ಹೆಣ್ಣು ಮಕ್ಕಳು ಈ ಐದು ತಪ್ಪುಗಳನ್ನು ಮುಟ್ಟಿನ ಸಮಯದಲ್ಲಿ ಮಾಡಲೇಬಾರದು…ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಪಡುವ ಕಷ್ಟ ಎಂತದ್ದು ಅಂತ ಅವರಿಗೆ ಅಷ್ಟೇ ಗೊತ್ತಿರುತ್ತದೆ ಆ ನೋವನ್ನು ಬೇರೆಯವರ ಬಳಿ ಹೇಳಲು ಸಾಧ್ಯವಿಲ್ಲ ಇಂಥ ಸಮಯದಲ್ಲಿ ಹೆಣ್ಣು ಮಕ್ಕಳು ಕೆಲ ತಪ್ಪುಗಳನ್ನ ಮಾಡಬಾರದು ಹಾಗಾದರೆ ಮುಟ್ಟಿನ ಸಮಯದಲ್ಲಿ ಯಾವ ಇದು ತಪ್ಪುಗಳನ್ನು.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಮಾಡಬಾರದು ಅಂತ ತಿಳಿಯೋಣ ಬನ್ನಿ.ಮೊದಲನೆಯ ತಪ್ಪು ಹಗಲು ನಿದ್ರಿಸುವುದು ಆಯುರ್ವೇದದ ಪ್ರಕಾರ ನೀವು ಮುಟ್ಟಾದಾಗ ಹಗಲಲ್ಲಿ ನಿದ್ರಿಸಿದರೆ ನಿಮ್ಮ ದೇಹದಲ್ಲಿ ಕಸದ ಪ್ರಮಾಣ ಹೆಚ್ಚಾಗುತ್ತದೆ ಕಫದ ಪ್ರಮಾಣ ಹೆಚ್ಚಾದಾಗ ಇದರಿಂದ ಬೇರೆ ಬೇರೆ ವಿಷಕಾರಿ ಅಂಶ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಇದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ.
ನಿಶಕ್ತಿಯಾಗುತ್ತದೆ ಹಾಗಾಗಿ ಮುಕ್ತಾದಾಗ ಹಗಲಲ್ಲಿ ನಿದ್ರಿಸಬೇಡಿ ನಿದ್ರಿಸಲೇ ಬೇಕು ಎಂದಿದ್ದರೆ ಅರ್ಧಗಂಟೆ ನಿದ್ರಿಸಿದರೆ ಸಾಕು. ಎರಡನೆಯ ತಪ್ಪು ಕರಿದ ಹೆಚ್ಚು ಕಾರವಾದ ಹೆಚ್ಚು ಸಿಹಿಯಾದ ಆಹಾರವನ್ನು ಸೇವಿಸುವುದು ನೀವು ಮುಟ್ಟಾದಾಗ ಹಾಲು ತುಪ್ಪ ಮೊಸರು ಬೆಣ್ಣೆ ಹಣ್ಣು ತರಕಾರಿ ಸೊಪ್ಪು ಸೇವಿಸಬೇಕು ಆದರೆ ತುಂಬಾ ಜನ ಕರೆದ ಪದಾರ್ಥ ಹೆಚ್ಚು ಕಾರವಾದ ಪದಾರ್ಥ.
ಮಾಂಸಹಾರ ಚಾಕಲೇಟ್ ಕೇಕ್ ಇದೆಲ್ಲವನ್ನ ತಿನ್ನುತ್ತಾರೆ ಈ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯ ಇನ್ನಷ್ಟು ಅದಗೆಡುತ್ತದೆ ಕೆಲವರು ತಂಪು ಆಹಾರ ಸೇವಿಸಬೇಕು ಎಂದು ಫ್ರಿಜ್ನಲ್ಲಿದ್ದ ಆಹಾರ ಅಥವಾ ಐಸ್ ಹಾಕಿದ ಪಾನಿಯನ್ನು ಕುಡಿಯುತ್ತಾರೆ ಇದು ತಪ್ಪು ಫ್ರಿಜ್ನಲ್ಲಿರುವ ವಸ್ತು ನಾಲಿಗೆಗೆ ತಂಪಾಗಿರುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದಲ್ಲ ಹೆಚ್ಚೆಚ್ಚು ಶುದ್ಧವಾದ ನೀರು.
