2023ರ ಸಕ್ಸಸ್ ಫುಲ್ ಬ್ಯುಸಿನೆಸ್…ಇವತ್ತಿನ ವಿಡಿಯೋದಲ್ಲಿ ನಾನು ತುಂಬಾನೇ ಡಿಮಾಂಡ್ ಇರುವ ಮತ್ತು ಒಳ್ಳೆಯ ಲಾಭ ಸಿಗುವ ಒಂದು ಒಳ್ಳೆ ವ್ಯವಹಾರದ ಬಗ್ಗೆ ತಿಳಿಸಿಕೊಡುತ್ತೇನೆ ಇಡೀ ದಿನ ಈ ಬಿಸಿನೆಸ್ ಇಂದ ನೀವು ರೂ.7000ವರೆಗೆ ಆದಾಯವನ್ನು ಸಂಪಾದಿಸಿಕೊಳ್ಳಬಹುದು ಈ ಬಿಸಿನೆಸ್ ಇಂದ ನೀವು ಕೇವಲ ಒಂದು ದಿನಕ್ಕೆ ನಾಲ್ಕು ಗಂಟೆ ಕಷ್ಟ ಪಟ್ಟರೆ ಸಾಕು ತುಂಬಾನೇ.
ಒಳ್ಳೆಯ ಲಾಭವನ್ನು ನೀವು ಸಂಪಾದಿಸಿಕೊಳ್ಳುತ್ತೀರಾ ಈ ಬ್ಯುಸಿನೆಸ್ ಯಾವುದು ಇದಕ್ಕೆ ಎಷ್ಟರ ಮಟ್ಟಿಗೆ ಹೂಡಿಕೆ ಮಾಡಬೇಕು ಲಾಭ ಎಷ್ಟು ಸಿಗುತ್ತದೆ ಮಾರ್ಕೆಟಿಂಗ್ ಮಾಡಿಕೊಳ್ಳುವುದು ಹೇಗೆ ಅನ್ನುವುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. 2023 ಕ್ಕೆ ಸಕ್ಸಸ್ ಫುಲ್ಲಾಗಿ ಓಡುವಂತಹ ವ್ಯವಹಾರ ಎಂದರೆ ತಪ್ಪಾಗಲಾರದು ಈ ವ್ಯವಹಾರವನ್ನು ಕಡಿಮೆ.
ಬಂಡವಾಳದಲ್ಲಿ ಆರಂಭ ಮಾಡಬಹುದು ಈ ವ್ಯವಹಾರವನ್ನು ಮಾಡಲು ಬೇಕಾಗಿರುವುದು ಏನು ಎಂದರೆ ಕ್ರಿಪ್ಪರ್ ಪೇಪರ್ ಕಟರ್ ಮತ್ತು ಗ್ಲೋ ಮಂತ್ರ ಇಲ್ಲಿ ನೋಡುತ್ತಿದ್ದೀರಲ್ಲ ಇದರ ಸಹಾಯದಿಂದ ನೀವು ಸೈನ್ಸ್ ಗಳೆಲ್ಲವನ್ನು ಸರಿ ಮಾಡಿಕೊಂಡು ಕಟ್ ಮಾಡಬೇಕು ಇದರಲ್ಲಿ ಮೆಜರ್ಮೆಂಟ್ ಅನ್ನುವುದು ತುಂಬಾ ಮುಖ್ಯವಾಗಿರುತ್ತದೆ ಇದಕ್ಕೆ ಯಾವುದೇ ರೀತಿಯಲ್ಲಿ ಕರೆಂಟ್.
ಅವಶ್ಯಕತೆ ಇರುವುದಿಲ್ಲ ಮಿಷಿನರಿ ಅವಶ್ಯಕತೆ ಕೂಡ ಇರುವುದಿಲ್ಲ ಅದರ ಜೊತೆಗೆ ಶಾಪ್ ಅವಶ್ಯಕತೆಯೂ ಇರುವುದಿಲ್ಲ ಮನೆಯಲ್ಲಿ ಇದ್ದು ವ್ಯವಹಾರವನ್ನು ನೀವು ಮಾಡಬಹುದು ಮನೆಯಲ್ಲಿಯೇ ಒಂದು ಟೇಬಲ್ ಮೇಲೆ ಇದನ್ನ ಇಟ್ಟುಕೊಂಡು ನೀವು ಮಾಡಿಕೊಳ್ಳಬಹುದು ದೊಡ್ಡ ದೊಡ್ಡ ಮಿಷಿನರಿಗಳ ಅವಶ್ಯಕತೆ ಎಂದು ಈ ವ್ಯವಹಾರಕ್ಕೆ ಇಲ್ಲವೇ ಇಲ್ಲ.
