ಗಂಡು ಮಗು ಬೇಕು ಅಂದ್ರೆ /ಅಕ್ರಮ ಸಂಬಂಧ ಇದ್ದರೆ ಅದರಿಂದ ಏನಾದರೂ ತೊಂದರೆ ಆಗಿದ್ದರೆ ಔಷಧಿ ಕೊಡುವ ನಾಟಿ ವೈದ್ಯ..ಈ ವ್ಯಕ್ತಿಯ ಹೆಸರು ಈರಪ್ಪ ಪೂಜಾರಿ ಎಂದು ಈ ವ್ಯಕ್ತಿ ವಾಸವಾಗಿರುವ ಸ್ಥಳ ಬಂದು ಹಬಳ್ಳಿ ಸಂಡೇಜಿ ತಾಲೂಕು ಕಲ್ಬುರ್ಗಿ,ಗುಲ್ಬರ್ಗದಿಂದ ಇವರ ಈ ಸ್ಥಳಕ್ಕೆ ಬರಬೇಕು ಎಂದರೆ 63 ಕಿಲೋಮೀಟರ್ ಆಗುತ್ತದೆ,ನಾಟಿ ವೈದ್ಯರು ಯಾವ ಯಾವ.
ಸಮಸ್ಯೆಗಳಿಗೆ ಔಷಧಿಯನ್ನು ಕೊಡುತ್ತಾರೆ ಎಂದು ತಿಳಿಯೋಣ ಮೂಲವ್ಯಾಧಿ ಸಂಬಂಧಿತ ತೊಂದರೆಗಳು,ಮಕ್ಕಳಾಗದಿರುವ ರೀತಿ ಹೆಂಗಸರಿಗೆ ತೊಂದರೆ ಇದ್ದರೆ,ಹಲ್ಲು ನೋವು ಇದ್ದರೆ ತಲೆನೋವು ಇದ್ದರೆ, ಹುಟ್ಟುವುದೆಲ್ಲ ಹೆಣ್ಣು ಮಕ್ಕಳೇ ಆಗಿದ್ದರೆ ನಂತರ ಗಂಡು ಮಗುವಾಗಲು ಔಷಧಿಯನ್ನು ಕೂಡ ನೀಡುತ್ತಾರೆ, ಕಿವಿ ಸೋರುವಿಕೆ ಬಂದರೆ,ನರ ದೌರ್ಬಲ್ಯಕ್ಕೆ, ಧನುರ್ವಾತ.
ಪಕ್ಷವಾತ,ಶೀತ ವಾತ,ಮೂಲವ್ಯಾಧಿ ಆದರೆ ಬೆಲ್ಲದ ಉಂಡೆ ರೀತಿ ಇರುವ ಈ ಒಂದು ಔಷಧಿಯನ್ನು ತೆಗೆದುಕೊಂಡರೆ ಆ ತೊಂದರೆಯು ಒಂದು ತಿಂಗಳ ಒಳಗಾಗಿ ಮಾಯವಾಗುತ್ತದೆ, ಮತ್ತು ವಸಡಿನಲ್ಲಿ ತೊಂದರೆ ಇದ್ದರೆ ಪಟಕ ಒಂಟಬೂದಳ್ಳಿ ಇವೊಂದು ಔಷಧಿಯನ್ನು ತೆಗೆದುಕೊಂಡರೆ ವಸಡಿನಲ್ಲಿ ಇರುವ ತೊಂದರೆಗಳು ದೂರವಾಗುತ್ತದೆ ಮತ್ತು ಗಂಡ ಹೆಂಡತಿಯ ಮಧ್ಯೆ.
ಭಿನ್ನಾಭಿಪ್ರಾಯ ತೊಂದ್ರೆಗಳಿದ್ದರೆ ಅದಕ್ಕೂ ಕೂಡ ಸೂಕ್ತವಾದ ಒಂದು ಔಷಧಿ ಕೂಡ ಇವರ ಹತ್ತಿರ ಇದೆ ಅದನ್ನು ಪಾಲಕ್ ಪಲ್ಯ ಮೆಂತ್ಯ ಪಲ್ಯ ಈ ರೀತಿ ಸೊಪ್ಪಿನಿಂದ ಮಾಡಬಹುದಾದಂತಹ ಪಲ್ಯಗಳಲ್ಲಿ ಅದನ್ನು ಮಿಶ್ರಣ ಮಾಡಿ ಅವರಿಗೆ ತಿನಿಸಿದರೆ ನಿಮ್ಮ ಮೇಲೆ ಅವರಿಗೆ ಪೂರ್ತಿ ಮನಸ್ಸು ಬರುತ್ತದೆ ಮತ್ತು ನಿಮ್ಮ ಮೇಲೆ ಅವರಿಗೆ ಅತಿಯಾದ ಪ್ರೀತಿ ಶುರುವಾಗುತ್ತದೆ.
