ಬೆಳಗಾವಿಯ 12 ಕೋಟಿ ಮದುವೆಯಲ್ಲಿ ಒಂದು ಮೆಗಾ ಟ್ವಿಸ್ಟ್ ಸಿಕ್ಕಿದೆ ಇನ್ಸ್ಟಾದಲ್ಲಿ ಹಾಯ್! ಎಂದು ಮದುವೆಯಾದವಳ ಅಸಲಿ ಕಹಾನಿ ಇದು 12 ಕೋಟಿ ವೆಚ್ಚದಲ್ಲಿ ಮದುವೆಯಾದಂತಹ ಕಥೆಗೆ ಮೆಗಾ ಟ್ವಿಸ್ಟ್ ಇನ್ಸ್ಟಾದಲ್ಲಿ ಹಾಯ್ ಅಂತ ಹೇಳಿ ಮದುವೆಯಾದವಳ ಅಸಲಿ ಕಹಾನಿ.

WhatsApp Group Join Now
Telegram Group Join Now

ಒಂದಲ್ಲ ಎರಡಲ್ಲ ಈಕೆ ಆಗಿರೋದು ಮೂರು ಮದುವೆ ಚಿಕ್ಕಬಳ್ಳಾಪುರದ ಮುನಿರಾಜ್ ಜೊತೆ ಮೊದಲ ಮದುವೆಯಾಗಿತ್ತು. ಮೊದಲ ಮದುವೆ ಮಾಡಿಕೊಂಡು ಕೈ ಕೊಟ್ಟಿದ್ಲಂತೆ ಆನಂತರ ಶಿಡ್ಲಘಟ್ಟದ ಸುಧಾಕರ್ ಜೊತೆ ಎರಡನೇ ಮದುವೆ.

ಬೆಳಗಾವಿ ಮೂಲದ ರೋಹಿತ್ ಜೊತೆ ಇದೀಗ ಮೂರನೇ ಮದುವೆಯಾಗಿದ್ದಾಳೆ. ಮೂರನೇ ಮದುವೆ ಮಾಡಿಕೊಂಡು ಈಗ ರಕ್ಷಣೆ ಕೋರಿ ಎಸ್ ಪಿ ಮೊರೆ ಹೋಗಿದ್ದಾಳೆ. 12 ಕೋಟಿ ಆಸ್ತಿ ಇದೆ ಅಂತ ನಂಬಿಸಿ ಮೋಸದ ಆರೋಪ ಮಾಡಿದ್ದಾಳೆ.

ಈಗ ಪ್ರಿಯಾಂಕಾಳ ಅಸಲಿ ಮುಖ ಬಯಲಾಗಿದೆ ಮೂರು ಮದುವೆಯಾಗಿ ತಾನೇ ಪೊಲೀಸ್ ಠಾಣೆಗೆ ಹೋಗಿ ದೂರು ಅನ್ನ ಕೊಟ್ಟಿರೋದು. ಈಕೆ 12 ಕೋಟಿ ಆಸ್ತಿ ಇದೆ ಅಂತ ನಂಬಿಸಿ ಮೋಸ ಮಾಡಿದ್ದಾರೆ ಅಂತ ಆಕೆ ಆರೋಪ ಮಾಡಿದ್ದಾಳೆ.

ಈಗ ವಿಚಾರಣೆಯ ನಂತರದಲ್ಲಿ ಆಕೆಯ ಅಸಲಿ ಮುಖ ಏನು ಅನ್ನೋದು ಮಠ ಬಯಲಾಗಿದೆ. ಇನ್ಸ್ಟಾದಲ್ಲಿ ಪರಿಚಯ ಮಾಡಿಕೊಂಡು ಮೊದಲ ಮದುವೆ ಆಗ್ತಾಳೆ ಆನಂತರ ಎರಡನೇ ಮದುವೆ ಆಗ್ತಾಳೆ. ಮತ್ತೊಬ್ಬನ ಮದುವೆ ಕೂಡ ಆಗ್ತಾಳೆ ಈಗ ಆಕೆಯೇ ನನಗೆ ರಕ್ಷಣೆ ಕೊಡಿ ಅಂತ ಪೊಲೀಸರ ಮೊರೆ ಹೋಗಿದ್ದಾಳೆ.

12 ಕೋಟಿ ಆಸ್ತಿ ಇದೆ ಅಂತ ನಂಬಿಸಿ ಮೋಸ ಮಾಡಿದ್ದಾರೆ ಅನ್ನುವಂತದ್ದು ಆಕೆಯ ಆರೋಪ ಈಗ ವಿಚಾರಣೆ ನಡೆಸುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸರು ಆನಂತರದಲ್ಲಿ ಆಕೆಯ ಅಸಲಿ ಮುಖ ಏನು ಅನ್ನೋದು ಬಯಲಾಗುತ್ತೆ.

