12.5 ಲಕ್ಷ ಖರ್ಚು ಮಾಡಿ ಆಕೆ ಪ್ರಾಣ ಉಳಿಸಿದ್ರು ಪುನೀತ್ ಅಪ್ಪು ಕಳ್ಕೊಂಡ ನೋವಿನಲ್ಲಿ ಊಟ ಬಿಟ್ಟು ಪ್ರಾಣವನ್ನೇ ಕಳೆದುಕೊಂಡ ಆ ಯುವತಿ…ನಟ ಪುನೀತ್ ರಾಜಕುಮಾರ್ ಇವತ್ತು ಅದೆಷ್ಟೋ ಅಭಿಮಾನಿಗಳ ಹೃದಯದಲ್ಲಿ ದೇವರ ಸ್ಥಾನವನ್ನು ಪಡೆದುಕೊಂಡಿದ್ದಾರೆ ಅದಕ್ಕೆ ಕಾರಣ ಅವರ ಆ ಸಹಾಯಗುಣ ಸರಳತೆ ಪ್ರಾಮಾಣಿಕತೆ ಇದೆಲ್ಲವೂ ಕೂಡ ಈಗಲೂ ಕೂಡ ಪುನೀತ್ ರಾಜಕುಮಾರ್ ಅವರನ್ನ.

WhatsApp Group Join Now
Telegram Group Join Now

ಅಭಿಮಾನಿಗಳು ಪ್ರತಿ ದಿನ ನೆನಪು ಮಾಡಿಕೊಳ್ಳುತ್ತಾರೆ ಇಂತಹ ಪುನೀತ್ ರಾಜಕುಮಾರ್ ಬದುಕಿದ್ದ ಸಂದರ್ಭದಲ್ಲಿ ಸಾವಿರ ಸಾವಿರ ಮಂದಿಗೆ ಸಹಾಯ ಹಸ್ತವನ್ನು ಚಾಚಿದರು ಎನ್ನುವಂತಹ ವಿಚಾರ ಅದೆಷ್ಟೋ ಮಂದಿಗೆ ಗೊತ್ತೇ ಆಗಲಿಲ್ಲ ಅವರು ವಿಧಿವಶರಾದ ಬಳಿಕವೆ ಇಷ್ಟೆಲ್ಲ ಸಹಾಯವನ್ನು ಮಾಡಿದರು ಎನ್ನುವಂತಹ ವಿಚಾರ ಒಂದೊಂದಾಗಿ ಹೊರಗೆ ಬರುವುದಕ್ಕೆ.

ಶುರುವಾಯಿತು ಆದರೆ ಈಗಲೂ ಕೂಡ ಅದೆಷ್ಟೋ ಮಂದಿಗೆ ಸಹಾಯ ಮಾಡಿರುವ ವಿಚಾರ ಯಾರಿಗೂ ಕೂಡ ಗೊತ್ತಿಲ್ಲ ಅವರಾಗಿ ಬಂದು ಹೇಳಿಕೊಂಡಂತಹ ಸಂದರ್ಭದಲ್ಲಿ ಮಾತ್ರ ಗೊತ್ತಾಗುತ್ತದೆ ಏಕೆಂದರೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಕೊಟ್ಟಾಗಬಾರದು ಎಂದು ಹೇಳಿ ಅದೆಲ್ಲವನ್ನು ಕೂಡ ಗುಟ್ಟಾಗಿ ಕಾಪಾಡಿಕೊಂಡು ಬಂದಂತವರು ಪುನೀತ್ ರಾಜಕುಮಾರ್.( ಕೃಪೆ – Third eye )

ಅವರು ಇವತ್ತು ಅಂತದ್ದೆ ಒಂದು ಕಥೆಯನ್ನ ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ ಆ ಯುವತಿಗೆ ಬರೋಬ್ಬರಿ 12 ಲಕ್ಷದಷ್ಟು ಖರ್ಚು ಮಾಡಿ ಪುನೀತ್ ರಾಜಕುಮಾರ್ ಅವರು ಪ್ರಾಣವನ್ನು ಉಳಿಸಿಕೊಂಡಿದ್ದರು ಆದರೆ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ಆಕೆ ಆರೋಗ್ಯದಲ್ಲಿ ಮತ್ತೊಮ್ಮೆ ಏರುಪೇರಾಗಿತ್ತು ಆಕೆ ಅದೇ ಚಿಂತೆಯಲ್ಲಿ ಊಟ ಬಿಟ್ಟು.

ಅನಾರೋಗ್ಯ ಸಮಸ್ಯೆ ಇನ್ನಷ್ಟು ಜಾಸ್ತಿಯಾಗಿ ಆಕೆ ಪ್ರಾಣವನ್ನ ಕಳೆದುಕೊಂಡಿದ್ದಾಳೆ ಪುನೀತ್ ರಾಜಕುಮಾರ್ ಇದ್ದಂತಹ ಸಂದರ್ಭದಲ್ಲಿ ಆಕೆಯನ್ನು ಉಳಿಸಿಕೊಂಡಿದ್ದರು ಆದರೆ ಪುನೀತ್ ರಾಜಕುಮಾರ್ ಅವರು ವಿಧಿವಶರಾಗುತ್ತಿದ್ದ ಹಾಗೆ ಒಂದಷ್ಟು ದಿನಗಳ ನಂತರ ಆಕೆಯೂ ಕೂಡ ಪುನೀತ್ ರಾಜಕುಮಾರ್ ಅವರನ್ನೇ ಫಾಲೋ ಮಾಡಿಕೊಂಡು ಹೋಗಿದ್ದಾಳೆ ಹಾಗಾದರೆ.

