ಹೊಸ ವರ್ಷದ ದಿನ ಖಂಡಿತ ಖರೀದಿಸಿ ಈ ಒಂದು ವಸ್ತು ಇಡೀ ವರ್ಷ ಹಣ ಬರುತ್ತದೆ ಮತ್ತು ಉಳಿಯುತ್ತದೆ..ಈ 2023ನೆಯ ವರ್ಷ ನಮ್ಮ ಜೀವನದಲ್ಲಿ ಹೇಗಿರಬಹುದು ಮತ್ತು ಈ ಹಿಂದೆ ಕಳೆದ ವರ್ಷಕ್ಕಿಂತ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ವರ್ಷ ಲಾಭವನ್ನು ಮಾಡಬೇಕು ಮತ್ತು ನಮ್ಮಆರ್ಥಿಕತೆ ಹಾಗೂ ನಮ್ಮ ಜೀವನದ ಒಳ್ಳೆಯ ವಿಷಯಗಳು ಹೆಚ್ಚಾಗಿ ನಡೆಯಬೇಕು.

WhatsApp Group Join Now
Telegram Group Join Now

ಎಂದು ಅನೇಕರು ಭಾವಿಸುತ್ತ ಇರುತ್ತಾರೆ ಇದಕ್ಕಾಗಿ ಜ್ಯೋತಿಷ್ಯ ಅವರು ಯಾವ ರೀತಿ ಹೇಳುತ್ತಾರೆ ಅಂದರೆ ಈ ವರ್ಷ ನಮ್ಮ ರಾಶಿಗೆ ಹಾಗೂ ನಮ್ಮ ದಿನಾಂಕಗಳಿಗೆ ಹೇಗಿದೆ ಎಂದು ಯೋಚನೆಯನ್ನು ನಡೆಸುತ್ತಿರುತ್ತಾರೆ, ಈಗ ಬರುತ್ತಿರುವ 2023 ಹೊಸ ವರ್ಷದಂದು ನೀವು ನಿಮ್ಮ ಮನೆಗೆ ಯಾವ ವಸ್ತುಗಳನ್ನು ಖರೀದಿ ಮಾಡಿ ತೆಗೆದುಕೊಂಡು ಬರಬೇಕು ಎಂಬುದರ ಬಗ್ಗೆ.

ಮಾಹಿತಿ ಹೇಳಲಾಗುತ್ತದೆ ಇದರಿಂದ ಆರ್ಥಿಕತೆ ಹಾಗೂ ನಿಮ್ಮ ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ಶಾಂತಿ ಎಲ್ಲವೂ ನಿಮಗೆ ಈ ಹೊಸ ವರ್ಷದಿಂದ ದೊರೆಯುತ್ತದೆ, ಈ 2023 ಹೊಸ ವರ್ಷ ರವಿವಾರ ಬಿದ್ದಿದೆ ಪೌಷ ಮಾಸ ಶುಕ್ಲ ಪಕ್ಷ ಇರುತ್ತದೆ ಸೂರ್ಯ ದೇವರಿಗೆ ಸಂಬಂಧಿಸಿದ ವಸ್ತುಗಳನ್ನು ಮನೆಗೆ ಕರೆದಿ ಮಾಡಿಕೊಂಡು ಬಂದರೆ ಅದು ನಿಮಗೆ ದೀರ್ಘಾಯುಸ್ತು ಮತ್ತು.

ನಿಮಗೆ ಅನೇಕ ಲಾಭಗಳನ್ನು ತಂದು ಕೊಡುತ್ತದೆ, ಮೊದಲನೆಯದಾಗಿ ತಾಮ್ರದ ಒಂದು ವಸ್ತುವನ್ನು ತರಬೇಕು ನಂತರ ಬೆಲ್ಲವನ್ನು ತರಬೇಕು ಮತ್ತು ಗೋಧಿಯನ್ನು ಸಹ ತರಬೇಕು ಕೇಸರಿ ಬಣ್ಣದ ಬೆಳೆಗಳನ್ನು ತರಬೇಕು, ತುಪ್ಪವನ್ನು ಸಹ ಖರೀದಿ ಮಾಡಿಕೊಂಡು ಬರಬೇಕು, ಐದು ವಸ್ತುಗಳನ್ನು ನೀವು ತೆಗೆದುಕೊಂಡು ಬರಬೇಕು.

ತಾಮ್ರದ ಲೋಟದಲ್ಲಿ ಜಲವನ್ನು ತುಂಬಿ ಅದರಿಂದ ಸೂರ್ಯ ದೇವರಿಗೆ ಪೂಜೆ ಮಾಡಿದ್ದಾರೆ ಅದರಿಂದ ನಮ್ಮಆಯಸ್ಸು ವೃದ್ಧಿಯಾಗುತ್ತದೆ.ಬೆಲ್ಲವನ್ನು ಧರ್ಮದ ಪ್ರತೀಕ ಎಂದು ಹೋಲಿಸುತ್ತಾರೆ ಹಾಗಾಗಿ ಅದು ಹೆಚ್ಚಿನ ಸರಿಯಾದ ಮಾರ್ಗದಲ್ಲಿ ಆರ್ಥಿಕತೆಯನ್ನು ಹೆಚ್ಚಿಸುತ್ತದೆ, ಹಾಗೂ ಜನವರಿ 23 ಒಂದನೇ ತಾರೀಕಿನ ದಿನ ನೀವು ಯಾವ ಬೆಲ್ಲವನ್ನು ತೆಗೆದುಕೊಂಡು.

