ಹೆಂಡತಿ ಮಂಗಳಸೂತ್ರವನ್ನು ಹೀಗೆ ಧರಿಸಿದರೆ ಗಂಡ ನೂರು ವರ್ಷ ಬದುಕುತ್ತಾನೆ…ವಿವಾಹಿತ ಮಹಿಳೆಯ ಸೌಂದರ್ಯವು ಅವಳ ಕೊರಳಲ್ಲಿರುವ ಸಂಪತ್ತು ಹೆಂಡತಿಯ ಕೊರಳಲ್ಲಿ ಮಂಗಳಸೂತ್ರ ಮತ್ತು ಹಣೆಯ ಮೇಲೆ ಇರುವ ಸಿಂಧೂರ ಗಂಡನ ಜೀವ ಮತ್ತು ಸಂತೋಷವನ್ನು ಕಾಪಾಡುತ್ತದೆ ಮಹಿಳೆಯರು ಮಂಗಳಸೂತ್ರದಲ್ಲಿ ಹವಳಗಳು ಮುತ್ತುಗಳು ಮತ್ತು ಸಣ್ಣ.
ವಿಗ್ರಹಗಳನ್ನು ಧರಿಸಿ ನೂರು ವರ್ಷಗಳ ಸಂತೋಷವನ್ನು ಬಯಸುತ್ತಾರೆ ಇದನ್ನು ಧರಿಸುವುದು ಫ್ಯಾಷನ್ ಎಂದು ಹಲವರು ಭಾವಿಸುತ್ತಾರೆ ಅದು ತಪ್ಪು ಹಾಗೆ ಮಾಡಬಾರದು. ಮಂಗಳಸೂತ್ರ ಗಂಡ ಹೆಂಡತಿಯ ಅನುಬಂಧದ ಪ್ರತೀಕ ಮಂಗಳ ಎಂದರೆ ಶುಭ ಪ್ರಥಮ್ ಶೋಭಾಯಮಾನಂ.ಸೂತ್ರ ಎಂದರೆ ಹಗ್ಗ, ಆಧಾರ ಎಂದು ಅರ್ಥ, ಮದುವೆ ಎಂಬ ಹೆಸರಲ್ಲಿ ವರನು.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಮಹಿಳೆಯ ಕೊರಳಿಗೆ ತಾಳಿ ಅಥವಾ ಮಂಗಳಸೂತ್ರವನ್ನು ಕಟ್ಟಿ ಮೂರು ಗಂಟು ಹಾಕುತ್ತಾನೆ,,, ಜೀವನಪೂರ್ತಿ ಇಬ್ಬರೂ ಒಟ್ಟಿಗೆ ಸುಖವಾಗಿ ಸಂತೋಷವಾಗಿ ಮಕ್ಕಳು ಮರೆಯೊಂದಿಗೆ ಜೀವನ ಮಾಡಲಿ ಎಂದು ಆಶೀರ್ವಾದ ಮಾಡಿ ತಾಳಿಯನ್ನು ಕಟ್ಟಿಸುತ್ತಾರೆ ವೇದ ಪಂಡಿತರು ಆ ಮುಕ್ಕೋಟಿ ದೇವರು ತಾಳಿ ಕಟ್ಟುವ ಸಮಯದಲ್ಲಿ ಇವರನ್ನು ಆಶೀರ್ವಾದ ಮಾಡುತ್ತಾರೆ ಎಂಬ.
ಒಂದು ನಂಬಿಕೆ,, ಅದಕ್ಕಾಗಿ ಒಳ್ಳೆಯ ಮುಹೂರ್ತ ನೋಡಿ ಒಳ್ಳೆಯ ದಿನದಂದೇ ಮದುವೆಯನ್ನು ಮಾಡುತ್ತಾರೆ,,ಆದರೆ ಈಗಿನ ಕಾಲದಲ್ಲಿ ಕೆಲವು ಮಹಿಳೆಯರು ತಾಳಿಯನ್ನು ಕೊರಳಲ್ಲಿಟ್ಟುಕೊಳ್ಳದೆ ಅಥವಾ ತಾಳಿಯನ್ನು ಕೊರಳಿನಲ್ಲಿ ಹಾಕದೆ ಪಕ್ಕಕ್ಕೆ ತೆಗೆದು ಇಡುತ್ತಾರೆ ಇನ್ನು ಕೆಲವು ಮಹಿಳೆಯರು ಕರಿ ದಾರವನ್ನು ಕೊರಳಲ್ಲಿಟ್ಟುಕೊಳ್ಳುವುದು ಅಥವಾ ಈಗಿನ ಟ್ರೆಂಡ್.
ಅನುಸರಿಸಿ ರೆಡಿಮೆಂಟ್ ಹಾಗೆ ಸಿಗುವ ಮಂಗಳಸೂತ್ರವನ್ನು ಹಾಕಿಕೊಳ್ಳುತ್ತಿದ್ದಾರೆ.ಕಪ್ಪು ಮತ್ತೆ ಬಂಗಾರ ಬಣ್ಣದಲ್ಲಿರುವ ಮಂಗಳಸೂತ್ರದಲ್ಲಿ ಪಾರ್ವತಿ ಮತ್ತು ಪರಮೇಶ್ವರ ನೆಲೆಸಿರುತ್ತಾರೆ, ಕಪ್ಪು ಬಣ್ಣದ ರೂಪದಲ್ಲಿ ಆ ಪರಮೇಶ್ವರನು ಬಂಗಾರ ಬಣ್ಣದ ರೂಪದಲ್ಲಿ ಪಾರ್ವತಿ ದೇವಿಯು ಇರುತ್ತಾರಂತೆ ಯಾವುದೇ ರೀತಿಯ ಕೇಡು ಆಗದಂತೆ ಹೆಣ್ಣು ಯಾವಾಗಲೂ.
