ಹೊಸ ಸೀರೆ/ ಹೊಸ ಒಡವೆ ತಗೊಂಡ್ರೆ ಮೊದಲು ಇಲ್ಲಿಗೆ ಹಾಕಿಕೊಂಡು ಹೋಗಿ..ಸಾಮಾನ್ಯವಾಗಿ ಹೆಣ್ಣು ಮಕ್ಕಳು ಎಂದ ತಕ್ಷಣವೇ ಮೊದಲಿಗೆ ನೆನಪಿಗೆ ಬರುವುದು ಅವರ ಸೀರೆ ಮತ್ತು ಅವರ ಹುಡುಗೆ ತೊಡುಗೆಗಳು ಸಾಧಾರಣವಾಗಿ ನೋಡಿದರೆ 80% ಮಹಿಳೆಯರು ಹಣವನ್ನು ಉಳಿತಾಯ ಮಾಡುವುದೇ ಒಡವೆ ಮತ್ತು ಸೀರೆಯನ್ನು ತೆಗೆದುಕೊಳ್ಳಲೆಂದು,ಹೆಣ್ಣುಮಕ್ಕಳಿಗೆ.
ಹಿಂದಿನ ಕಾಲದಿಂದಲೂ ಈ ವಸ್ತುಗಳ ಮೇಲೆ ಅತಿಯಾದ ಭಾಂದವ್ಯ ಮತ್ತು ಪ್ರೀತಿ ಮತ್ತು ಇದ್ಯಾವುದಕ್ಕೂ ಅವರ ಪತಿಯಾದಂತವರಿಂದ ಯಾವುದೇ ಹಣವನ್ನು ಅಪೇಕ್ಷೆ ಮಾಡದೆ ಅವರೇ ಸ್ವಂತವಾಗಿ ಹಣವನ್ನು ಉಳಿತಾಯ ಮಾಡಿ ಇಡುತ್ತಿರುತ್ತಾರೆ ಅದು ಒಂದಾದ ನಂತರ ಅವರು ಇಷ್ಟಪಟ್ಟ ಆಭರಣಗಳು ಮತ್ತು ಸೀರೆಗಳನ್ನು ಖರೀದಿಸಿ ಅದನ್ನು ತೊಟ್ಟು.
ಆನಂದಿಸುತ್ತಾರೆ ಸಾಮಾನ್ಯವಾಗಿ ನೋಡುವುದಾದರೆ ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಅಪಾರ ಪ್ರೀತಿ ಅದರಲ್ಲೂ ಒಂದು ಹೆಣ್ಣು ಯವ್ವನಕ್ಕೆ ಬಂದ ನಂತರ ಅವಳ ಜೀವನದಲ್ಲಿ ಒಂದೊಂದು ಘಟ್ಟಕ್ಕೆ ಮುಂದೆ ಹೋಗುತ್ತಲೇ ಇರುತ್ತಾಳೆ.ಹಾಗಾಗಿ ಮದುವೆ ಮನೆಗಳ ಸಮಾರಂಭ ಮತ್ತು ಹೀಗೆ ಮುಂತಾದ ಕೆಲವು ಸಮಾರಂಭಗಳು ಬರುತ್ತಲೇ ಇರುತ್ತವೆ ಆ ಎಲ್ಲವದಕ್ಕೂ ಹೊಸ.
ರೀತಿಯ ಸೀರೆಯನ್ನು ಮತ್ತು ಆಭರಣವನ್ನು ಧರಿಸಿಕೊಳ್ಳಲು ಅವಳು ಇಷ್ಟ ಪಡುತ್ತಾಳೆ ಹಾಗಾಗಿ ಸರಿಸುಮಾರು 70ರಿಂದ 80 ಭಾಗದಷ್ಟು ಹೆಣ್ಣು ಮಕ್ಕಳಿಗೆ ಸೀರೆ ಮತ್ತು ಒಡವೆಗಳ ಮೇಲೆ ಬಿಡಿಸಲಾರದ ಬಂಧನ ಎಂದು ಹೇಳಬಹುದು ಅದೆಷ್ಟೇ ದೊಡ್ಡ ಮೊತ್ತದ ಸೀರೆಯನ್ನು ಅವರು ಖರೀದಿಸಿದರು ಸ್ವಲ್ಪ ವರ್ಷಗಳು ಕಳೆದ ನಂತರ ಅದರ ಗುಣಮಟ್ಟ ಮತ್ತು ಅದರ ಖರೀದಿಯ.
ಮೊತ್ತವು ಕಡಿಮೆಯಾಗಿ ಬಿಡುತ್ತದೆ ಹಾಗಾಗಿ ಮೊದಲಿಗೆ ನಾವೇ ಅದನ್ನು ಖರೀದಿಸಬೇಕು ಒಂದು ಗುಂಪಿನಲ್ಲಿ ನಾವೇ ಉತ್ತಮವಾಗಿ ಮತ್ತು ಆಕರ್ಷಿತವಾಗಿ ಕಾಣಬೇಕು ಎಂಬುದು ಸಾಮಾನ್ಯವಾಗಿ ಮಹಿಳೆಯರ ಆಕಾಂಕ್ಷೆ ಹಾಗಾಗಿ ಅದರ ಮೇಲೆ ಅತಿಯಾದ ಪ್ರೀತಿ,ಯಾವ ದಿನದಂದು ಮನೆಗೆ ಹೊಸ ಆಭರಣಗಳು ಅಥವಾ ಸೀರೆಗಳನ್ನು ಖರೀದಿಸಿ ಕೊಂಡು ಬಂದರೆ.