ಬಂದಿರುತ್ತೀರೋ, ಆ ಬೆಲ್ಲವನ್ನು ಇರುವೆಗಳಿಗೆ ಅರ್ಪಿಸಬೇಕು. ಇದರಿಂದ ಮನುಷ್ಯನಿಗೆ ಸುಖದ ಪ್ರಾಪ್ತಿ ಆಗುತ್ತದೆ ಹೊಸ ವರ್ಷದಂದು ಗೋಧಿಯನ್ನು ಖರೀದಿ ಮಾಡಿ ನಂತರ ಅದನ್ನು ಬೀಸಿಕೊಂಡು ಬಂದು ಅದರಿಂದ ರೊಟ್ಟಿ ಮಾಡಿ ಗೋಮಾತೆಗೆ ತಿನ್ನಲು ಕೊಟ್ಟರೆ ಸೂರ್ಯ ದೇವರ ಅನುಗ್ರಹ ನಿಮಗೆ ದೊರೆಯುತ್ತದೆ ಹಾಗೂ ಅವರ ಆಶೀರ್ವಾದ ಕೂಡ ನಿಮಗೆ.

ಇರುತ್ತದೆ,ಜೀವನದಲ್ಲಿ ಯಶಸ್ಸು ಮತ್ತು ಕಾರ್ಯಸಿದ್ಧಿ ಆಗಬೇಕು ಎಂದರೆ ಕೇಸರಿ ಬಣ್ಣದ ಬೆಳೆಗಳನ್ನು ತಂದು ಬೇರೆಯವರಿಗೆ ದಾನವನ್ನು ಮಾಡಿದರೆ ಈ ಎಲ್ಲಾ ಯಶಸ್ಸು ಮತ್ತು ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ.ತುಪ್ಪವನ್ನು ಖರೀದಿ ಮಾಡಿಕೊಂಡು ಬಂದರೆ ಎಲ್ಲಾ ರೀತಿಯ ಭೌತಿಕ ಸುಖಗಳು ನಿಮಗೆ ದೊರೆಯುತ್ತದೆ.

ಅದನ್ನು ಸುಟ್ಟ ಸಗಣಿಯಲ್ಲಿ ಸ್ವಲ್ಪ ಮಾತ್ರ ಹೋಮದ ರೀತಿಯಲ್ಲಿ ಮಾಡಿಕೊಂಡು ಅದಕ್ಕೆ ತುಪ್ಪವನ್ನು ಬಿಡುತ್ತಾ ಭಗವಾನ್ ಶ್ರೀ ವಿಷ್ಣು ವನ್ನು ನೆನೆದು ಹೋಮದ ರೀತಿಯಲ್ಲಿ ಮಾಡಿಕೊಂಡರೆ ಅದರಿಂದ ನಿಮ್ಮ ಜೀವನ ಸುಖಕರವಾಗಿರುತ್ತದೆ. ನಂತರ ಈ ಒಂದು ವಸ್ತುವನ್ನು ಹೊಸ ವರ್ಷದಂದು ನೀವು ಖರೀದಿ ಮಾಡಿಕೊಂಡು ಬಂದರೆ.

ನಿಮ್ಮ ಜೀವನದಲ್ಲಿ ಉತ್ತಮವಾದ ಪ್ರಯೋಜನಗಳನ್ನು ಕೊಡುತ್ತದೆ, ನವಿಲುಗರಿಯ ಒಂದು ಎಳೆಯನ್ನು ಸದಾ ನಿಮ್ಮೊಂದಿಗೆ ಇಟ್ಟುಕೊಂಡಿರಬೇಕು ಅದರಿಂದ ನೀವು ಹೆಚ್ಚು ಆಕರ್ಷಿಕ ವ್ಯಕ್ತಿಯಾಗಿ ಕಾಣುತ್ತೀರ ಮತ್ತು ಆರ್ಥಿಕವಾಗಿ ಲಾಭಗಳನ್ನು ಪಡೆಯುತ್ತೀರಾ ನಂತರ ನಿಮ್ಮ ಮನಸ್ಸಿನಲ್ಲಿ ಭಯ ಅಥವಾ ಭೀತಿ ಹೆಚ್ಚಾಗಿದ್ದರೆ ಅದು ಕೂಡ ದೂರವಾಗುತ್ತದೆ.

ಹಾಗಾಗಿ ಈ ಒಂದು ವಸ್ತುವನ್ನು ನೀವು ಖರೀದಿ ಮಾಡಿ ನಿಮ್ಮ ಜೊತೆಯಲ್ಲಿಟ್ಟುಕೊಂಡರೆ ಇದರಿಂದ ನೀವು ನಾನಾ ಪ್ರಯೋಜನಗಳನ್ನು ಪಡೆಯುತ್ತೀರಾ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