ಹೆಜ್ಜೆ ಹೆಜ್ಜೆಗೂ ನಿಮಗೆ ಕಷ್ಟಕೊಡುವವರಿಗೆ ನಿಮ್ಮ ಬೆಲೆ ತಿಳಿಯಬೇಕು ಅಂದ್ರೆ ಎರಡು ಕೆಲಸ ತಪ್ಪದೇ ಮಾಡಿ..ಪರಮಾತ್ಮ ನಿನ್ನನ್ನು ಕಷ್ಟಗಳ ಹತ್ತಿರ ಕರೆದುಕೊಂಡು ಹೋಗಿ ತಿಳಿದುಕೊಂಡು ಬಿಡು ಅವಶ್ಯವಾಗಿ ಅವನೇ ನಿನ್ನ ಕಷ್ಟಗಳನ್ನು ದಾಟಿಸಿ ಬಿಡುತ್ತಾನೆ ಎಂದು, ಖುಷಿ ಬೇಕು ಅಂದ್ರೆ ರಾತ್ರಿ ಎಚ್ಚರವಾಗಿರಬೇಡ ಶಾಂತಿ ಬೇಕು ಅಂದ್ರೆ ಹಗಲಿನಲ್ಲಿ ಮಲಗಬೇಡ ಸನ್ಮಾನ ಬೇಕು ಅಂದ್ರೆ.
ವ್ಯರ್ಥವಾಗಿ ಮಾತನಾಡಬೇಡ ಪ್ರೀತಿ ಮತ್ತು ಪ್ರೇಮ ಬೇಕು ಎಂದರೆ ನಿಮ್ಮವರನ್ನು ಬಿಟ್ಟು ಕೊಡಬೇಡ, ಬಟ್ಟೆಯನ್ನು ಅಳತೆ ಮಾಡು ಆದರೆ ಬಟ್ಟೆಯನ್ನು ನೋಡಿ ಮನುಷ್ಯನ ಅಳೆಯಬೇಡ ಮನುಷ್ಯನಲ್ಲಿ ಹಣ ಇಲ್ಲದಿದ್ದರೂ ಅವನದೇ ಆದ ಸ್ವಾಭಿಮಾನ ಗುಣ ಇರುತ್ತೆ ಸಂಪತ್ತಿನ ಬೆಲೆಯೇ ಬೇರೆ ಸಂಸ್ಕಾರದ ಬೆಲೆಯೇ ಬೇರೆ,ಕೈಯಿಂದ ಎಸೆದ ಕಲ್ಲು ನೂರು ಅಡಿ ದೂರ ಹೋಗಿ.
ಬೀಳುತ್ತೆ ಬಂದೂಕಿನಿಂದ ಹೊರಟ ಗುಂಡು ಸಾವಿರಾರು ದೂರ ಹೋಗಿ ಬೀಳುತ್ತದೆ ಆದರೆ ಹಸಿದವನಿಗೆ ಕೊಟ್ಟ ರೊಟ್ಟಿ ಸ್ವರ್ಗದ ಬಾಗಿಲಿನವರೆಗೂ ಹೋಗುತ್ತದೆ, ನಮ್ಮ ಸಾಧನೆ ಹೇಗಿರಬೇಕು ಅಂದರೆ ನಮ್ಮ ಯೋಗ್ಯತೆಯ ಬಗ್ಗೆ ಅವಮಾನ ಪಟ್ಟವರೆಲ್ಲ ನಮ್ಮನ್ನು ಮಾತನಾಡಿಸುವ ಮೊದಲು ತಮ್ಮ ಯೋಗ್ಯತೆಯ ಬಗ್ಗೆ ಯೋಚಿಸುವಂತೆ ಇರಬೇಕು, ಹೆಜ್ಜೆ ಹೆಜ್ಜೆಗೂ ನಿಮಗೆ ಕಷ್ಟ.
ಕೊಡುತ್ತಿರುವವರಿಗೆ ನಿಮ್ಮ ಬೆಲೆ ತಿಳಿಯಬೇಕು ಅಂದ್ರೆ ಈ ಎರಡು ಕೆಲಸ ನೀವು ತಪ್ಪದೆ ಮಾಡಬೇಕು ಅದರಲ್ಲಿ ಮೊದಲನೆಯದು ಅವರನ್ನು ನಿರ್ಲಕ್ಷಿಸಿ ಅವರಿಂದ ಮೊದಲು ನೀವು ದೂರವಾಗಿ ನಂತರ ನೀವು ಯಾವುದಕ್ಕೂ ಪ್ರಯೋಜನ ಇಲ್ಲ ನಿಮ್ಮ ಕೈಯಲ್ಲಿ ಏನು ಆಗುವುದಿಲ್ಲ ಅಂತ ಅವರು ತಿಳ್ಕೋತಾರೆ ಅದನ್ನ ನೀವು ಸುಳ್ಳು ಮಾಡಬೇಕು ಅದನ್ನು ಸುಳ್ಳು.
