2023 ರಲ್ಲಿ ಮದುವೆಯಾದ ಪ್ರಸಿದ್ಧ ನಟ ನಟಿಯರು ಯಾರು ಗೊತ್ತಾ ? 2&3 ಬಾರಿ ಮದುವೆ ಆದವರು ಯಾರು ನೋಡಿ.2023ರಲ್ಲಿ ಮದುವೆಯಾದ ಪ್ರಸಿದ್ಧ ನಟ ನಟಿಯರು 2-3 ಬಾರಿ ಮದುವೆಯಾದವರು ಯಾರು ಗೊತ್ತಾ….2023ರಲ್ಲಿ ಸಾಕಷ್ಟು ಶುಭಕಾರ್ಯಗಳು ನಡೆದಿದೆ ಅದರಲ್ಲಿ ನಟ ನಟಿಯರ ಮದುವೆ ಕೂಡ ಒಂದು ಹಾಗಾದರೆ 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪ್ರಸಿದ್ಧ ನಟ ನಟಿಯರು ಯಾರು ಕನ್ನಡದ ಯಾವೆಲ್ಲ ನಟ ನಟಿಯರು ಈ ವರ್ಷ ಮದುವೆಯಾದರು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡೋಣ. ಶುಭ್ರ ಅಯ್ಯಪ್ಪ ವಿಶಾಲ್ ಶಿವಪ್ಪ ಜನವರಿ 18 ಕನ್ನಡದ ವಜ್ರಕಾಯ ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ನಟಿಸಿರುವ ನಟಿ ಶುಬ್ರ ಅಯ್ಯಪ್ಪ ಬೆಂಗಳೂರು ಮೂಲದ ಬಿಜಿನೆಸ್ ಮ್ಯಾನ್ ವಿಶಾಲ್ ಶಿವಪ್ಪ ಎನ್ನುವವರನ್ನು ಜನವರಿ 18 ನೇ ತಾರೀಕು ಮದುವೆಯಾದರು, ಆತಿಯಾ ಶೆಟ್ಟಿ ಕೆ ಎಲ್ ರಾಹುಲ್ ಜನವರಿ 23 ಬಾಲಿವುಡ್ ನಟಿ ಕಮ್ ನಟ.
ಸುನಿಲ್ ಶೆಟ್ಟಿಯ ಪುತ್ರಿಯಾದ ಆತೀಯಾ ಶೆಟ್ಟಿ ಕರ್ನಾಟಕ ಮೂಲದ ಕ್ರಿಕೆಟಿಗ ಕೆ ಎಲ್ ರಾಹುಲ್ ಜೊತೆ ಜನವರಿ 23 ರಂದು ವೈವಾಹಿಕ ಜೀವನ ಆರಂಭಿಸಿದರು,ಶರತ್ ಪದ್ಮನಾಭ ದಿವ್ಯಶ್ರೀ ಜನವರಿ 23 ಪಾರು ಧಾರವಾಹಿ ಖ್ಯಾತಿಯ ನಟ ಶರತ್ ಪದ್ಮನಾಭ ಸಾಫ್ಟ್ವೇರ್ ಇಂಜಿನಿಯರ್ ದಿವ್ಯಶ್ರೀ ಎಂಬುವವರ ಜೊತೆ ಅಸೆಮಣೆ ಏರಿದ್ದು ಇದೇ ವರ್ಷ ಜನವರಿ 23ರಂದು,
ಹರಿಪ್ರಿಯಾ ವಸಿಷ್ಟ ಸಿಂಹ ಜನವರಿ 26 ಕನ್ನಡದ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದ ಹರಿಪ್ರಿಯಾ ಮತ್ತು ಪ್ರಸಿದ್ಧ ನಟರಲ್ಲಿ ಒಬ್ಬರಾದ ವಸಿಷ್ಟ ಸಿಂಹ ಜನವರಿ 26 ನೇ ತಾರೀಕು ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಸಾಗರ್ ಬಿಳಿ ಗೌಡ ಸಿರಿ ರಾಜು ಜನವರಿ 26 ಸತ್ಯ ಸಿರಿಯಲ್ಲ ಸಾಗರ್ ಬಿಳಿ ಗೌಡ ಮತ್ತು ನಟಿ ಸಿರಿ ರಾಜು ಪರಸ್ಪರ ವೈವಾಹಿಕ ಜೀವನ.
