ನಿಮ್ಮ ಶಕ್ತಿ ಸಾಮರ್ಥ್ಯದಿಂದಲೇ ಇಂದು ಲಾಭ ಸಿಗಲಿದೆ ಈ 4 ರಾಶಿಗೆ ಈ ದಿನ ಕದ್ರಿ ಮಂಜುನಾಥನ ಕೃಪೆಯಿಂದ ಆರ್ಥಿಕವಾಗಿ ಏಳಿಗೆ ಉತ್ತಮ ಆರೋಗ್ಯ ವೃದ್ದಿ
ಮೇಷ ರಾಶಿ :- ಇಂದು ನೀವು ಸಮತೋರಿತವಾಗಿ ವರ್ತಿಸುತ್ತೀರಿ ಋಣಾತ್ಮಕ ಫಲಿತಾಂಶದಿಂದ ನಿಮ್ಮ ಸಂಬಂಧದಲ್ಲಿ ಕೆಲವು ಬಿರುಕುಗಳು ಉಂಟಾಗಬಹುದು ಪದಗಳನ್ನು ತುಂಬಾ ಚಿಂತನಶೀಲವಾಗಿ ಬಳಸುವುದು ಉತ್ತಮ ವ್ಯಾಪಾರ ಸ್ಥಳದಲ್ಲಿ ಇಂದು ನಿಮಗೆ ಕಾರ್ಯನಿರ್ವ ದಿನವಾಗಲಿದೆ. ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸವನ್ನು ಸರಿಯಾದ…