ಮಾಡಬೇಕು ಎಂದರೆ ನೀವು ಕಷ್ಟಪಟ್ಟು ನಿಮ್ಮ ಕಾಲಿನ ಮೇಲೆ ನಿಂತುಕೊಳ್ಳಬೇಕು ಅಂದರೆ ಸ್ವಾಭಿಮಾನವಾಗಿ ನೀವು ಯಾರ ಹಂಗಲ್ಲು ಇಲ್ಲದೆ ಸ್ವೈಚ್ಛೆಯಿಂದ ಒಂದು ಪೂರ್ತಿ ಜೀವನವನ್ನು ನಿಮ್ಮದೇ ರೀತಿಯಲ್ಲಿ ನೀವು ಕಟ್ಟಿಕೊಂಡು ಬದುಕಬೇಕು ನಿಮ್ಮ ಎಲ್ಲಾ ಕಷ್ಟಗಳನ್ನು ನೀವು ಒಬ್ಬಂಟಿಯಾಗಿ ಎದುರಿಸಬೇಕು ಆಗ ನಿಮ್ಮನ್ನು ನಿರ್ಲಕ್ಷಿಸಿ ಹೋದವರಿಗೆ ಮುಖಕ್ಕೆ ಹೊಡೆದ ರೀತಿ.
ಆಗುತ್ತದೆ ಕಷ್ಟಗಳು ಮತ್ತು ನೋವುಗಳು ಜೀವನದಲ್ಲಿ ಪ್ರತಿದಿನ ಬರುವುದಿಲ್ಲ ಮತ್ತು ನಮ್ಮ ಜನ್ಮವು ಕೂಡ ಮತ್ತೆ ಮತ್ತೆ ಬರುವುದಿಲ್ಲ ಜೀವನದಲ್ಲಿ ಸಾವಿರ ಜನ ಸಿಕ್ಕರು ಮನಸ್ಸಿಗೆ ಎಲ್ಲರೂ ಇಷ್ಟ ಆಗೋದಿಲ್ಲ ಇಷ್ಟ ಆದವರನ್ನು ಒಮ್ಮೆ ಕಳೆದುಕೊಂಡರೆ ಅಂತವರು ಮತ್ತೆ ಎಂದಿಗೂ ಸಿಗೋದಿಲ್ಲ, ಒಳ್ಳೆಯ ನಡತೆಯಿಂದ ನಮಗೆ ಯಾವುದೇ ಸಂತೋಷ ಸಿಗದೇ.
ಇರಬಹುದು ಆದರೆ ಅಂತಹ ಗುಣಗಳಿಗೆ ಸಾವಿರಾರು ಹೃದಯ ಗೆಲ್ಲುವ ಶಕ್ತಿ ಇರುತ್ತದೆ, ತಪ್ಪು ಮಾಡಲು ಕೂಡ ಹೆದರುವವನು ಧೈರ್ಯವಂತ ತಪ್ಪು ಮಾಡಿದ್ದಕ್ಕೆ ಪಶ್ಚಾತಾಪ ಪಡುವವನೇ ನಿಷ್ಠಾವಂತ ಮಾಡಿದ ತಪ್ಪಿಗೆ ಬೇರೆಯವರ ಒಳಿತಿಗೆ ವರ್ತನೆ ಬದಲಿಸಿ ಕೊಳ್ಳುವವನೇ ಮಾನವೀಯತೆ ಮೆರೆಸುವಂತವ, ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಅನೇಕ ಸಾರಗಳ ಬಗ್ಗೆ ಪೂರ್ತಿಯಾಗಿ.
ಹೇಳಿದ್ದಾನೆ ಅದರಲ್ಲಿ ನಮ್ಮ ಜೀವನಕ್ಕೆ ಹತ್ತಿರವಿರುವ ಕೆಲವು ವಿಷಯಗಳು ತುಂಬಾ ಒಂದು ಭಗವದ್ಗೀತೆಯಲ್ಲಿ ರಚಿಸಿದ್ದಾನೆ ಅದನ್ನು ಒಂದು ಬಾರಿ ಸರಿಯಾಗಿ ಓದಿದರೆ ನಾವು ಹೇಗಿರಬೇಕು ಎಂಬುದು ನಮಗೆ ತಿಳಿಯುತ್ತದೆ ಮತ್ತು ಮತ್ತೊಬ್ಬರು ಹಾಗೆ ಇರುವುದಿಲ್ಲ ಆದರೆ ನಮ್ಮತನ ಮತ್ತು ನಾವು ಹೇಗಿರುತ್ತೇವೆ.
ಎಂಬುದು ತುಂಬಾ ಮುಖ್ಯವಾಗುತ್ತದೆ ನಮ್ಮ ಕೈಯಲ್ಲಿ ಎಷ್ಟು ಬದಲಾಯಿಸಲು ಸಾಧ್ಯ ಬದಲಾಯಿಸಬೇಕು ಧೈರ್ಯ ಮತ್ತು ಛಲ ನಮ್ಮಲ್ಲಿ ಸದಾ ಇರಬೇಕು ಆಗ ಇಡೀ ಪ್ರಪಂಚವನ್ನ ಗೆಲ್ಲುವಂತ ಶಕ್ತಿ ಆ ಭಗವಾನ್ ಶ್ರೀ ಕೃಷ್ಣ ನಮಗೆ ನೀಡುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.