14 ವರ್ಷಕ್ಕೆ ಮಗಳಿಗೆ ಅಕ್ರಮ ಸಂಬಂಧ ಬೆಡ್ ರೂಮಿನಿಂದ ಬರುತ್ತಿತ್ತು ಆ ಸೌಂಡ್
ಈಗ ಬದುಕಿದ್ದಿದ್ದರೆ ಇವತ್ತು 29 ವರ್ಷದ ಯುವತಿಯಾಗಿರುತ್ತಿದ್ದರು. ಆದರೆ ನೋಡುವಾಗಲೇ ಈಕೆ ಕೊಲೆಯಾಗಿ ಹೋದ್ಲು ಈಕೆ ಕೊಲೆ ನಡೆದು 16 ವರ್ಷಗಳೇ ಕಳೆದರು ಇವತ್ತಿನವರೆಗೂ ಈಕೆಯನ್ನು ಕೊಲೆ ಮಾಡಿದ್ದು ಯಾರು ಅಂತ ಇವತ್ತಿಗೂ ಕಂಡು ಹಿಡಿಯೋಕೆ ಆಗಿಲ್ಲ. ಖುದ್ದಾಗಿ ಈ ಕೇಸ್ ನ ಕೈಗೆತ್ತಿಕೊಂಡ್ರು ಈ ಕೇಸ್ ನ ಸಾಲು ಮಾಡೋಕೆ ಆಗಲಿಲ್ಲ.
ಅಲ್ಲದೆ ಸಿಬಿಐನಿಂದ ಎರಡು ತಿಂಗಳನ್ನು ಮಾಡಿದ್ರು ಸಹ ಈ ಕೇಸ್‌ನಲ್ಲಿ ಸ್ಟೋರಿ ಇವತ್ತಿನವರೆಗೂ ಯಾರಿಗೂ ಗೊತ್ತಾಗಲಿಲ್ಲ. ಹಾಗಿದ್ರೆ ಯಾವುದು ಆಕೆ ಅಷ್ಟಕ್ಕೂ ಈಕೆ ಯಾರು ಅಂತ ಈ ವಿಡಿಯೋದಲ್ಲಿ ಹೇಳ್ತೀನಿ ನೋಡಿ ಆರುಷಿ ಮರ್ಡರ್ ಕೇಸ್ ಆಗಾಗ. ಈ ಹೆಸರು ಕೇಳಿ ಬರ್ತಾ ಇರುತ್ತೆ. ಉತ್ತರ ಪ್ರದೇಶದಲ್ಲಿ ಡಾಕ್ಟರ್ ರಾಜೇಶ್ ಮತ್ತು ನೂಪುರ್ ತಲ್ವಾರ್ ನೋಯ್ಡಾ ಸಿಟಿಯ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುತ್ತಿದ್ದರು.
ಇವರ ಒಬ್ಬಳೆ ಒಬ್ಬಳು ಮಗಳು ಆರುಷಿ. 14 ವರ್ಷ ವಯಸ್ಸಿನ ಈಕೆಯನ್ನು ಒತ್ತಿದಳು. ಇವರ ಮನೆಯಲ್ಲಿ ಹೇಮರಾಜ್ನ್ನು 45 ವರ್ಷದ ವ್ಯಕ್ತಿಯೊಬ್ಬ ಕೆಲಸ ಮಾಡಿಕೊಂಡಿದ್ದ. 15 ಮೇ 2008 ಎಂದಿನಂತೆ ಇವರ ಮನೆಗೆ ಕೆಲಸಕ್ಕೆ ಬಂದಿದ್ದ ಅಡುಗೆಯವರು ಬೆಳಗ್ಗೆ 6:30 ಕ್ಕೆ ಕಾಲಿಡುತ್ತಿದ್ದರು. ಆರುಷಿ ತಾಯಿ ನೂಪುರ್ ಶರ್ಮಾ ಬಾಗಿಲು ತೆಗೆದಿದ್ದಳು. ಮನೆಯವರೆಲ್ಲ ಆದಮೇಲೆ ಆರುಷಿ ತಾಯಿ ಮಗಳನ್ನು ನಿದ್ರೆಯಿಂದ ಎಬ್ಬಿಸೋದುಕ್ಕೆ ಮುಂದಾಗಿದ್ಲು ಆದ್ರೆ ಆರುಷಿ ರೂಂನಲ್ಲಿನ ದೃಶ್ಯ ನೋಡಿ ಗಾಬರಿಗೊಂಡ ಆರುಷಿ ತಾಯಿ ಕಿರುಚಾಡುತ್ತ ಕುಸಿದು ಬಿದ್ದಿದ್ದಳು.