ಏನಾಯಿತು ಎಲ್ಲಿ ನಡೆದಿರುವಂತಹ ಘಟನೆ ಅದನ್ನ ಹೇಳುತ್ತೇನೆ ಕೇಳಿ ಆಗ ಪುನೀತ್ ರಾಜಕುಮಾರ್ ಅವರ ಬಗ್ಗೆ ಇರುವ ಅಭಿಮಾನ ಇನ್ನಷ್ಟು ಜಾಸ್ತಿಯಾಗುತ್ತದೆ ದಾವಣಗೆರೆಯ ಚೆನ್ನಗಿರಿಯಲ್ಲಿ ಕುಮಾರ್ ಎಂದು ಒಬ್ಬರು ಇದ್ದಾರೆ ಅವರು ಇಸ್ತ್ರಿ ಮಾಡುವಂತ ಕೆಲಸವನ್ನ ಮಾಡುತ್ತಿದ್ದರು ಅವರ ಮಗಳಿಗೆ ಇದ್ದಕ್ಕಿದ್ದ ಹಾಗೆ ತಲೆನೋವು ಶುರುವಾಗುತ್ತದೆ ಪ್ರೀತಿ ಎಂದು.

ಆಕೆಯ ಹೆಸರು ತಲೆನೋವು ಬರುತ್ತಾ ಬರುತ್ತಾ ವಿಪರಿತ ಹಂತದವರೆಗೂ ಹೋಗಿಬಿಡುತ್ತದೆ ಆರಂಭದಲ್ಲಿ ಇವರು ಅಂದುಕೊಳ್ಳುತ್ತಾರೆ ಇದು ಮಾಮೂಲಿಯ ಸಮಸ್ಯೆ ಎಂದು ಹೇಳಿ ಪ್ರತಿಯೊಬ್ಬರೂ ಇದನ್ನ ಗಮನವಿಟ್ಟು ಕೇಳಿ ಏಕೆಂದರೆ ತುಂಬಾ ಜನರಿಗೆ ಹೀಗೆ ಆಗಿರುತ್ತದೆ ನಿಮ್ಮಲ್ಲಿ ತುಂಬಾ ಜನ ಇದೇ ರೀತಿಯಾಗಿ ನಿರ್ಲಕ್ಷವನ್ನ ವಹಿಸಿರುತ್ತೀರಿ ತಲೆನೋವು.

ಬಂದಂತಹ ಸಂದರ್ಭದಲ್ಲಿ ನೀವು ಬೇರೆ ಏನು ಕಾರಣ ಇರಬಹುದು ಎಂದು ಹೇಳಿ ಪ್ರತಿದಿನ ಮಾತ್ರೆ ನುಂಗುವಂತಹ ಕೆಲಸ ಮಾಡುತ್ತೀರಿ ಆದರೆ ದಯವಿಟ್ಟು ಆಸ್ಪತ್ರೆಗೆ ಹೋಗಬೇಕಾಗುತ್ತದೆ ಕಾರಣ ಈಕೆ ವಿಚಾರದಲ್ಲೂ ಹಾಗೆ ಆಗಿದ್ದು ಈಕೆಯೂ ಕೂಡ ಪ್ರತಿದಿನ ಮಾತ್ರೆಯನ್ನು ನುಂಗುತ್ತಿದ್ದಳು ತಲೆ ನೋವಿಗೆ ಸಂಬಂಧಪಟ್ಟಂತೆ ಒಂದಷ್ಟು ಮನೆ ಮದ್ದು.

ತೆಗೆದುಕೊಳ್ಳುತ್ತಿದ್ದಳು ಮನೆಯಲ್ಲಿ ಮಾಡುವಂತಹ ಕಷಾಯವನ್ನು ಈಕೆ ತೆಗೆದುಕೊಳ್ಳುತ್ತಿದ್ದಳು ಆದರೆ ಈಕೆಗೆ ತಲೆನೋವು ಮಾತ್ರ ಕಡಿಮೆಯಾಗಲಿಲ್ಲ ದಿನೇ ದಿನೇ ಹೆಚ್ಚಾಗಲು ಶುರುವಾಯಿತು ಹೀಗಾಗಿ ಆಕೆಯ ತಂದೆ ಏನು ಮಾಡುತ್ತಾರೆ ಎಂದರೆ ಇಲ್ಲಿ ಯಾಕೋ ಸರಿ ಬರುತ್ತಿಲ್ಲ ಎಂದು ಹೇಳಿ.

ಚೆನ್ನಾಗಿರಿಯಿಂದ ಸೀದಾ ಬೆಂಗಳೂರಿಗೆ ಬರುತ್ತಾರೆ ಅಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುತ್ತಾರೆ ವಿಕ್ಟೋರಿಯಾ ಆಸ್ಪತ್ರೆಗೆ ಹೋದ ಮೇಲೆ ಗೊತ್ತಾಗಿದ್ದು ಆಕೆಯ ಎರಡು ಕಿಡ್ನಿಗೂ ಸಮಸ್ಯೆಯಾಗಿದೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god