ಮಲಗುವ ಮುಂಚೆ ಈ ತಪ್ಪುಗಳನ್ನು ಮಾಡಬೇಡಿ ಇದರಿಂದಲೇ ನಿಮಗೆ ಆರೋಗ್ಯ ಸಂಪೂರ್ಣ ಹಾಳಾಗುತ್ತೆ.ಮಲಗುವಾಗ ಹೀಗೆ ಮಾಡಿದರೆ ಏನೆಲ್ಲಾ ಎಡವಟ್ಟು ಆಗುತ್ತೆ ಗೊತ್ತಾ
ಮಲಗುವ ಮುನ್ನ ಈ ತಪ್ಪುಗಳನ್ನು ಅಪ್ಪಿ ತಪ್ಪಿಯು ಮಾಡಬೇಡಿ….ಊಟ ನಿದ್ರೆ ಹಾಗೂ ವಿಶ್ರಾಂತಿ ಮನುಷ್ಯನಿಗೆ ಬೇಕಾದ ಮೂಲಭೂತ ಅಂಶಗಳು ಈ ಮೂರರಲ್ಲಿ ಯಾವುದರಲ್ಲಾದರೂ ಏರುಪೇರು ಆದರೂ ಅವನು ಗಂಭೀರ ಗತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ.ಇಂದಿನ ಈ ವಿಡಿಯೋದಲ್ಲಿ ರಾತ್ರಿಯ ಊಟ ಸೇವಿಸಿದ ಬಳಿಕ…