ಆರಂಭಿಸಿದ್ದು ಕೂಡ ಜನವರಿ 26ನೇ ತಾರೀಕು, ಮಾಸಾಬ ಗುಪ್ತ ಸತ್ಯದೀಪ್ ಮಿಶ್ರ ಜನವರಿ 27 ಬಾಲಿವುಡ್ನ ಕೆಲವೊಂದು ಸಿನಿಮಾಗಳಲ್ಲಿ ನಟಿಸಿರುವ ಮಸಾಲ ಗುಪ್ತ ಮತ್ತು ಸತ್ಯ ದೀಪ್ ಮಿಶ್ರ ಮದುವೆಯಾಗಿದ್ದು ಜನವರಿ 27 ನೇ ತಾರೀಕು ಇಬ್ಬರಿಗೂ ಎರಡನೇ ಮದುವೆಯಾಗಿತ್ತು, ಲೋಕೇಶ್ ಬಸವಟ್ಟಿ ರಚನಾ ದಶರತ್ ಜನವರಿ 27 ಧಾರಾವಾಹಿಗಳಲ್ಲಿ ನಟಿಸಿರುವ ಲೋಕೇಶ್.
ಬಸವಟ್ಟಿ ಮತ್ತು ಕನ್ನಡದ ಕೆಲವೊಂದು ಸಿನಿಮಾಗಳಲ್ಲಿ ನಟಿಸಿರುವ ರಚನಾ ದಶರಥ ಮದುವೆಯಾಗಿದ್ದು ಜನವರಿ 27ರಂದು, ಕಿಯಾರ ಅಡ್ವಾಣಿ ಸಿದ್ದಾರ್ಥ್ ಮಲಹೋತ್ರ ನೇಪಾಳ ಮೂಲದ ಬಾಲಿವುಡ್ ನ ಪ್ರಸಿದ್ಧ ನಟಿಯರಲ್ಲಿ ಒಬ್ಬರಾಗಿರುವ ಕಿಯಾರ ಅಡ್ವಾಣಿ ಮತ್ತು ಸಿದ್ದಾರ್ಥ್ ಫೆಬ್ರವರಿ 7ರಂದು ರಾಜಸ್ಥಾನದ ಅರಮನೆಯಲ್ಲಿ ಮದುವೆಯಾದರೂ,
ಸಿದ್ದು ಮೂಳಿ ಮನೆ ಪ್ರಿಯ ಆಚಾರ್, ಫೆಬ್ರವರಿ 13 ಪಾರು ಧಾರವಾಹಿ ಖ್ಯಾತಿಯ ನಟ ಸಿದ್ದು ಮೂಲಿಮನಿ ಮತ್ತು ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾಚಾರ ಫೆಬ್ರವರಿ 13ರಂದು ವೈವಾಹಿಕ ಜೀವನ ಆರಂಭಿಸಿದರು, ನತಾಶಾ ಸ್ಟಾನೋಕೊವಿಚ್ ಹಾರ್ದಿಕ್ ಪಾಂಡ್ಯ ಫೆಬ್ರವರಿ 14 2020ರಲ್ಲಿ ಸೀಕ್ರೆಟ್ ಆಗಿ ಮದುವೆಯಾಗಿದ್ದ ಬಾಲಿವುಡ್ ನಟಿ ನತಾಶಾ.
ಮತ್ತು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ 2023ರ ಫೆಬ್ರವರಿ 14ರಂದು ಎಲ್ಲರ ಸಮ್ಮುಖದಲ್ಲಿ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.