ನವರಂದ್ರ ಗಳಲ್ಲಿ ಎಣ್ಣೆ ಹಾಕಿದರೆ ಏನಾಗುತ್ತೆ ಆ ಜಾಗದಲ್ಲಿ ಮಾತ್ರ ಯಾವ ಎಣ್ಣೆ ಹಾಕಬೇಕು ಗೊತ್ತಾ ?
ಅವರಂದ್ರಗಳಲ್ಲಿ ಎಣ್ಣೆ ಹಾಕಿದರೆ ಏನಾಗುತ್ತೆ?ಆ ಜಾಗದಲ್ಲಿ ಯಾವ ಎಣ್ಣೆ ಹಾಕಬೇಕು ಗೊತ್ತಾ?…ಇವತ್ತಿನ ಸಂಚಿಕೆಯಲ್ಲಿ ನವರಂದ್ರಗಳಿಗೆ ಎಣ್ಣೆಯನ್ನು ಹಾಕುವುದರಿಂದ ಆಗುವ ಲಾಭಗಳ ಕುರಿತಾಗಿ ಮಾಹಿತಿ ನೀಡುತ್ತಿದ್ದೇನೆ ನವರಂದ್ರಗಳು ಎಂದರೆ ಯಾವುವು ಅಂದರೆ ಶರೀರದಲ್ಲಿ ಆಕಾಶ ತತ್ವದ ಸಂಕೇತವಾಗಿರುವ 9 ರಂದ್ರಗಳಿದ್ದಾವೆ ಅವುಗಳಿಗೆ. ನವರಂದ್ರಗಳು…