ಕಾಲಿನಲ್ಲಿ ವಾತ ಮತ್ತು ಧನುರ್ ವಾತ ಈ ರೀತಿ ಇರುವ ಸಮಸ್ಯೆಗಳಿಗೆ ಚಿಟಿಕೆಯಷ್ಟು ಚೂರ್ಣವನ್ನು ಇವರು ತಯಾರಿಸಿದ್ದಾರೆ ಆ ಒಂದು ಚೂರ್ಣವನ್ನು ತೆಗೆದುಕೊಂಡರೆ ಈ ರೀತಿ ಇರುವ ತೊಂದರೆಗಳು ಕ್ಷಣಮಾತ್ರದಲ್ಲಿ ಮಾಯವಾಗುತ್ತದೆ ಮತ್ತು ಮಕ್ಕಳಾಗದಿರುವ ರೀತಿ ತೊಂದರೆ ಇದ್ದರೆ ಆ ಹೆಣ್ಣು ಮಕ್ಕಳಿಗೆ ಒಂದು ಪುಡಿಯ ರೂಪದಲ್ಲಿ ಒಂದು ಔಷಧಿಯನ್ನು.
ನೀಡುತ್ತಾರೆ ಅದನ್ನು ಅವರ ಸೆರಗಿಗೆ ಕಟ್ಟಿಕೊಂಡು ಅದನ್ನು ನೀರಿಗೆ ಅಜ್ಜಿ ನಂತರ ಆ ನೀರನ್ನು ಕುಡಿದರೆ ಮಕ್ಕಳ ಆಗದಿರುವ ಸಮಸ್ಯೆ ದೂರವಾಗಿ ಮುಂದಿನ ದಿನಗಳಲ್ಲಿ ಗಂಡ ಹೆಂಡತಿರ ಮಧ್ಯೆ ಅನ್ಯೋನ್ಯತೆ ಹೆಚ್ಚಾಗಿ ಅವರಿಗೆ ಶೀಘ್ರವೇ ಮಕ್ಕಳಾಗುತ್ತವೆ,ಹಾವು ಕಚ್ಚಿದರೂ ಅಂತ ವ್ಯಕ್ತಿಗಳನ್ನು ಇವರ ನಾಟಿ ವೈದ್ಯದಿಂದ ಕಾಪಾಡಬಹುದು ಮತ್ತು ಹಳದಿ ಕಾಮಾಲೆ.
ರೋಗ ಬಂದಿರುವ ವ್ಯಕ್ತಿಗಳಿಗೂ ಹಸುವಿನ ಬಾಲದ ಆ ಒಂದು ಕೂದಲನ್ನು ಕಿತ್ತೂ ಅದನ್ನು ಅವರ ಕೈಗೆ ಕಟ್ಟಿದರೆ ಅದು ಕೂಡ ಕೆಲವೇ ದಿನಗಳಲ್ಲಿ ದೂರವಾಗುತ್ತದೆ ಈ ಅಜ್ಜವರು ಸೇರಿ ಸುಮಾರು ಮೂರು ಪಾರಂಪರೆಯಿಂದಲೂ ಈ ನಾಟಿ ವೈದ್ಯವನ್ನು ಮಾಡುತ್ತಿದ್ದಾರೆ ಸರಿಸುಮಾರು ಇನ್ನೂರು ವರ್ಷಗಳಿಂದಲೂ ಇವರ ಊರಿನಲ್ಲಿ ಈ ನಾಟಿವೈದ್ಯವನ್ನು ಇವರ ವಂಶಿಕರೇ.
ಮಾಡುತ್ತಿದ್ದಾರೆ ಇವರು ಅತಿಯಾದ ದುಡ್ಡಿಗಾಗಲಿ ಮತ್ತು ಜನಬಲಕ್ಕಾಗಲಿ ಈ ರೀತಿ ಮಾಡುತ್ತಿಲ್ಲ ಕೇವಲ ಜನರ ಒಳಿತಿಗಾಗಿ ಮತ್ತು ಅವರ ಒಂದು ಸಂಪ್ರದಾಯ ಮತ್ತು ಜೀವ ಉಳಿಸುವ ಮತ್ತು ಮನುಷ್ಯರ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟು ಈ ಒಂದು ವೃತ್ತಿಯನ್ನು ಅವರು ಮಾಡುತ್ತಿದ್ದಾರೆ ಆದ್ದರಿಂದ ಇವರ ಹತ್ತಿರ ಔಷಧಿಯನ್ನು ತೆಗೆದುಕೊಳ್ಳಲು ನಾನ ಊರುಗಳಿಂದಲೂ.
ಜನರು ಬರುತ್ತಾರೆ ಇಂಥ ವ್ಯಕ್ತಿಗಳು ಈ ಸಮಾಜಕ್ಕೆ ಬೇಕಾಗಿದ್ದಾರೆ ಇದೀಗ ಇಂಗ್ಲಿಷ್ ಮೆಡಿಸಿನ್ ಎಂದು ಪ್ರತಿಯೊಬ್ಬರು ಮುಂದೆ ಹೋಗುತ್ತಿರುವ ಈ ಜಮಾನದಲ್ಲಿ ನಾಟಿ ವೈದ್ಯ ಕ್ಕೆ ಇರುವ ಶಕ್ತಿ ಮತ್ತು ಅದರ ಮೇಲೆ ಆಸಕ್ತಿಯುಳ್ಳವರು ತೆಗೆದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