ನೀವು ಪ್ರಿಡ್ಜ್ ನಲ್ಲಿ ಇಟ್ಟಂತಹ ಆಹಾರವನ್ನು ತಿನ್ನುತ್ತಿದ್ದೀರಾ.ಮೊದಲಿಗೆ ಚಿಲ್ ಆಮೇಲೆ ಕಿಲ್ ,ಐಸ್ ನಲ್ಲಿ ಇಟ್ಟಿರೋ ಆಹಾರ ತಿಂದರೆ ಏನಾಗುತ್ತದೆ ಗೊತ್ತಾ.
ಸ್ನೇಹಿತರೇ ಆಧುನಿಕ ಜೀವನ ಶೈಲಿಗೆ ಕಾಲು ಇಡುತ್ತಿದ್ದಂತೆ ನಮ್ಮ ಎಲ್ಲರ ಆಹಾರ ಪದ್ಧತಿಗಳು ಅವ್ಯಾಸಗಳು ಬದಲಾಗುತ್ತ ಇದೆ.ಒಲೆಯ ಮುಂದೆ ನಿಲ್ಲುವುದಕ್ಕೆ ಜಾಸ್ತಿ ಸಮಯ ನಿಲ್ಲುವುದಕ್ಕೆ ಸಮಯವಿಲ್ಲ ಎನ್ನುತ್ತಾರೆ.ಪಟಾ ಪಟ್ ಬಾಯಿಗೆ ರುಚಿ ಕೊಡುವಂತಹ ಆಹಾರ ಪದಾರ್ಥಗಳು ಮಾರ್ಕೆಟ್ ಅಲ್ಲಿ ಯಾವುದೆಲ್ಲಾ ಲಭ್ಯವಿದೆಯೊ…