Month: January 2023

ಕಂಕಣ ರೇಖೆಯಲ್ಲಿ ಕೂಡ ಅಡಗಿದೆ ನಿಮ್ಮ ಆಯಸ್ಸು ನಿಮ್ಮ ಆಯಸ್ಸು ತಿಳಿಯಲು ತಪ್ಪದೇ ಈ ವಿಡಿಯೋ ನೋಡಿ

ಅಂಗೈನಲ್ಲಿ ಮಾತ್ರ ಅಲ್ಲ ಕಂಕಣ ರೇಖೆಯಲ್ಲಿ ಕೂಡ ಅಡಗಿದೆ ನಿಮ್ಮ ಆಯಸ್ಸು..ನಾನು ಇವತ್ತು ನಿಮಗೆ ಮಣಿಕಟ್ಟಿನ ರೇಖೆಯ ನಿಮ್ಮ ಆಯಸ್ಸನ್ನು ಕೂಡ ತಿಳಿದುಕೊಳ್ಳಬಹುದು ಮಣಿಕಟ್ಟಿನ ರೇಖೆ ಎಂದರೆ ನಾವು ವಾಚನ್ನು ಕಟ್ಟುತ್ತೀವಲ್ಲ ಅದನ್ನು ಮಣಿಕಟ್ಟಿನ ರೇಖೆ ಎನ್ನುತ್ತೇವೆ ಆ ಜಾಗದಲ್ಲಿ ಕೂಡ…

ಇಂದು ಶಕ್ತಿಶಾಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಈ 4 ರಾಶಿಗಳಿಗೆ ಎಲ್ಲಿಲ್ಲದ ರಾಜಯೋಗ ಹಣದ ಹೊಳೆಯೆ ಹರಿಯಲಿದೆ ನಿಮ್ಮ ರಾಶಿಗೆ ಗಣೇಶನ ಕೃಪೆ ಹೇಗಿದೆ ನೋಡಿ

ಮೇಷ ರಾಶಿ :- ಈ ದಿನವನ್ನು ಆರಂಭ ಮಾಡುವ ಮೊದಲು ಮನೆ ಹತ್ತಿರ ಇರುವ ದೇವಸ್ಥಾನದ ಬಳಿ ಹೋಗಿ ಬಂದು ಈ ದಿನವನ್ನು ಆರಂಭ ಮಾಡಿ ನೀವು ಇಡೀ ದಿನ ಆತ್ಮವಿಶ್ವಾಸದಿಂದ ಕೂಡಿರುತ್ತೀರಿ ಕಚೇರಿಯಲ್ಲಿ ಎಲ್ಲಾ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ…

ಗೂಂಡಾಗಿರಿ 10 ರಿಂದ 15 ಸಲ ಜೈಲುಪಾಲು ಶ್ರೀ ರಾಮುಲು ಬೆಳೆದ ಕಥೆ ಸುಷ್ಮಾ ಸ್ವರಾಜ್ ಸಪೋರ್ಟ್ ಮಾಡಿದ್ಯಾಕೆ?

ರೈಲ್ವೆ ನೌಕರನ ಮಗ ರೆಡ್ಡಿ ಸ್ನೇಹದಿಂದ ಬೆಳೆದ ಕಥೆ….ಇವರ ಜನನ ಮತ್ತು ಬಾಲ್ಯ 1971ರ ಆಗಸ್ಟ್ 8 ರಂದು ಬಳ್ಳಾರಿಯಲಿ ಜನಿಸಿದರು ಇವರ ತಂದೆ ತಿಮ್ಮಪ್ಪ ಅವರು ರೈಲ್ವೆ ಇಲಾಖೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು ತಾಯಿ ಬಿ ವನ್ನವರಮ್ಮ ಗೃಹಿಣಿಯಾಗಿದ್ದರು ಎಂಟು…

ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಅಥವಾ ದುಷ್ಟ ಶಕ್ತಿ ಇದೆಯೋ ಇಲ್ಲವೋ ಈ ಸಣ್ಣ ಚಿತ್ರದಿಂದ ತಿಳಿದುಕೊಳ್ಳಿ.

ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಅಥವಾ ದುಷ್ಟಶಕ್ತಿ ಇದೆಯೋ..? ಇಲ್ಲವೋ..? ಈ ಸಣ್ಣ ತಂತ್ರದಿಂದ ತಿಳಿದುಕೊಳ್ಳಿ..! ಮನೆಯಲ್ಲಿ ನಕರತ್ಮಕ ಶಕ್ತಿ ಇದೆಯೋ ಇಲ್ಲವೆಂದು ತಿಳಿದುಕೊಳ್ಳಲು ಒಂದು ಅದ್ಭುತವಾದ ಪರಿಹಾರವನ್ನು ತಿಳಿಸಿಕೊಡುತ್ತಿದ್ದೇನೆ ಕೆಲವೊಬ್ಬರ ಮನೆಯಲ್ಲಿ ಏನಾಗುತ್ತಿರುತ್ತದೆ ಎಂದರೆ ಸುಮ್ಮನೆ ಜಗಳಗಳು ಕಲಹಗಳು ಆಗುತ್ತಿರುತ್ತದೆ.…

ಉಚಿತ ಹೊಲಿಗೆ ಯಂತ್ರ 2023 ಅರ್ಜಿ ಆಹ್ವಾನ ಪ್ರತಿಯೊಬ್ಬರೂ ಉಚಿತ ಹೊಲಿಗೆ ಯಂತ್ರ ಪಡೆಯೋದು ಹೇಗೆ ನೋಡಿ

ಉಚಿತ ಹೊಲಿಗೆ ಯಂತ್ರ 2023 ಅರ್ಜಿ ಆಹ್ವಾನ… ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಉಚಿತ ಹೊಲಿಗೆ ಯಂತ್ರ ನೀಡುವುದಕ್ಕೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಹೇಳಿದ್ದಾರೆ ಹಾಗಾದರೆ ಅರ್ಜಿ ಸಲ್ಲಿಕೆ ಯಾವ ರೀತಿಯಾಗಿ ಎಲ್ಲಿ ಅರ್ಜಿ…

7 ವರ್ಷ ಸಂಸಾರ ಮಗಳು ಹುಟ್ಟಿದ್ಮೇಲೆ ಗಂಡ ದೂರ ಒಂಟಿ ಬದುಕು 2 ನೇ ಮದುವೆ ಮೂರು ಮಕ್ಕಳು ನಟಿ ವಿನಯಾ ಪ್ರಸಾದ್ ಕಣ್ಣೀರ ಕಥೆ.

ಏಳು ವರ್ಷ ಸಂಸಾರ ಮಗಳು ಹುಟ್ಟಿದ ಮೇಲೆ ಗಂಡ ದೂರ ಒಂಟಿ ಬದುಕು ಎರಡನೇ ಮದುವೆ 3 ಮಕ್ಕಳು ನಟಿ ವಿನಯಾ ಪ್ರಸಾದ್ ಕಣ್ಣೀರ ಕಥೆ…ಕನ್ನಡ ಚಿತ್ರರಂಗದ ಖ್ಯಾತ ನಟಿ ಪಂಚ ಭಾಷಾ ತಾರೆ ವಿನಯ್ ಪ್ರಸಾದ್ ಕನ್ನಡದ ಬಹುತೇಕ ನಟರ…

ಯಡಿಯೂರಪ್ಪ ,ಜನಾರ್ದನ ರೆಡ್ಡಿ ಜೈಲಿಗಟ್ಟಿದ್ದ ಖಡಕ್ ಆಫೀಸರ್ ಮಧುಕರ್ ಶೆಟ್ಟಿ ಇದ್ದಿದ್ದು 2 ಜೊತೆ ಬಟ್ಟೆ,ಚಾಪೆ ಅಷ್ಟೇ 47 ವರ್ಷಕ್ಕೆ ಅನುಮಾನಸ್ಪದ ಸಾವು.

ಜನಾರ್ದನ ರೆಡ್ಡಿ, ಯಡಿಯೂರಪ್ಪ ಜೈಲಿಗಟ್ಟಿದ ಖಡಕ್ ಆಫೀಸರ್ ಮಧುಕರ್ ಶೆಟ್ಟಿ – 47 ವರ್ಷಕ್ಕೆ ಅನುಮಾನಸ್ಪದ ಅನುಮಾನಾಸ್ಪದ ಸಾವು.. ನಮ್ಮ ದೇಶದ ವ್ಯವಸ್ಥೆಯಂತೂ ಸಂಪೂರ್ಣವಾಗಿ ಹಾಳು ಆಗಿ ಹೋಗಿದೆ ಭ್ರಷ್ಟವಾಗಿದೆ ಈ ನಮ್ ದೇಶದ ವ್ಯವಸ್ಥೆ ಈ ಪರಿಯಾಗಿ ಹಾಳಾಗಲು ರಾಜಕಾರಣಿಗಳ…

