ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹೆಸರು ಸೇರಿಸಲು ಮತ್ತು ರದ್ಧತಿಗೆ ಒಂದು ತಿಂಗಳು ಕಾಲಾವಕಾಶ… ಮೊನ್ನೆಯಿಂದ ರೇಷನ್ ಕಾರ್ಡ್ ರದ್ದತಿ ಬಗ್ಗೆ ಅಂದರೆ ವೈಟ್ ಕಾರ್ಡ್ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಬೇಕಾ ಎನ್ನುವುದರ ಮಾತು ಬಂದ ನಂತರ ಸಾಕಷ್ಟು ಚರ್ಚೆಗಳು ಆದ ಕಾರಣ ಆ ಒಂದು ನಿರ್ಧಾರವನ್ನು ಕೈ ಬಿಡುವಂತಹ ಎಲ್ಲಾ ಲಕ್ಷಣಗಳು ಕಾಣುತ್ತಾ.
ಇದೆ ಬಿಪಿಎಲ್ ರೇಷನ್ ಕಾರ್ಡ್ ಇರುವವರು ಒಂದಿಷ್ಟು ಜನ ಮಾತ್ರ ಎಲ್ಲರೂ ಅಲ್ಲ ಎಲ್ಲರೂ ಖಂಡಿತವಾಗಿಯೂ ಅಲ್ಲ ಎಲ್ಲರೂ ಇದರಿಂದ ಪಾರಾಗುವುದಕ್ಕೆ ಸಾಧ್ಯವಿಲ್ಲ ಒಂದಿಷ್ಟು ಜನ ನಿಟ್ಟುಸಿರನ್ನು ಬಿಡಬಹುದು ಕಡಿಮೆ ಆದಾಯ ಇರುವವರು ಕಾರು ಇಟ್ಟುಕೊಂಡಿದ್ದರು ನಿಟ್ಟಿಸಿರು ಬಿಡಬಹುದು ಏಕೆಂದರೆ 90 ರಷ್ಟು ಅವನು ನಿರ್ಧಾರವನ್ನು ಕೈ ಬಿಡುವ ಸಾಧ್ಯತೆ ಇದೆ ಏಕೆಂದರೆ.
2022ರಲ್ಲಿ ಇದೇ ರೀತಿಯ ಕಾನೂನನ್ನು ಬಿಜೆಪಿ ಸರ್ಕಾರ ಆದೇಶವನ್ನು ಮಾಡಿತು ಆದೇಶವನ್ನು ಮಾಡಿದಾಗ ವೈಟ್ ಬೋರ್ಡ್ ಕಾರಿರುವವರಿಗೆ ಬಿಪಿಎಲ್ ಕಾರ್ಡನ್ನು ರದ್ದು ಮಾಡುವಂತಹ ಆದೇಶವನ್ನು ಮಾಡಿತು ಆದೇಶ ಮಾಡಿದಾಗ ಇದೇ ಕಾಂಗ್ರೆಸ್ ಪಕ್ಷವೇ ವಿರೋಧ ಮಾಡಿತು ಆದರೆ ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಮತ್ತೆ ಅದೇ ವೈಟ್.
ವಿಜಯ್ ರಾಘವೇಂದ್ರ ಪತ್ನಿ ಇನ್ನಿಲ್ಲ ವಿದೇಶದಲ್ಲಿದ್ದ ವೇಳೆ ಹಾರ್ಟ್ ಅಟ್ಯಾಕ್ ಹೃದಯಘಾತದ ವೇಳೆ ಆಗಿದ್ದೇನು ನೋಡಿ
ಬೋರ್ಡ್ ಕಾರ್ಡ್ ಇರುವವರಿಗೆ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಬೇಕು ತನಿಖೆಗೆ ಆದೇಶ ಮಾಡುತ್ತೇವೆ ಈ ರೀತಿಯ ಮಾತು ಬಂದಾಗ ಮೊನ್ನೆಯಿಂದ ಸಾಕಷ್ಟು ಅಸಮಥಾನವೂ ಕೂಡ ವ್ಯಕ್ತವಾಗಿದೆ ಹಾಗಾಗಿ ವೈಟ್ ಬೋರ್ಡ್ ಕಾರಿರುವ ಎಲ್ಲರಿಗೂ ಕೂಡ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಆದರೆ ಮಾನದಂಡವನಂತು ಬದಲು ಮಾಡುವ ಎಲ್ಲ ಸಾಧ್ಯತೆ ಇದೆ.