ಇಲ್ಲಿ ನೋಡುತ್ತಿದ್ದೀರಲ್ಲ ಇದೇ ರೀತಿಯಲ್ಲಿ ಸೈಜ್ ಗಳೆಲ್ಲವನ್ನು ಕತ್ತರಿಸಿಕೊಂಡು ಆನಂತರ ಇದರಲ್ಲಿ ಹಂತಗಳು ತುಂಬಾ ಸುಲಭವಾಗಿ ಇದೆ ಕಷ್ಟವೇನು ಆಗುವುದಿಲ್ಲ ಇಲ್ಲಿ ನೋಡುತ್ತಿರುವ ಹಾಗೆ ಸೈಜ್ ಅನ್ನು ಕಟ್ ಮಾಡಿಕೊಂಡ ನಂತರ ಗ್ಲೋ ಅನ್ನು ಒಂದು ಪ್ಲೇಟ್ ನಲ್ಲಿ ತೆಗೆದುಕೊಳ್ಳಬೇಕಾಗುತ್ತದೆ ಗ್ಲೋ ಎಂದರೆ ಗಮ್ ಎಂದು ಇದನ್ನು ನೀವು ಪ್ಲೇಟ್ ನಲ್ಲಿ ತೆಗೆದುಕೊಂಡ.
ನಂತರ ಏನು ಮಾಡಬೇಕು ಎಂದರೆ ಈ ಡೈಗೆ ಪೇಪರನ್ನು ಈ ರೀತಿಯಾಗಿ ಹಿಡಿದುಕೊಂಡು ಗಮ್ಮನ್ನು ಈ ರೀತಿಯಲ್ಲಿ ಹಾಕಿ ಕೊಂಡು ಈ ರೀತಿಯಾಗಿ ಮಾಡಬೇಕಾಗುತ್ತದೆ ನಿಮ್ಮ ಮನೆಯಲ್ಲಿ ಇರುವಂತಹ ವೇಸ್ಟ್ ಬ್ರಷ್ ನಿಂದ ಈ ರೀತಿ ಅದರಲ್ಲಿ ಗಮ್ಮನ್ನು ಹಚ್ಚಬೇಕು ಈ ರೀತಿಯಾಗಿ ಸುಲಭವಾಗಿ ಹಚ್ಚಿಕೊಂಡ ನಂತರ ಅದನ್ನು ಕ್ಲಿಯರ್ ಆಗಿ ರೋಲ್ ಮಾಡಿಕೊಳ್ಳಬೇಕಾಗುತ್ತದೆ.
ಇದಕ್ಕೆ ಒಂದು ಮಿಷನ್ ಬೇಕಾಗುತ್ತದೆ ಅದು ಕೂಡ ಸಣ್ಣ ಮಿಷನ್ ದೊಡ್ಡ ಮಿಷಿನ್ ಅಲ್ಲ ಇದರಲ್ಲಿ ಇದನ್ನು ಇಟ್ಟು ಇಲ್ಲಿ ನೋಡುತ್ತಿರುವ ಹಾಗೆ ಇದನ್ನು ತಿರುಗಿಸಿಕೊಳ್ಳಬೇಕಾಗುತ್ತದೆ ನೋಡುತ್ತಾ ಇದ್ದಿರಲ್ಲ ಇದು ಸ್ವಲ್ಪ ಒಣಗಿದ ನಂತರ ಅದರಲ್ಲಿ ಇರುವಂತಹ ರಾಡನ್ನು ತೆಗೆದು ಈ ರೀತಿಯಲ್ಲಿ ಮೆಜರ್ಮೆಂಟ್ ಮಾಡಿಕೊಳ್ಳಬೇಕಾಗುತ್ತದೆ ಇದು ಕ್ಯಾಪ್ ಗೆ ಈ ರೀತಿಯಲ್ಲಿ.
ಮಾರ್ಕ್ ಮಾಡಿದ ನಂತರ ಇಲ್ಲಿ ಕಟರ್ ಇದೆಯಲ್ಲ ಈ ಕಟರ್ ಏನು ಮಾಡುತ್ತದೆ ಎಂದರೆ ರೌಂಡ್ ಆಗಿ ಕತ್ತರಿಸಿ ಅಲ್ಲೇ ಮಿಷಿನ್ ಅನ್ನು ರೊಟೇಟ್ ಮಾಡಬೇಕಾಗುತ್ತದೆ ಆಗ ಮಾತ್ರ ಕತ್ತರಿಸುತ್ತದೆ ಅದು ಸಿಂಪಲ್ಲಾಗಿ ನೀಟಾಗಿ ಕತ್ತರಿಸಿ ಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.