ಹತ್ರುಪಾಯಿ ನೋಟಿನಿಂದ ಈ ಉಪಾಯ ಮಾಡಿ ಹೇಗೆ ಹಣದ ಸುರಿಮಳೆ ಬರುತ್ತೆ ನೋಡಿ…ಇವತ್ತು ನಾನು ತುಂಬಾ ಆಸಕ್ತಿಕರ ಅನುಷ್ಠಾನವನ್ನು ತೆಗೆದುಕೊಂಡು ನಿಮ್ಮ ಮುಂದೆ ಬಂದಿದ್ದೇನೆ ಅದು ಏನು ಎಂದರೆ ಕೇವಲ ಒಂದು ಹತ್ತು ರೂಪಾಯಿ ನೋಟಿನಿಂದ ನೀವು ಈ ಒಂದು ಚಿಕ್ಕ ಪ್ರಯೋಗ ಉಪಾಯ.
ಮತ್ತು ಪರಿಹಾರ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳನ್ನ ಹೇಗೆ ನಿವಾರಣೆ ಮಾಡಿಕೊಳ್ಳುವುದು ಅನ್ನುವುದನ್ನ ಹೇಳಿಕೊಡುತ್ತೇನೆ.ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತೀರಾ ದುಡಿಯುತ್ತಿರುತ್ತೀರಾ ಆದರೆ ಕೈಯಲ್ಲಿ ಹಣ ನಿಲ್ಲುತ್ತಿರುವುದಿಲ್ಲ ಅದು ಹೀಗೆ ಬರುತ್ತದೆ ಹೀಗೆ.
ಖರ್ಚಾಗುತ್ತಿರುತ್ತದೆ ಏನು ಮಾಡುವುದು ಎಂದೇ ತೋಚುವುದಿಲ್ಲ ಹಾಗಾದರೆ ಕೈಯಲ್ಲಿ ಹಣ ನಿಲ್ಲಬೇಕು ನಾವು ಕಷ್ಟಪಟ್ಟು ದುಡಿದ ಹಣ ನಮ್ಮ ಬಳಿ ಬಂದಾಗ ಅದು ವ್ಯರ್ಥವಾಗಿ ಖರ್ಚಾಗಬಾರದು ಹಾಳಾಗಬಾರದು ಸದಾ ನಮ್ಮ ಪರ್ಸಿನಲ್ಲಿ ಸದಾನಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಸದಾ ನಮ್ಮ ಮನೆಯಲ್ಲಿ ಹಣ ಏನು ಇಡುತ್ತೀವೋ.
ಆ ಸ್ಥಳದಲ್ಲಿ ಲಕ್ಷ್ಮಿ ದುಡ್ಡು ಸ್ಥಿರವಾಗಿ ನಿಲ್ಲುವುದಕ್ಕೆ ಕೇವಲ ನಿಮ್ಮ ಹತ್ತಿರ ಇರುವಂತಹ ಹತ್ತು ರೂಪಾಯಿ ನೋಟು ಇದ್ದರೆ ಸಾಕು ಅದರಿಂದ ಹೇಗೆ ಪ್ರಾಕ್ಟಿಕಲ್ ಆಗಿ ಮಾಡಿಕೊಳ್ಳ ಬಹುದು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇನೆ. ಆ ಪ್ರಾಕ್ಟಿಕಲ್ ಅನ್ನು ಮಾಡಿ ತೋರಿಸಿದ ನಂತರ ಅದನ್ನ ಹೇಗೆ.
ಅನುಷ್ಠಾನ ಮಾಡಬೇಕು ಯಾವ ರೀತಿ ಅದನ್ನ ಒಂದು ಪೂಜೆ ಮಾಡಬೇಕು ಯಾವ ರೀತಿ ಅದನ್ನ ಉಳಿಸಿ ಬೆಳೆಸಿಕೊಂಡು ಹೋಗಬೇಕು ಅನ್ನೋದನ್ನ ನಾನು ತಿಳಿಸುತ್ತೇನೆ ಮೊದಲಿಗೆ ಅದನ್ನು ಹೇಗೆ ಪ್ರಾಕ್ಟಿಕಲ್ ಆಗಿ ಮಾಡಬೇಕು ಅನ್ನುವುದನ್ನ ಈಗ ನೋಡೋಣ. ಈಗ ಇಲ್ಲಿ ಹತ್ತು ರೂಪಾಯಿ ನೋಟನ್ನು ನೀವು.
