಂಡತಿ ಮಾಡುವ 5 ತಪ್ಪುಗಳಿಂದ ಗಂಡ ಏಳಿಗೆ ಆಗೋದಿಲ್ಲ | ಸರ್ವೇಸಾಮಾನ್ಯ ಎಲ್ಲರ ಮನೆಯಲ್ಲೂ ಇದು ನಡೆಯುವಂತಹ ಸಮಸ್ಯೆ ಈ ಸಮಸ್ಯೆಯ ಮೂಲ ಹೆಂಡತಿ.ಹೆಂಡತಿ ಮಾಡುವಂತಹ ಈ ಐದು ತಪ್ಪುಗಳಿಂದ ಗಂಡನ ಸರ್ವನಾಶ ಅಥವಾ ಆ ಮನೆಯ ನೆಮ್ಮದಿ ಮನಶಾಂತಿ ಧನಾತ್ಮಕ ಶಕ್ತಿ ನಶ್ವರ ವಾಗುವಂತಹದು ಏನು ಇದು ತಪ್ಪು ಎಂದು ಕೇಳುತ್ತೀರಾ.
ಯಾರೇ ಆಗಿರಲಿ ದಯವಿಟ್ಟು ತಾಯಂದಿರೇ ಈ ಐದು ತಪ್ಪುಗಳನ್ನ ನಿಮ್ಮ ಮನೆಯಲ್ಲಿ ಮಾಡಬೇಡಿ.ಈ ಐದು ತಪ್ಪು ಮಾಡುವುದರಿಂದ ನಿಮ್ಮ ಮನೆಗೆ ನೀವೇ ದರಿದ್ರತನವನ್ನು ಬರಮಾಡಿಕೊಳ್ಳುತ್ತೀರ ಆಹ್ವಾನ ಪತ್ರಿಕೆ ಇಲ್ಲದೆ ಹಾಗೆ ಯಜಮಾನ ನಿಗೂ ಸಹ ನಿಮ್ಮಿಂದ ದರಿದ್ರವನ್ನು ಸುತ್ತಿಸುತ್ತೀರಾ ದಯಮಾಡಿ ನೀವುಗಳು ಮಾಡುತ್ತಿರುವ ನಿತ್ಯ ಕರ್ಮದಲ್ಲಿ ಈ ಐದು ಕರ್ಮ.
ನಿಮ್ಮನ್ನ ನಿಮ್ಮ ಆಯಸ್ಸನ್ನ ನಿಮ್ಮ ಸಂಪತ್ತ ಅಭಿವೃದ್ಧಿಯನ್ನ ನಿಮ್ಮ ಸೌಭಾಗ್ಯವನ್ನು ಸಹ ತಿಂದು ಹಾಕುತ್ತದೆ ಆ ಐದು ತಪ್ಪು ಏನು ಎಂದರೆ ಬಹಳ ಮುಖ್ಯವಾಗಿ ನಾವು ನೋಡಿ ಹೆಣ್ಣನ್ನ ದುರ್ಗೆ ಜ್ಯೋತಿ ಮನೆಯ ಗೃಹಲಕ್ಷ್ಮಿ ಮನೆಯ ಮಗಳು ಹಾಗೆ ತಾಯಿಯಾಗಿ ಸೊಸೆಯಾಗಿ ನಮ್ಮ ಭಾರತದ ಸಂಸ್ಕೃತಿ ಎಲ್ಲಿ ದೊಡ್ಡ ಸ್ಥಾನಮಾನ ಇದೆ.
ನಿಮಗೆ ಅದೆಷ್ಟೇ ಯಾಕೆ ನಾವು ನಿಂತಂತ ಭೂಮಿಯು ಸಹ ಹೆಣ್ಣು ನಾವು ಆರಾಧನೆ ಮಾಡುವಂತಹ ದುರ್ಗೆಯು ಹೆಣ್ಣು ಭಾರತದಲ್ಲಿರುವಂತಹ ಮಹಾ ಹೆಸರಾಂತ ನದಿಗಳು ಸಹ ಹೆಣ್ಣಿನ ಹೆಸರಿನ ಮೇಲೆ ಇರುವಂತಹದು ಗಂಗಾ ತುಂಗಾ ನರ್ಮದಾ ಸಿಂಧು ಕಾವೇರಿ ಇಂತಹ ವಿಶೇಷವಾದಂತಹ ಸ್ಥಾನಮಾನ ಇರುವಂತವರು ನೀವುಗಳು ಕೆಲವೊಮ್ಮೆ ದುರ್ಗೆಯಾಗಬಹುದು.
ತಡಿಯಬಹುದು ಗಂಡ ಕೆಲವೊಮ್ಮೆ ನೀವುಗಳು ಏನಾದರೂ ಕಾಳಿಯಾದರೆ ಗಂಡ ಏನಾಗುತ್ತಾನೆ ಶಿವನಾಗಿ ನೆಲಕ್ಕೆ ಹುರುಳಬೇಕಾಗುತ್ತದೆ ಅಷ್ಟೇ ದಯಮಾಡಿ ನೀವುಗಳು ಮಾಡುವಂತಹ ತಪ್ಪಿಂದ ಮನೆಯೊಳಗಿರುವಂತಹ ಲಕ್ಷ್ಮಿಯನ್ನ ನೀವೇ ಕೈಹಿಡಿದು ತೆಗೆದುಕೊಂಡು ಹೋಗಿ ಆಚೆ ನಿಲ್ಲಿಸುತ್ತೀರಾ ಇಂತಹ ತಪ್ಪುಗಳನ್ನು ಮಾಡಬೇಡಿ ನಿಮ್ಮಲ್ಲಿರುವಂತಹ ಈ.
