15 ವರ್ಷದ ಹೆಣ್ಣು ಮಗಳ ಮೇಲೆರಗಿದ್ದ ಬಿಜೆಪಿ ಶಾಸಕರಿಗೆ 25 ವರ್ಷ ಜೈಲು… ಇಡೀ ದೇಶದಲ್ಲಿ ಅತಿ ಹೆಚ್ಚು ಅಪರಾಧ ಚಟುವಟಿಕೆ ನಡೆಯುವಂತಹ ರಾಜ್ಯಗಳಲ್ಲಿ ಉತ್ತರ ಪ್ರದೇಶ ಕೂಡ ಒಂದು ಯೋಗಿ ಆದಿತ್ಯನಾಥ ಸರ್ಕಾರ ಈ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸುವುದಕ್ಕೆ ನಾನಾ ರೀತಿಯಾದಂತಹ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಾ ಇದೆ ಕ್ರಿಮಿನಲ್ ಗಳಲ್ಲಿ.

WhatsApp Group Join Now
Telegram Group Join Now

ಭಯ ಹುಟ್ಟಿಸುವುದಕ್ಕೆ ಅವರ ಹುಟ್ಟು ಅಡಗಿಸುವುದಕ್ಕೆ ಬೇರೆ ಬೇರೆ ರೀತಿಯಾದಂತಹ ಕ್ರಮವನ್ನು ತೆಗೆದುಕೊಳ್ಳುತ್ತಾ ಇದೆ ಈ ಬುಲ್ಡೋಜರ್ ಕಾರ್ಯಾಚರಣೆ ಎನ್ಕೌಂಟರ್ ಆಗಿರಬಹುದು ಖಾಲಿ ಗುಂಡು ಹೊಡೆಯುವುದಾಗಿರಬಹುದು ಇಂತಹದೆಲ್ಲ ಆಗುತ್ತಲೇ ಇರುತ್ತವೆ ಆದರೂ ಕೂಡ ಉತ್ತರಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗುತ್ತಾ ಇಲ್ಲ ಪ್ರತಿದಿನ.

ಕೇಳುತ್ತದೆ ಅಲ್ಲಿ ಆಗಾಯಿತು ಹೀಗಾಯಿತು ಅಂತೆ ಒಂದಲ್ಲ ಒಂದು ಪ್ರಕಾರಣ ದಾಖಲಾಗುತ್ತದೆ ಅದಕ್ಕೆ ಪ್ರಮುಖವಾದಂತಹ ಕಾರಣ ಎಂದರೆ ಪೊಲೀಸ್ ಇಲಾಖೆ ರಾಜಕಾರಣ ಅಥವಾ ಇನ್ನೊಂದು ಯಾವುದು ಇಲಾಖೆ ಅಲ್ಲಿ ಎಲ್ಲಾ ಕಡೆಗಳಲ್ಲಿಯೂ ಕೂಡ ಗೂಂಡಾಗಳು ಕ್ರಿಮಿನಲ್ ಗಳು ತುಂಬಿ ತುಳುಕುತ್ತಿದ್ದಾರೆ ಈ ಪೊಲೀಸ್ ಇಲಾಖೆಯಲ್ಲಿ ರಾಜಕಾರಣದಲ್ಲಿಯೇ.

ಗೂಂಡಾಗಳು ಇದ್ದಂತಹ ಸಂದರ್ಭದಲ್ಲಿ ಅದೆಷ್ಟೇ ಕಡಿವಾಣವನ್ನು ಹಾಕಿದ್ದರು ಕೂಡ ಈ ಅಪರಾಧ ಚಟುವಟಿಕೆಗಳಿಗೆ ಸಂಪೂರ್ಣವಾಗಿ ನಿಯಂತ್ರಿಸುವುದಕ್ಕೆ ಸಾಧ್ಯವಾಗುವುದಿಲ್ಲ ಉತ್ತರ ಪ್ರದೇಶದಲ್ಲಿ ಸದ್ಯ ಆಗುತ್ತಾ ಇರುವುದು ಕೂಡ ಅದೇ ಯಾಕೆ ಈ ಪೀಠಿಕೆಯನ್ನು ಹಾಕುತ್ತಿದ್ದೇನೆ ಎಂದರೆ ಸದ್ಯ ಒಬ್ಬ ಬಿಜೆಪಿ ಶಾಸಕ ಜೈಲಿಗೆ ಗುರಿಯಾಗಿದ್ದಾನೆ ಬರೋಬ್ಬರಿ 25.

