ಹೊಕ್ಕಳಿಗೆ ಈ ತೈಲ ಹಾಕಿದ್ರೆ ದೇಹದಲ್ಲಿ ಇಷ್ಟೊಂದು ಬದಲಾವಣೆ ಆಗುತ್ತಾ ? ಲಾಭಕರ ತೈಲದ ಶಕ್ತಿ ತಿಳಿಯಿರಿ

WhatsApp Group Join Now
Telegram Group Join Now

ಹೊಕ್ಕಳಿಗೆ ಈ ತೈಲ ಹಾಕಿದರೆ ಇಷ್ಟೊಂದು ಲಾಭನ…. ನಾಭಿ ಇದಕ್ಕೆ ಮಸಾಜ್ ಬೇಕಾ ಅದಕ್ಕೆಲ್ಲ ಹೋಗಿ ಎಂದು ಅಥವಾ ಥೆರಪಿ ಸೆಂಟರ್ ಗೆ ಆಯುರ್ವೇದ ವೈದ್ಯರ ಬಳಿ ಮಾಹಿತಿಯನ್ನು ತೆಗೆದುಕೊಂಡು ಮಾಡಿಸಿಕೊಳ್ಳಬೇಕಾ ಇದನ್ನು ಕೇವಲ ಮಕ್ಕಳಿಗೆ ಮಾತ್ರ ಮಾಡಬೇಕಾ ಎಂದು ಕೇಳುತ್ತಾ ಇದ್ದೀರಿ ಆದರೆ ಆಯುರ್ವೇದ ಆಸ್ಪತ್ರೆ ಅಥವಾ ಸ್ಪಾಗೆಲ್ಲ ಹೋದರೆ ಮಧ್ಯ ವಯಸ್ಸಿನ ಹೆಣ್ಣು ಮಕ್ಕಳು ಹುಡುಗರು ಎಲ್ಲರೂ ಕೂಡ ಮಾಡಿಸಿಕೊಳ್ಳುತ್ತಾರೆ ವಯಸ್ಸಾದವರು ಮಾಡಿಸಿಕೊಳ್ಳಬೇಕ.

ಹಾಗಾದರೆ ಗ್ಲಾಮರಸ್ ಆಗಿ ನಾವು ಇರಬೇಕು ಎಷ್ಟೋ ಕಡೆ ಇವತ್ತು ಮಾಡ್ಲಿಂಗ್ ಫೀಲ್ಡ್ ನಲ್ಲಿ ಇರುವಂತವರು ಮಾಡಿಸಿಕೊಳ್ಳಬೇಕಾಗುತ್ತ ನಮ್ಮ ನಾಭಿ ಸುಂದರವಾಗಿರಬೇಕು ಸುಂದರ ಎನ್ನುವುದು ಒಂದು ಭಾಗವಷ್ಟೇ ಯಾಕೆ ಈ ನಾಭಿಗೆ ಅಭ್ಯಂಜನ ವನ್ನು ಮಾಡುತ್ತ ಇದ್ದರು. ನಾಭಿ ಮಸಾಜ್ ಇದು ಅವಶ್ಯಕತೆನ ಇದರ ಬಗ್ಗೆ ವೈದ್ಯರ ಬಳಿ ತಿಳಿದುಕೊಂಡು ಆನಂತರ ಸ್ಪಾಗಿ ಹೋಗಿ ಮಸಾಜ್ ಮಾಡಿಸಿಕೊಳ್ಳಬೇಕಾ ವಯಸ್ಸಾದ ಮೇಲೆ ಮಾಡಿಸಿಕೊಳ್ಳಬೇಕಾ.

