ದಿನ ಬಾದಾಮಿ ನೆನೆಸಿ ತಿಂದರೆ ಕಣ್ಣಿನ ಸಮಸ್ಯೆ ಜನ್ಮದಲ್ಲಿ ಬರೊಲ್ಲ,ಮರೆವು ದೂರವಾಗುತ್ತೆ ಮೆದುಳಿಗೆ ಎಂತಹ ಶಕ್ತಿ ನೀಡುತ್ತೆ ಗೊತ್ತಾ ?
ಬಾದಾಮಿ ಪೋಷಕಾಂಶಗಳ ಅಗರ ಇದನ್ನು ಇಂಗ್ಲೀಷ್ ನಲ್ಲಿ ಸುಪರ್ ನಟ್ಸ್ ಅಂತಾನೆ ಕರೀತಾರೆ ಈ ಬಾದಾಮಿನ ದಿನಾಲು ನೀರಿನಲ್ಲಿ ನೆನಸಿ ತಿನ್ನೊದರಿಂದ ಎನೆಲ್ಲಾ ಉಪಯೋಗ ಆಗುತ್ತೆ ಅಂತ ಗೊತ್ತ...ಬಾದಾಮಿಯನ್ನ ಬೇರೆ ಬೇರೆ ರೂಪದಲ್ಲಿ ತಿನ್ನಬಹುದು ನಾವು ಆದರೆ ಬಾದಾಮಿನ ನೆನಸಿ ತಿನ್ನೊದರಿಂದ…