ಅಂದಿನಿಂದ ಅದು ಇನ್ನೂ ಏರಿಕೆಯಾಗುತ್ತದೆ ಮೊದಲಿಗೆ ನೀವು ಕ್ಯಾಲೆಂಡರ್ ನಲ್ಲಿ ಪುಷ್ಯ ನಕ್ಷತ್ರ ಎಂಬ ದಿನಾಂಕವನ್ನು ಗುರುತಿಸಬೇಕು ನಂತರ ಆ ದಿನದಂದು ನೀವು ಮನೆಗೆ ಹೊಸ ರೀತಿಯ ವಸ್ತುವನ್ನು ಖರೀದಿಸಿಕೊಂಡು ಬಂದರೆ ಅದು ಏರಿಕೆಯಾಗುತ್ತದೆ ಗುರುವಾರ ಅಥವಾ ಭಾನುವಾರ ದಿನಾಂಕವು ಇದ್ದರೆ ಅದು ನಿಮಗೆ ತುಂಬಾ ಒಳ್ಳೆಯ ದಿನವಾಗಿ ಮೂಡಿ.
ಬರಲಿದೆ ಸಾಮಾನ್ಯವಾಗಿ ಕೇವಲ ಉಡುಗೆ ತೊಡುಗೆಗಳಷ್ಟೇ ಅಲ್ಲದೆ ನೀವು ಮನೆಗೆ ಯಾವ ರೀತಿಯ ವಸ್ತುಗಳನ್ನು ಖರೀದಿಸಿದರು ಆ ಒಂದು ದಿನಾಂಕ ಒಂದು ವಾರಗಳು ನಿಮಗೆ ತುಂಬಾ ಅಮೂಲ್ಯವಾದವು ಅಂದು ನೀವು ಯಾವುದೇ ರೀತಿಯ ಮನೆಗೆ ರೇಷನ್ ಅಥವಾ ಬೆಳ್ಳಿಯ ಸಾಮಾನುಗಳು ಮತ್ತು ಪೂಜೆ ಸಾಮಾನುಗಳು ಹೀಗೆ ಕೆಲವು ಪ್ರಮುಖ ವಸ್ತುಗಳನ್ನು ಅಂದು.
ಖರೀದಿ ಮಾಡಿಕೊಂಡು ಬಂದರೆ ಅದರಿಂದ ನಿಮಗೆ ಉತ್ತಮ ಲಾಭವನ್ನು ತಂದುಕೊಡುತ್ತದೆ ಆ ದಿನದಂದು ನೀವು ಯಾವುದೇ ರೀತಿಯ ಒಳ್ಳೆಯ ಕಾರ್ಯಗಳನ್ನು ಮಾಡಿದರೆ,ಅದರಿಂದ ನಿಮಗೆ ಸಿಗುವ ಫಲವು ತುಂಬಾ ವಿಭಿನ್ನವಾಗಿ ಮತ್ತು ತುಂಬಾ ಹೆಚ್ಚುವರಿಯಾಗಿ ಸಿಗುತ್ತದೆ ಆ ದಿನದಂದು ನೀವು ನಿಮ್ಮ ಪ್ರೀತಿ ಪಾತ್ರರಿಗೆ ಸರಿಹೊಂದುವಂತ ಕಾರ್ಯಗಳನ್ನು ಮಾಡುವ.
ವಂತವರಾಗಿದ್ದರೆ ಅಂದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ದಿನಾಂಕವಾಗಿದ್ದರೆ ಅಥವಾ ಅಂದು ಯಾವುದಾದರೂ ಮದುವೆಯ ಸಮಾರಂಭವಾಗಿದ್ದರೆ ಅದರಿಂದ ನಿಮಗೆ ಶ್ರೇಷ್ಠ ಒಳ್ಳೆ ಅನುಭವವನ್ನೇ ತಂದುಕೊಡುತ್ತದೆ ಮತ್ತು ಅದು ಅವರ ಜೀವನದಲ್ಲಿ.
ತುಂಬಾ ಸಂತೋಷದ ಕ್ಷಣಗಳನ್ನು ಹೆಚ್ಚುವರಿ ಮಾಡುತ್ತದೆ ಹಾಗೂ ಅಲ್ಲಿ ಆ ಒಂದು ದಿನಾಂಕವು ಅವರಿಗೆ ಒಳ್ಳೆಯ ರೀತಿಯಲ್ಲಿ ಮೂಡಿಬರುತ್ತದೆ,ಮಹಿಳೆಯರು ಒಡವೆ ಅಥವಾ ಸೀರೆಗಳನ್ನು ಖರೀದಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.