See also  ಇದರಿಂದ ಇನ್ಮುಂದೆ ರಂಗೋಲಿ ಹಾಕಿ,ಇದರಿಂದ ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಿರಲಿಲ್ಲ

ಅಥವಾ ಗ್ಲಾಮರಸ್ ಆಗಿ ಇರುವುದಕ್ಕೆ ಎಷ್ಟು ಕಡೆ ಇವತ್ತು ಮಾಡೆಲಿಂಗ್ ಫೀಲ್ಡ್ ನಲ್ಲಿ ಇರುವವರು ಮಾಡಿಕೊಳ್ಳಬೇಕಾ ಎನ್ನುವ ಪ್ರಶ್ನೆ ಅನೇಕರಲ್ಲಿ ಇರುತ್ತದೆ ಸರಳವಾದ ಉತ್ತರ ಏನು ಎಂದರೆ ನಾಭಿಯ ಮಸಾಜ್ ಯಾಕೆ ಮುಖ್ಯ ಎನ್ನುವುದನ್ನು ನಾವು ಈಗ ಅರ್ಥಮಾಡಿಕೊಳ್ಳೋಣ ಉತ್ತಮಂಗ ಶಿರಸ್ಸು ಅದನ್ನು ಕಾಪಾಡಿಕೊಳ್ಳುವುದಕ್ಕೆ ಅಭ್ಯಂಗವನ್ನು ಮಸಾಜನ್ನು ನಾವು ಹೇಗೆ ಮಾಡುತ್ತೇವೆ ಹಾಗೆ ಕರುಳು ಬಳ್ಳಿಯ ಅವಶೇಷ ಭಾಗವೇ ನಾಭಿ.

ಎಷ್ಟು ಸಂದರ್ಭದಲ್ಲಿ ಮುಖಕ್ಕೆ ಬೇಡವಾದ ಮೊಡವೆ ಕಲೆ ಉಳಿಯಬಾರದು ಎಂದು ಅಪೇಕ್ಷೆಯನ್ನು ಪಡುತ್ತಾ ಇರುತ್ತೇವೆ ಆದರೆ ನಾಭಿ ಕಲೆ ಅಂದರೆ ಕರುಳು ಬಳಿಯ ಬೇರ್ಪಡಿಕೆ ಆದ ನಂತರ ಅಲ್ಲಿ ಮಾತ್ರ ತಾಯಿ ಮಗುವಿನ ಬೇರ್ಪಡಿಕೆಯ ವಿಶೇಷ ಭಾಗ ಅದು ಪ್ರತಿಯೊಬ್ಬ ಮನುಷ್ಯನಿಗೂ ಈ ನಾಭಿಯ ಅವಶೇಷಭಾಗ ಅದು ತುಂಬಾ ಪ್ರಸ್ತುತವಾಗಿ ಸ್ಮರಣ್ಯವಾಗಿ ಹೆಮ್ಮೆಯಿಂದ ಭ್ರೂಣಾವಸ್ಥೆಯಿಂದ ಹಿಡಿದು ಜನ್ಮ ತಾಳುವಂತಹ ಸಂದರ್ಭದವರೆಗೂ ತಾಯಿ ತಿಂದ ಆಹಾರ ನಮಗೆ ಪೋಷಣೆ ಮಾಡುವಂತಹ ರೀತಿ.

ಈ ಕರಳು ಬಳ್ಳಿ ಬರೀ ಊಟ ಶಕ್ತಿ ಮಾತ್ರವಲ್ಲ ಅದರಿಂದ ನಮ್ಮ ವೃದ್ಧಿಯ ಜೊತೆಗೆ ನಾವು ಜನನಾದ ನಂತರ ಅದನ್ನು ಕಾಳಜಿ ಮಾಡುವಂತದ್ದು ಎಂತಹ ಉತ್ತಮವಾದ ಪದ್ಧತಿ ಪರಿಪಾಠವನ್ನ ನಾವು ಶತಮಾನಗಳಿಂದ ಮಾಡಿಕೊಂಡು ಬರುತ್ತಿದ್ದೇವೆ.ಪುಟ್ಟ ಮಕ್ಕಳಿಗೆ ಅಭ್ಯಂಜನವನ್ನು ಮಾಡಿಸುತ್ತೇವೆ. ಮೂರರಿಂದ ನಾಲ್ಕು ದಿನದ ಮಗುವಿನಿಂದ ಶುರುವಾದರೆ ಆರು ತಿಂಗಳು ಎಂಟು ತಿಂಗಳು ಕೆಲವೊಂದು ಬಾರಿ ಎರಡು ವರ್ಷ ಬಾಣಂತನ ತಾಯಿಗೆ ಆಗುವವರೆಗೂ ಮಗುವಿಗೆ ಮನೆಯಲ್ಲಿರುವಂತಹ.