ಸುಮಂಗಲಿಯಾಗಿರಲು ಆಶೀರ್ವಾದ ಮಾಡುತ್ತಾರಂತೆ ಪಾರ್ವತಿ ಮತ್ತೆ ಪರಮೇಶ್ವರ ಮಂಗಳಸೂತ್ರದ ಜೊತೆಗೆ ಮಹಿಳೆಯರ ಹೃದಯಕ್ಕೆ ಅಂಟಿಕೊಂಡೆ ಇರುತ್ತಾರಂತೆ.ಅದಕ್ಕೆ ಮಂಗಳಸೂತ್ರವನ್ನು ಮಹಿಳೆಯರ ಹೃದಯದ ಹತ್ತಿರದ ಹೊರಗೆ ಮಾಡಿದ್ದಾರಂತೆ ಮಂಗಳಸೂತ್ರ ಹೃದಯಕ್ಕೆ ಮುಟ್ಟಿಕೊಂಡು ಇರುವ ರೀತಿ ಅದಕ್ಕೋಸ್ಕರ ಆಗದು ಯಾವಾಗಲೂ ಸುಮಂಗಲಿ.
ಆಗಿರುತ್ತಾಳಂತೆ,,ಅಷ್ಟೇ ಅಲ್ಲದೆ ಮಂಗಳಸೂತ್ರ ಹಾಕುವುದರಿಂದ ಮಹಿಳೆಯರಿಗೆ ಎಲ್ಲಿಲ್ಲದ ಶಕ್ತಿ ಹಾಗೂ ಏನೇ ಬಂದರೂ ಹೋರಾಡಬಲ್ಲೆ ಎಂಬ ಧೈರ್ಯ ಬರುತ್ತದೆಯಂತೆ,ನಮಗೆ ಆದರ್ಶ ದಂಪತಿಗಳು ಎಂದರೆ ಮೊದಲು ನೆನಪಾಗುವುದು ಸೀತೆ ಮತ್ತು ರಾಮನವರೇ, ಸೀತೆ ಎಂದರೆ ರಾಮನಿಗೆ ಎಷ್ಟು ಇಷ್ಟ ಹೇಳಬೇಕಾಗಿಲ್ಲ ಅಂತಹ ಸೀತೆಯವರು ಮಂಗಳಸೂತ್ರವನ್ನು.
ಮೊದಲು ಯಾವ ರೀತಿ ಕೊರಳಿಗೆ ಕಟ್ಟಿಸಿಕೊಂಡಿದ್ದರು ಅದೇ ರೀತಿಯಲ್ಲಿ ಇಟ್ಟುಕೊಂಡಿದ್ದರು,,, ಅದರಲ್ಲಿ ಯಾವ ಬದಲಾವಣೆ ಮಾಡಿರಲಿಲ್ಲ ಸೀತೆಯವರ ಹಾಗೆ ಮಂಗಳಸೂತ್ರವನ್ನು ಧರಿಸಿದರೆ ಹಾಗೆ ಮಾಡಿದರೆ ಖಂಡಿತವಾಗಿ ಸಿರಿಸಂಪತ್ತುಗಳು ದೊರೆಯುತ್ತವೆಯಂತೆ..ಕೆಲವು ಜನರಿಗೆ ವೆಂಕಟೇಶ್ವರ ಸ್ವಾಮಿ ಎಂದರೆ ಇಷ್ಟ ಇನ್ನು ಕೆಲವೊಬ್ಬರಿಗೆ ದುರ್ಗಾದೇವಿ ಎಂದರೆ ಇಷ್ಟ.
ಇನ್ನೂ ಕೆಲವರಿಗೆ ಬೇರೆ ದೇವರೆಂದರೆ ಇಷ್ಟ ಯಾರಿಗೆ ಇಷ್ಟವೋ ಆ ದೇವರನ್ನು ಮಂಗಳಸೂತ್ರದ ಮೇಲೆ ತಯಾರಿಸಿ ಹಾಕಿಕೊಳ್ಳುತ್ತಾರೆ ಆ ರೀತಿ ಖಂಡಿತ ಮಂಗಳಸೂತ್ರದ ಮೇಲೆ ದೇವರ ಪ್ರತಿಮೆಯನ್ನು ಹಾಕಿಸಿಕೊಳ್ಳಬಾರದಂತೆ ಮುಖ್ಯವಾಗಿ ಲಕ್ಷ್ಮಿ ದೇವಿಯ ಪ್ರತಿಮೆಯನ್ನು ಮಂಗಳಸೂತ್ರದ ಮೇಲೆ.
ಹಾಕಿಸಿಕೊಳ್ಳಲೇ ಬಾರದಂತೆ ಆ ರೀತಿ ಮಾಡಿದರೆ ಅಕಸ್ಮಾತ್ ಆ ರೀತಿ ಮಾಡಿಸಿಕೊಂಡರೆ ಸಿರಿ ಸಂಪತ್ತುಗಳು ಹೋಗಿ ಕಷ್ಟದ ಸಮಯ ಶುರುವಾಗುತ್ತದೆ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.