ಓದಿದ್ದು ಎಸ್ ಎಸ್ ಎಲ್ ಸಿ ಪೋಲಿಸ್ ಪೇದೆ ಮಗ ಜನಾರ್ಧನ ರೆಡ್ಡಿ 25 ಸಾವಿರ ಕೋಟಿ ಗಳಿಸಿದ್ದೇಗೆ ರೆಡ್ಡಿ ಸಾಮ್ರಾಜ್ಯದ ಪತನ ಹೇಗಾಯ್ತು ನೋಡಿ
ಜನಾರ್ದನ ರೆಡ್ಡಿ ಅವರ ಬದುಕು ಯಾವ ಸಿನಿಮಾಗಿಂತಲೂ ಕಡಿಮೆ ಇಲ್ಲ ಅಷ್ಟರ ಮಟ್ಟಿಗೆ ಅತ್ಯಂತ ರೋಚಕ ಬದುಕು ಹಾಗಿದೆ .ಜನಾರ್ದನ ರೆಡ್ಡಿ ಕೊಳ್ಳೆ ಹೊಡೆದಿದ್ದು ಒಂದೆರಡು ಕೋಟಿಯಲ್ಲ ಸಾವಿರ ಸಾವಿರ ಕೋಟಿ ಇನ್ನೂ ಜನಾರ್ದನ ರೆಡ್ಡಿ ಅಂದಾಗ ನೆನಪು ಆಗುವುದು ಆ…