See also  ಇದರಿಂದ ಇನ್ಮುಂದೆ ರಂಗೋಲಿ ಹಾಕಿ,ಇದರಿಂದ ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಿರಲಿಲ್ಲ

ಎಲ್ಲಾ ಹೆಣ್ಣು ಮಕ್ಕಳು ಹಿರಿಕರು ವಿಶೇಷವಾಗಿ ಅಜ್ಜಿಯಂದಿರು ಈ ಒಂದು ಮಹತ್ತರವಾದ ಕೆಲಸವನ್ನು ಮಾಡುತ್ತಾರೆ ಏನು ಮಾಡುತ್ತಿದ್ದರೂ ಎಂದರೆ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ ಅದನ್ನು ನಾಬಿಗೆ ಹಾಕಿ ಅದು ಚರ್ಮಕ್ಕೆ ಹಿತ ಎನಿಸುವ ರೀತಿಯಲ್ಲಿ ಮಾಡಿಕೊಂಡು ಅದಕ್ಕೆ ಎರಡು ನಿಮಿಷ ತಟ್ಟಿ ಆಮೇಲೆ ನಿಧಾನವಾಗಿ ಮಸಾಜ್ ಅನ್ನು ಮಾಡಿ ತದನಂತರ ಇಡಿಮೈಗೆ ಎಣ್ಣೆಯನ್ನು ಹಚ್ಚಿ ಮಸಾಜನ್ನು ಮಾಡಿ.

ಅಂದರೆ ಅಭ್ಯಂಗ ಮಾಡಿ ಮಗುವಿಗೆ ಒಂದು ಚೈತನ್ಯವನ್ನು ಕೊಡುತ್ತದೆ ಎಂದು ನಾವು ಅಂದುಕೊಳ್ಳುತ್ತಿದ್ದೇವೆ ಆದರೆ ಅದರ ವಿಷಯ ಏನು ಎಂದರೆ ಯಾಕೆ ಈ ನಾಭಿಗೆ ಅಭ್ಯಂಗ ಮಸಾಜನ್ನ ಮಾಡುತ್ತಾ ಇದ್ದರು ನನ್ನ ನಾಭಿ ಸುಂದರವಾಗಿ ಇರಬೇಕು ಇದು ಒಂದು ಭಾಗವಷ್ಟೇ ಸೌಂದರ್ಯ ಒಂದು ಭಾಗವಷ್ಟೇ ಅದು ಬಾಹ್ಯವಾಗಿ ಆದರೆ ಆಂತರಿಕವಾಗಿ ಒಂದು ಪ್ರಕ್ರಿಯೆ ಇದೆ.

ಜೀರ್ಣಶಕ್ತಿ ಜೀರ್ಣ ಪ್ರಕ್ರಿಯೆ ಕರಳಿನ ಓಡಾಟ ಮೈಯ ಕಾಂತಿ ಚರ್ಮದ ಹೊಳಪು ಅನೇಕ ಯಶಸ್ವಿ ಪ್ರಭಾವಗಳು ಪರಿಣಾಮಗಳನ್ನು ಒಂದು ನಾಭಿಗೆ ಈ ರೀತಿ ಮಾಡುವುದರಿಂದ ನಾವು ದೊರಕಿಸಿಕೊಳ್ಳುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಇದರಿಂದ ಇನ್ಮುಂದೆ ರಂಗೋಲಿ ಹಾಕಿ,ಇದರಿಂದ ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಿರಲಿಲ್ಲ

By god