ಕಾರಣ ಆರುಷಿ ಬೆಡ್ ಮೇಲೆ ಶವವಾಗಿ ಬಿದ್ದಿದ್ಲು ಆರುಷಿಯನ್ನು ಯಾರೋ ಕತ್ತಿಯಿಂದ ಕುಯ್ದು ಸಾಯಿಸಿದಳು. ಆರುಸಿ ಹಾಸಿಗೆ ರಕ್ತಸಿಕ್ತವಾಗಿತ್ತು. ತಂದೆ ಹಾಗೂ ಮನೆ ಕೆಲಸದವರು ಬಂದು ನೋಡಿದರು. ತಕ್ಷಣ ಆ ಮನೆಯ ಕೆಲಸಗಾರ ಹೇಮರಾಜ್ ಕೋಣೆಗೆ ಹೋದರು. ಆದರೆ ಆತ ಎಲ್ಲೂ ಕಾಣಿಸಲಿಲ್ಲ. ಆತನ ಫೋನಿಗೆ ರಿಂಗ್ ಮಾಡಿದರು. ಫೋನ್ ಸ್ವಿಚ್‌ಆಫ್ ಆಗಿತ್ತು. ಕೂಡಲೇ ಆರುಷಿ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದರು. ಇವರ ಮನೆಯಲ್ಲಿ ಕೆಲಸಗಾರನಾಗಿದ್ದ ಹೇಮರಾಜ್ ಎಲ್ಲೂ ಕಾಣಿಸಲಿಲ್ಲ. ಹೀಗಾಗಿ ಅವನೇ ಕೊಲೆ ಮಾಡಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಹೇಮ ರಾಜ್ ಗಾಗಿ ಪೊಲೀಸರು ಹುಡುಕಾಟ ಇರುವಾಗಲೇ ಆರುಷಿ ಮನೆಯ ಮೇಲಿನ ಮಹಡಿಯಿಂದ ಏನೋ ಕೊಳೆತ ವಾಸನೆ ಬರ್ತಿದೆ ಅಂತ ಗಮನಿಸಿದ ಪೊಲೀಸರು ಮನೆ ಮೇಲಿನ ಮಹಡಿಗೆ ಹೋಗಿ ನೋಡಿದರು. ಆದರೆ ಅಲ್ಲಿ ಇವರ ಮನೆಯಲ್ಲಿ ಕೆಲಸ ಮಾಡ್ತಿದ್ದ ಹೇಮರಾಜ್‌ನ ಸಹ ಚಾಕುವಿನಿಂದ ಚುಚ್ಚಿ ಕೊಲ್ಲಲಾಗಿತ್ತು.
ಇದರಿಂದ ಪೊಲೀಸರಿಗೆ ಹೇಮರಾಜ್ ಕೊಲೆ ಮಾಡಿಲ್ಲ ಅನ್ನೋದು ಕನ್ಫರ್ಮ್ ಆಗಿತ್ತು. ಬಳಿಕ ಪೊಲೀಸರ ಕಣ್ಣು ಆರುಷಿ ಪೋಷಕರ ಮೇಲೆ ಬಿದ್ದಿತ್ತು. ಮನೆಯಲ್ಲಿದ್ದು ಕೇವಲ ನಾಲ್ಕು ಜನ, ಅದರಲ್ಲಿ ಇಬ್ಬರು ಮೃತಪಟ್ಟಿದ್ದರೆ ಇನ್ನಿಬ್ಬರು ಬದುಕಿ ದ್ದಾರೆ. ಹೀಗಾಗಿ ನೀವೇ ಅವರನ್ನು ಕೊಂದ ಇರಬೇಕು ಅಂತ ಆರುಷಿ ಪೋಷಕರನ್ನ ಪೊಲೀಸರು ಬಂಧಿಸಿದ್ದರು. ಆದರೆ ಆರುಷಿ ಪೋಷಕರು ಈ ಕೊಲೆಯನ್ನು ನಾವು ಮಾಡಿಲ್ಲ ಅಂತ ಹೇಳಿದ್ರು. ಪೊಲೀಸರು ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಆರುಷಿ ಕೊಲೆ ಕೇಸ್ ನಡೆಸಿದ ಪೊಲೀಸರು ಕೋರ್ಟ್ ನಲ್ಲಿ ಹೀಗೆ ರಾಜೇಶ್ ಮತ್ತು ನೂಪುರ್ ಇಬ್ಬರು ಡಾಕ್ಟರ್ ಆಗಿದ್ದರು. ಇವರು ಯಾವಾಗಲೂ ತಮ್ಮ ಕೆಲಸದಲ್ಲಿ ಬಿಜಿಯಾಗಿರುತ್ತಿದ್ದರು. ಆಗ ಒಂಟಿಯಾಗಿದ್ದ ಮಗಳು ಆರುಷಿ ಹೇಮರಾಜ್ ನೋಡಿಕೊಳ್ಳುತ್ತಿದ್ದ ಹದಿ ಹರೆಯದ ಆರುಷಿ ಹೇಮರಾಜ್ ತೋರಿಸಿದ ಪ್ರೀತಿಯಿಂದ ಆತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಇವರ ನಡುವೆ ಅಕ್ರಮ ಸಂಬಂಧ ಇದ್ದು ದಿನ ರಾತ್ರಿ ಆರುಷಿ ರೂಮ್ ನಲ್ಲಿ ಹೇಮರಾಜ್ ಹಾಗು ಆರುಷಿ ದೈಹಿಕವಾಗಿ ಒಂದಾಗುತಿದ್ರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