ವರ್ಷಗಳ ಕಠಿಣ ಶಿಕ್ಷೆಯನ್ನು ಆತನಿಗೆ ವಿಧಿಸಲಾಗಿದೆ 25 ವರ್ಷ ಆತ ಜೈಲಿನಲ್ಲಿ ಕಾಲವನ್ನು ಕಳೆಯಬೇಕಾಗಿದೆ ಅದು ಕೂಡ ಒಬ್ಬ ಬಿಜೆಪಿ ಶಾಸಕ ಈತ ಮಾಡಿದಂತಹ ಕೃತ್ಯ ಏನು ಎಂದರೆ 15 ವರ್ಷದ ಹೆಣ್ಣು ಮಗಳ ಮೇಲೆ ಎರಗಿ ಬಿದ್ದಿದ್ದ ಈತ ಸದ್ಯ ಆತನಿಗೆ ಶಿಕ್ಷೆಯಾಗಿದೆ ಏನು ವಿಷಯ ಎಂದು ನಿಮ್ಮ ಮುಂದೆ ಇಡುತ್ತೇನೆ ಏಕೆಂದರೆ ಮಾಧ್ಯಮಗಳಲ್ಲಿ ಇದು ಹೆಚ್ಚು ಚರ್ಚೆಯಾಗಬೇಕಿತ್ತು.

ಒಬ್ಬ ಶಾಸಕನಿಗೆ 25 ವರ್ಷ ಜೈಲು ಶಿಕ್ಷೆ ಅದು ಕೂಡ ಹೆಣ್ಣು ಮಗಳ ಮೇಲೆ ಎರಗಿದಂತಹ ಪ್ರಕರಣ ಎಂದರೆ ಸಾಮಾನ್ಯದ ವಿಷಯವಲ್ಲ ಆದರೆ ಮಾಧ್ಯಮದಲ್ಲಿ ಹೆಚ್ಚು ಸದ್ದು ಮಾಡುತ್ತಾ ಇಲ್ಲ ಏನಿದು ಪ್ರಕರಣ ಎನ್ನುವಂತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. ಈ ಶಾಸಕನ ಹೆಸರು ರಾಮ್ದುಲಾದೆ ಗುಂಡೆಂದು ಹೇಳಿ ಈತ ಸೋಲ ಭದ್ರ ಜಿಲ್ಲೆಯ.

ದೊಡ್ಡಿ ವಿಧಾನಸಭಾ ಕ್ಷೇತ್ರದ ಶಾಸಕ ಮೊದಲಿಗೆ ಈತನ ಹಿನ್ನೆಲೆಯನ್ನು ಹೇಳಿ ನಂತರ ಇವನ ಮಾಡಿದ ಕೃತ್ಯವನ್ನು ಹೇಳುತ್ತೇನೆ ಈ ಹಿಂದೆ ಇವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಅದಾ ಬಳಿಕ ಒಂದೊಂದೇ ಹಂತ ಬೆಳೆದುಕೊಂಡು ಬರುತ್ತಾನೆ ಈತನ ಪತ್ನಿ ಕೂಡ ಗ್ರಾಮ ಪಂಚಾಯಿತಿ.

ಅಧ್ಯಕ್ಷೆಯಾಗಿದ್ದಳು ತನ್ನ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ
ಅತ್ಯಂತ ಪ್ರಭಾವಶಾಲಿಯಾಗಿ ಇದ್ದ ಅದಕ್ಕೆ ಪ್ರಮುಖವಾದ ಕಾರಣ ಎಂದರೆ ಸಮಾಜವಾದಿ ಪಕ್ಷದಿಂದ ನಿರಂತರವಾಗಿ ಆಯ್ಕೆಯಾಗಿ ಬರುತ್ತಾ ಇದ್ದಂತಹ ವಿಜಯ್ ಸಿಂಗ್ ಜೊತೆಗೆ ಹಿತ ಗುರುತಿಸಿಕೊಂಡಿದ್ದ ಆ ವಿಜಯ್ ಸಿಂಗ್ ಚುನಾವಣೆ ಅಥವಾ.

ಚುನಾವಣೆ ಕ್ಯಾಂಪಿಂಗ್ ಆಗಿರಬಹುದು ಎಲ್ಲವನ್ನು ಕೂಡ ನೋಡಿಕೊಳ್ಳುತ್ತಿದ್ದದ್ದು ಇದೇ ರಾಮ್ದುಲಾದೆ ಗುಂಡ್ ಒಂದು ರೀತಿ ಶಾಸಕರಾಗಿರುವಂತಹ ವಿಜಯ್ ಸಿಂಗ್ ಗೆ ಬಲಗೈ ಬಂಟ ಎಂದರು ಕೂಡ ತಪ್ಪಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god