ನೋಡುತ್ತಿದ್ದೀರಾ ಇದನ್ನು ಪಿರಮಿಡ್ ಆಕಾರಕ್ಕೆ ಯಾವ ರೀತಿಯಾಗಿ ಮಾಡಿಕೊಳ್ಳಬೇಕು ನೋಡಿಕೊಳ್ಳಿ ನೋಡಿ ಅಲ್ಲಿ ಒಂದು ಫೋಲ್ಡ್ ಮಾಡಿಕೊಂಡರು ಹೋಲ್ಡ್ ಮಾಡಿಕೊಂಡು ಒಂದು ಲೈನ್ ಅನ್ನ ಹಾಕಿಕೊಳ್ಳಬೇಕಾಗುತ್ತದೆ ನೋಡಿ ಆ ರೀತಿಯಾಗಿ ಮಡಚಿಕೊಳ್ಳಬೇಕು ಈಗ ಅದನ್ನು ಮೇಲಿನ ಭಾಗ.
ತೋರಿಸುತ್ತಾರೆ ನೋಡಿ ಪಿರಮಿಡ್ ಆಕಾರಕ್ಕೆ ಬರುತ್ತದೆ ಈ ರೀತಿಯಾಗಿ ಮಡಚಿಕೊಳ್ಳಬೇಕು ನೋಡಿ ಈಗ ಅದು ಪಿರಮಿಡ್ ಆಕಾರಕ್ಕೆ ಬಂತು ಇದನ್ನ ಇನ್ನೊಂದು ಸಲ ನಿಧಾನವಾಗಿ ತೋರಿಸುತ್ತೆವೆ ನೋಡಿ ಈಗ ನೋಡಿದರಲ್ಲ ಇಷ್ಟು ನಿಧಾನವಾಗಿ ತೋರಿಸುತ್ತೇವೆ ಈಗ ಬಂದಿರುವ ಪಿರಾಮಿಡ್ ಶೇಪ್ ನ.
ಪಾಯಿಂಟ್ ನಲ್ಲಿ ಇದು ತುಂಬಾ ಮುಖ್ಯವಾದದ್ದು ಏಕೆಂದರೆ ಯಾವಾಗಲೂ ನಿಮಗೆ ಪಿರಮಿಡ್ ಶಕ್ತಿ ಗೊತ್ತೇ ಇರುತ್ತದೆ ಈ ಪ್ರಾಮಿಟ್ ಅನ್ನುವುದು ಇದೆಯಲ್ಲ ಇದು ವಾಸ್ತು ಪ್ರಕಾರ ಎನರ್ಜಿಯನ್ನ ಎಳೆಯುತ್ತದೆ ಈ ಹಣ ಲಕ್ಷ್ಮಿ ಈ ಪಿರಾಮಿಡ್ ನ ತುದಿಯಲ್ಲಿ ಏನಿದೆಯಲ್ಲ ಇದು ನಿಮಗೆ ಅದ್ಭುತವಾದಂತಹ.
ಒಂದು ಎನರ್ಜಿಯನ್ನ ಹಣವನ್ನ ಆಕರ್ಷಣೆ ಮಾಡುವಂತಹ ಕೆಲಸ ಮಾಡುತ್ತದೆ ಇದನ್ನು ನೋಡಿದ್ದೀರಿ,ಇನ್ನೂ ಒಂದು ಸಲ ಹೇಗೆ ಮಾಡಬೇಕು ಎಂದು ನಿಧಾನವಾಗಿ ನೋಡಿಕೊಳ್ಳಿ ಏಕೆಂದರೆ ಗೊಂದಲವಾಗುತ್ತದೆ ನಿಮಗೆ ಕೊನೆಯ ಬಾರಿ ಮೂರನೇದಾಗಿ ಸಮಾಧಾನವಾಗಿ ನೋಡಿಕೊಳ್ಳಿ ಹತ್ತು ರೂಪಾಯಿ ನೋಟನ್ನು ಹೇಗೆ ಮಾಡುವುದು ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.