ಕುಡಿಯಿರಿ.ಮೂರನೆಯ ತಪ್ಪು ಹೆಚ್ಚು ಶ್ರಮವಹಿಸಿ ಕೆಲಸ ಮಾಡುವುದು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಮಾಡುವಂತಹ ಕೆಲಸವನ್ನ ಮುಟ್ಟಿನ ದಿನಗಳಲ್ಲಿ ಮಾಡಬೇಡಿ ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಇಂದಿನ ಕಾಲದಲ್ಲಿ ಮಹಿಳೆಯರು ಕೂಡ ಕೆಲಸಕ್ಕೆ ಹೋಗುತ್ತಿದ್ದಾರೆ ಹಾಗಾಗಿ ಈ ಸಮಯದಲ್ಲಿ ಕೆಲಸದ ಬಗ್ಗೆ ಟೆನ್ಶನ್ ಇರುವುದು ಸಾಮಾನ್ಯ.
ಆದರೆ ನೀವು ಈ ಸಮಯದಲ್ಲಿ ಆ ಬಗ್ಗೆ ಹೆಚ್ಚು ಟೆನ್ಶನ್ ತೆಗೆದುಕೊಳ್ಳಬಾರದು ಹೆಚ್ಚು ಮನೆ ಕೆಲಸವು ಮಾಡಬಾರದು ನೀವೇನಾದರೂ ಇಂತಹ ತಪ್ಪು ಮಾಡಿದ್ರೆ ಭವಿಷ್ಯದಲ್ಲಿ ನಿಮಗೆ ವೀಕ್ನೆಸ್ ಬರುವ ಸಾಧ್ಯತೆ ಇರುತ್ತದೆ.ನಾಲ್ಕನೆಯ ತಪ್ಪು ಸಂಭೋಗ ಮಾಡುವುದು ಸಾಮಾನ್ಯವಾಗಿ ಹಲವು.
ಮಹಿಳೆಯರು ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡುವುದಿಲ್ಲ ಆದರೆ ಕೆಲ ಕಾಮುಕ ಪುರುಷರ ಒತ್ತಾಯಕ್ಕೆ ಮಹಿಳೆಯರು ಒಳಗಾಗುತ್ತಾರೆ ಯಾವುದೇ ಕಾರಣಕ್ಕೂ ಮುಟ್ಟಿನ ಸಮಯದಲ್ಲಿ ನೀವು ಈ ಕೆಲಸಕ್ಕೆ ಮುಂದಾಗದಿದ್ದರೆ ಒಳ್ಳೆಯದು.ಐದನೆಯ ತಪ್ಪು ತಲೆ ಸ್ನಾನ ಮಾಡುವುದು ನೀವು.
ಮುಟ್ಟಾಗಿದ್ದರೆ ಆ ಮೂರು ದಿನಗಳ ಕಾಲ ತಲೆ ಸ್ನಾನ ಮಾಡುವಂತಿಲ್ಲ ಬರಿ ಮೈಸ್ನಾನವನಷ್ಟೇ ಮಾಡಬಹುದು ನೀವು ಈ ದಿನಗಳಲ್ಲಿ ತಲೆ ಸ್ನಾನ ಮಾಡಿದರೆ ಅದರ ಪರಿಣಾಮ ನಿಮ್ಮ ಮೂಲಾದಾರ ಚಕ್ರದ ಮೇಲಾಗುತ್ತದೆ ಇದು ನೀವು ಮೂತ್ರ ವಿಸರ್ಜನೆ ಮಾಡುವ ಸ್ಥಳದ ಬಳಿ ಇರುವ ಚಕ್ರವಾಗಿದೆ ಈ ಚಕ್ರದ.
ಮೇಲೆ ಪರಿಣಾಮ ಬೀರಿದರೆ ಹೆಣ್ಣು ಮಕ್ಕಳಿಗೆ ಹಲವು ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ ಮುಟ್ಟಿನ ದಿನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ ತಲೆ ಸ್ನಾನ ಮಾಡಬಾರದು ಅನ್ನುವುದು ಅಷ್ಟೇ ಮುಖ್ಯ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.