ಕೋಪ ಆವೇಶ ಮೊಂಡುತನವನ್ನು ಮೊದಲಿಗೆ ಬಿಡಬೇಕು,ಇದು ಯಾಕೆ ನಿಮ್ಮಲ್ಲಿ ಆಂತರಿಕವಾಗಿ ಉದ್ಭವವಾಗುತ್ತದೆ ಎನ್ನುವುದರ ಬಗ್ಗೆ ವಿವರಣೆ ಕೊಡುತ್ತೇನೆ.ಬಹಳ ಮುಖ್ಯವಾಗಿ ಕೆಲವು ಹೆಣ್ಣು ಮಕ್ಕಳುಗಳಲ್ಲಿ ಊಟ ಮಾಡುವಂತ ಸಮಯದಲ್ಲಿ ಆಗಬಹುದು ಯಾರು ಕೂಡ ನೆಲದ ಮೇಲೆ ಕೂತು ಊಟ ಮಾಡುವುದಿಲ್ಲ ಆದರೆ ಹಿಂದಿನ ಪೂರ್ವಜರಾಗಲಿ 30 40 ವರ್ಷಗಳ ಹಿಂದೆ.
ಹೋಗಿದರೆ ನೆಲದ ಮೇಲೆ ಚಾಪೆ ಹಾಕಿ ಅಥವಾ ಮನೆಯ ಮೇಲೆ ಕೂತು ಊಟ ಮಾಡುವಂತಹ ಒಂದು ಸಂಪ್ರದಾಯವಿತ್ತು ಇವತ್ತು ಅದು ಇಲ್ಲ ಎಲ್ಲವೂ ಸಹ ಮುಂದುವರೆದಿದೆ ಹಾಗಾಗಿ ಜನರ ಬ್ರಮಲೋಕ ಹೇಗಿದೆ ತಿನ್ನು ಅನ್ನವನ್ನ ಸಹ ಅವರ ಕಣ್ಣಿಗೆ ನೂರಾರು ರೀತಿಯಾಗಿ ಕಾಣಬೇಕೆಂಬ ಮನೋಭಾವಕ್ಕೆ ಬಂದಿದ್ದಾರೆ ಜೊತೆಗೆ ನೆಲದ ಮೇಲೆ ಕೂತು ಊಟ.
ಮಾಡುವುದನ್ನು ಬಿಟ್ಟು ಡೈನಿಂಗ್ ಟೇಬಲ್ ಮೇಲೆ ಕೂತು ಊಟ ಮಾಡಲು ಪ್ರಾರಂಭ ಮಾಡಿದ್ದಾರೆ ಇದು ಸರ್ವೇಸಾಮಾನ್ಯವಾಗಿದೆ ಬದಲಾವಣೆ ಜಗದ ನಿಯಮ ಊಟ ಮಾಡುತ್ತಿರುವಂತಹ ಸಮಯದಲ್ಲಿ ದಯಮಾಡಿ ಈ ಎರಡು ತಪ್ಪು ಮಾಡಬೇಡಿ ಒಂದು ಊಟ ಮಾಡುವ ಸಮಯದಲ್ಲಿ ನಿಮ್ಮ ಕಾಲುಗಳನ್ನ ಅಲಗಾಡಿಸುವಂತಹದು ಮಹಾದಟ್ಟ ದರಿದ್ರ ವಾದಂತಹ ಗುಣ.
ಅದು ಅಥವಾ ಸುಮ್ಮನೆ ಯಾರೋ ಮಾತನಾಡುತ್ತಿರುತ್ತಾರೆ ಆ ಸಮಯದಲ್ಲಿ ಕೂತಲ್ಲೇ ಕಾಲನ್ನು ಅಲ್ಲಾಡಿಸುವುದು ಅರ್ಥ ಆಯ್ತಾ ಜೊತೆಗೆ ಊಟ ಮಾಡಿದ ಮೇಲೆ ಕೈ ಒಣಗುವವರೆಗೂ ಸಹ ಕೈ ತೊಳೆಯುವುದಿಲ್ಲ ಅದಕ್ಕಿಂತ ಬಹಳ ಮುಖ್ಯವಾಗಿ.
ಊಟದ ಸಮಯದಲ್ಲಿ ಬಲಗೈಯಿಂದ ಊಟ ಮಾಡಬೇಕಾದರೆ ಎಡಗಯ್ಯನ್ನ ತೊಡೆಯ ಮೇಲೆ ಇಟ್ಟುಕೊಳ್ಳಬಾರದು ಇದು ಬಹಳ ದರಿದ್ರವಾದಂತಹ ಕೆಲಸ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