ಸ್ಯಾಂಡಲ್ವುಡ್ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ ? ಸಪ್ತಮಿ ಅದಿತಿ ಖ್ಯಾತ ನಟಿಯರ ರಿಯಲ್ ವಯಸ್ಸು
ಸ್ಯಾಂಡಲ್ ವುಡ್ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ?..ಸಿನಿಮಾಗಳ ಅವಕಾಶಕ್ಕಾಗಿ ನಟಿಯರು ಜೀರೋ ಫಿಗರ್ ಅನ್ನ ಮೈನ್ಟೈನ್ ಮಾಡುತ್ತಾರೆ ಅದಕ್ಕಾಗಿ ಅವರು ಸಾಕಷ್ಟು ಡಯಟ್ ವರ್ಕೌಟ್ ಮಾಡಿ ಬಾಡಿಯನ್ನ ಫಿಟ್ ಆಗಿ ಇರಿಸುತ್ತಾರೆ ಇದರಿಂದ ಅವರಿಗೆ ಎಷ್ಟೇ ವಯಸ್ಸಾಗಿದ್ದರು ಇನ್ನೂ ಹೆಂಗಾಗಿ…