ಹೆಚ್ಚಿನ ಡೀಟೇಲ್ಸ್ ಅನ್ನ ನಮ್ಮ ಪ್ರತಿನಿಧಿ ಮಂಜುನಾಥ್ ನೀಡುತ್ತಾರೆ. ಮಂಜುನಾಥ್ ಏನಿದು ಪ್ರಕರಣ ಅಂತ ಮಂಜುನಾಥ್, ರಜಿನಿ ಏನು ಪ್ರಮುಖವಾಗಿ ಬೆಳಗಾವ್ ಜಿಲ್ಲೆಯ ಬೆಳಗಾವಿ ತಾಲೂಕಿನಲ್ಲಿ ಇರುವಂತಹ ರೋಹಿತ್ ಕುಲ್ಕರ್ ಎಂಬ ಒಂದು ಯುವಕ ಇನ್ಸ್ಟಾ ಅಲ್ಲಿ ಪರಿಚಯ ಆಗ್ತಾನೆ.

ಇನ್ಸ್ಟಾ ಅಲ್ಲಿ ಪರಿಚಯ ಆದ ಒಂದು ನೆಪವನ್ನು ಇಟ್ಕೊಂಡು ಆ ಏನು ಯುವತಿ ಇದ್ದಾಳೆ. ಪ್ರಿಯಾಂಕ ಅನ್ನೋವಳು ಅವಳನ್ನ ನಾನು ಇಲ್ಲಿವರೆಗೂ ಯಾರು ಮದುವೆ ಆಗಿಲ್ಲ ಅಂತ ಹೇಳಿ ಅವಳನ್ನ ಅವನನ್ನು ಸಹ ವಂಚಿಸಿ ಮದುವೆ ಆಗ್ತಾಳೆ.

ಮೊದಲನೇ ದಿನದಲ್ಲಿ ಏನು ಒಂದು ಬೆಳಗಾವಿಯ ಚಿಕ್ಕಬಳ್ಳಾಪುರ ತಾಲೂಕಿನ ಶಿಡ್ಲಘಟ್ಟ ಗ್ರಾಮದಲ್ಲಿ ಇರುವಂತಹ ಮುನ್ರಾಜಣ್ಣನ ಮೊದಲನೇ ಮೊದಲ ಮದುವೆಯಾಗಿರುತ್ತಾಳೆ. ಅದಾದ ನಂತರ ಒಂದು ವರ್ಷದ ನಂತರ ಅದೇ ಚಿಕ್ಕ ಏನು ಶಿಡ್ಲಘಟ್ಟದ ಬಳಿ ಇರುವಂತಹ ಇನ್ನೊಂದು ಹಳ್ಳಿ ಇರುತ್ತೆ.

ಆ ಹಳ್ಳಿಯ ಪಕ್ಕದಲ್ಲಿ ಇರುವಂತಹ ಒಬ್ಬ ಏನು ಕ್ಯಾಬ್ ಚಾಲಕ ಇರ್ತಾನೆ ಸುಧಾಕರ್ ಅಂತ ಹೇಳಿ ಆ ಸುಧಾಕರ್ ನ ಲವ್ ಮಾಡ್ತಾಳೆ. ಲವ್ ಅಲ್ಲಿ ಲವ್ ಮಾಡಿ ಅವನಿಗೂ ಮೋಸ ಮಾಡ್ತಾಳೆ.

ಮೋಸ ಮಾಡಿದ ತದನಂತರ ಇದೇ ಒಂದು ತಿಂಗಳ ಹಿಂದೆ ಬೆಳಗಾವಿ ಮೂಲದ ರೋಹಿತ್ ಪುಲ್ಕಾರ್ ಏನೋ ಒಂದು ಇನ್ಸ್ಟಾ ಅಲ್ಲಿ ಪರಿಚಯ ಆಗುತ್ತಾನೆ. ಹಾಯ್ ಅಂತ ಹೇಳಿ ಸಂದೇಶ ಕಳುಹಿಸಿದೆ ಅವನು ಮದುವೆಯಾದ ಅಂತ ಹೇಳಿ ಅವನು ಒಂದು ಕಥೆ ಕಟ್ಟುತ್ತಾಳೆ.

ಕಥೆ ಕಟ್ಟಿ ಅವನನ್ನು ಸಹ ಈ ಮೂರು ದಿನಗಳ ಹಿಂದೆ ಬೆಳಗಾವಿಯ ಒಂದು ಖಾನಾಪುರ ತಾಲೂಕಿನ ಹಂದಿಬಡಗನಾಥ್ ದೇವಸ್ಥಾನದಲ್ಲಿ ಮದುವೆಯಾಗುತ್ತಾಳೆ. ಮದುವೆಯಾದ ತದನಂತರ ಏನು ಮೊದಲು ಮದುವೆಯಾದಂತಹ ಇಬ್ಬರು ಮುನಿರಾಜು ಮತ್ತು ಸುಧಾಕರ್ ಇರ್ತಾರೆ ಅವರು ಬೆಳಕಿಗೆ ಬರ್ತಾರೆ.

ಅಷ್ಟೇ ಅಲ್ಲದೆ ಇವಳ ವಿರುದ್ಧ ಈಗಾಗಲೇ ಬೆಳಗಾವಿ ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಸಹ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ಒಂದು ಮೋಸ ಮಾಡುವಂತಹ ಶಾಲಾಕಿ ಪ್ರಿಯಾಂಕ ಏನ್ ಮಾಡ್ತಾ ಇರ್ತಾಳೆ ಪ್ರತಿ ಪ್ರತಿಯೊಬ್ಬರಿಗೂನು ಇನ್ಸ್ಟಾ ಅಲ್ಲಿ ಪರಿಚಯ ಆಗ್ತಾಳೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

By god