ಹಾಗೆ ಬಿಪಿಎಲ್ ಕಾರ್ಡನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರಿಗಂತೂ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ ಅಂದರೆ ಕಾನೂನು ಕ್ರಮವನ್ನು ಕೈಗೊಳ್ಳುತ್ತಾರೆ ಆದರೆ ಅದಕ್ಕಿಂತ ಮುಂಚೆ ಒಂದಷ್ಟು ಕಾಲಾವಕಾಶವನ್ನು ಕೊಟ್ಟಿರುತ್ತಾರೆ ಅದರ ಬಗ್ಗೆ ತಿಳಿಸುತ್ತೇನೆ ಈಗ ನಾಲ್ಕರಿಂದ ಐದು ಮನೆಯನ್ನು ಇಟ್ಟುಕೊಂಡಿರುತ್ತಾರೆ ಐದು ಮನೆಯ.
ಸರ್ಕಾರದ ಹೊಸ ಆದೇಶ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲೆಬೇಕು..ನಿಮ್ಮ ಮೊಬೈಲ್ ನಲ್ಲೆ ನೀವೆ ಮಾಡಿಕೊಳ್ಳಿ ಈ ವಿಡಿಯೋ ನೋಡಿ
ಬಾಡಿಗೆಯನ್ನು ಕೂಡ ತೆಗೆದುಕೊಳ್ಳುತ್ತಿರುತ್ತಾರೆ ಹಾಗೆ ತೆಗೆದುಕೊಳ್ಳುತ್ತಿರುವಾಗಲೂ ಕೂಡ ಅವರು ಬಿಪಿಎಲ್ ಕಾರ್ಡನ್ನು ಇಟ್ಟುಕೊಂಡಿರುತ್ತಾರೆ ಅದು ದುರುಪಯೋಗದ ಲೆಕ್ಕಕ್ಕೆ ಬರುತ್ತದೆ ಈಗಿರುವ ಮಾನದಂಡನೆಯ ಪ್ರಕಾರ ವಾರ್ಷಿಕ ಆದಾಯ 1,20,000 ಒಳಗೆ ಇದ್ದರೆ ಮಾತ್ರ ಬಿಪಿಎಲ್ ಕಾರ್ಡನ್ನು ತೆಗೆದುಕೊಳ್ಳಬೇಕು ಅನ್ನುವಂತಹ ಮಾನದಂಡವಿದೆ ಆದರೆ.
20% ಜನ 1,20,000 ಆದಾಯದ ಒಳಗೆ ತೆಗೆದುಕೊಳ್ಳುತ್ತಿರುತ್ತಾರೆ. ಆದರೆ 80% ಜನ 1,20,000 ಕ್ಕಿಂತ ಮೇಲೆ ಇರುತ್ತಾರೆ ಏಕೆಂದರೆ ದಿನ ಗೂಳಿ ಕಾರ್ಮಿಕರು ಕೂಡ ವರ್ಷಕ್ಕೆ ಒಂದ ಲಕ್ಷದಿಂದ ಒಂದುವರೆ ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ ಅವರಿಗೆಲ್ಲ ಬಿಪಿಎಲ್ ಕಾರ್ಡ್ ಬೇಡ ಎನ್ನುವುದು .
ಅನ್ಯಾಯವಾಗುತ್ತದೆ ಏಕೆಂದರೆ ಅವರೆಲ್ಲ ಏನು ಐಷಾರಾಮಿಯ ಜೀವನವನ್ನು ಮಾಡುತ್ತಿಲ್ಲ ಈಗಿನ ಒಂದು ಖರ್ಚು ವೆಚ್ಚಗಳು ಅಥವಾ ಜೀವನವನ್ನು ನಿಭಾಯಿಸುವುದಕ್ಕೆ ಬೇಕಾಗಿರುವ ಖರ್ಚುಗಳನ್ನು ನೋಡಿದರೆ 2 ಲಕ್ಷ ಕೂಡ ಸಾಲುವುದಿಲ್ಲ ಎನ್ನುವುದರ ಮಟ್ಟಕ್ಕೆ ಬಂದು ನಿಂತಿದೆ ಆ ಕಾರಣದಿಂದ.
ಮಾನದಂಡವನ್ನ ಬದಲಾಯಿಸಬಹುದು ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಆದರೆ ದುರುಪಯೋಗ ಪಡಿಸಿಕೊಳ್ಳುತ್ತಿರುವವರಿಗಂತೂ ಖಂಡಿತವಾಗಿ ಕಾನೂನು ಕ್ರಮಗಳನ್ನ ಕೈಗೊಳ್ಳುತ್ತಾ ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.