ದುನಿಯಾ ವಿಜಯ್ ಅವರಿಂದ ಇಂದು ಕನ್ನಡ ತೆಲುಗು ಒಂದಾಗಿದೆ ಎಂದ ಬಾಲಯ್ಯ …ಬಾಲಯ್ಯ ಕಾಲಿಗೆ ನಮಸ್ಕರಿಸಿದ ವಿಜಯ್

ದುನಿಯಾ ವಿಜಯ್ ಅವರಿಂದ ಇಂದು ಕನ್ನಡ ತೆಲುಗು ಒಂದಾಗಿದೆ ಎಂದ ಬಾಲಯ್ಯ….ತೆಲುಗಿನ ಸೂಪರ್ ಸ್ಟಾರ್ ಎಂದೇ ಹೆಸರು ಪಡೆದಿರುವ ನಂದಮೂರಿ ಬಾಲಕೃಷ್ಣ ಅವರು ಅವರ ಈಗಿನ ಚಿತ್ರವಾದ ವೀರ ಸಿಂಹ ರೆಡ್ಡಿ ಎಂಬ ಚಿತ್ರದಲ್ಲಿ ನಟಿಸಿರುವ ನಮ್ಮ ಕನ್ನಡದ ಪ್ರತಿಭೆ ಯಾದ…

ದಿನ ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಏನಾಗುತ್ತೆ ಗೊತ್ತಾ ? ನಿಮ್ಮ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆ ಆಗುತ್ತೆ ಅಂತ ಗೊತ್ತಾದರೆ ಇಂದೆ ಕುಡಿಯಲು ಶುರು ಮಾಡ್ತೀರಾ

ನಮಸ್ತೆ ವೀಕ್ಷಕರೇ ನಮ್ಮ ದೇಹದಲ್ಲಿ ಒರಗಡೆ ಹಾಗುವ ಗಾಯಗಳು ಇರಬಹುದು ನೋವುಗಳು ಇರಬಹುದು ಎಲ್ಲದಕ್ಕೂ ನಾವು ಏನಾದರೂ ಮೆಡಿಸಿನ್ ಅನ್ನು ತೆಗೆದುಕೊಂಡು ವಾಸಿ ಮಾಡಿಕೊಳ್ಳಬಹುದು.ದೇಹದ ಒಳಗಡೆ ಇರುವ ಜೀವಕೋಶ ,ರಕ್ತ ಕಣಗಳಿಗೆ ಆಗುವ ಹಾನಿ ಏನು ಇರುತ್ತದೆ ಏನಾದರೂ ತೊಂದರೆ ಅದರೆ…

ಈರುಳ್ಳಿ ಸೇವಿಸುವ ಪ್ರತಿ ಒಬ್ಬರೂ ಈ ಮಾಹಿತಿ ತಿಳಿಯಲೆಬೇಕು…ಈರುಳ್ಳಿ ತಿನ್ನುವ ಪ್ರತಿಯೊಬ್ಬರೂ ಈ ವಿಡಿಯೋ ಮಿಸ್ ಮಾಡದೆ ನೋಡಿ

ಈರುಳ್ಳಿ ತಿನ್ನುವ ಪ್ರತಿಯೊಬ್ಬರು ಈ ವಿಡಿಯೋವನ್ನು ನೋಡಲೇಬೇಕು..ನೀವು ಈರುಳ್ಳಿಯನ್ನು ಪ್ರತಿದಿನ ತಿನ್ನುತ್ತಿದ್ದೀರಾ ಹಾಗಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು, ಪ್ರತಿದಿನ ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುವುದರಿಂದ ಸಮಸ್ಯೆಗಳು ಇದೆ ಎಂದು ನಿಮಗೆ ತಿಳಿದಿದೆಯಾ ಸಾಮಾನ್ಯವಾಗಿ ಈರುಳ್ಳಿ ಹಚ್ಚುವಾಗ ಕಣ್ಣೀರು ಏಕೆ ಬರುತ್ತದೆ ಎಂದರೆ.…