ಹರಿಪ್ರಿಯ ಮೋಸದ ಪ್ರೀತಿಯಿಂದ ಹೊರ ಬಂದು ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ..ಇವರ ರಿಯಲ್ ಲೈಫ್ ನ ಕಥೆ ನೋಡಿ
ಹರಿಪ್ರಿಯವರು ಮೋಸದ ಪ್ರೀತಿಯಿಂದ ಹೊರ ಬಂದು ಹೊಸ ಬದುಕನ್ನು ಕಟ್ಟಿಕೊಂಡ ಗಟ್ಟಿಗಿತ್ತಿ..ಕನ್ನಡ ಚಿತ್ರರಂಗದಲ್ಲಿ ಹಲವಾರು ನಟ ನಟಿಯರು ಪ್ರೀತಿಸಿ ಮದುವೆಯಾಗಿದೆ ಉದಾಹರಣೆಗಳು ತುಂಬಾ ಇದೆ ಹರಿಪ್ರಿಯ ಮತ್ತು ವಶಿಷ್ಠ ಸಿಂಹ ವಿಭಿನ್ನ ಕಳನಟನ ಪಾತ್ರದಲ್ಲಿ ನಟಿಯಾಗಿ ಗುರುತಿಸಿಕೊಂಡ ಹರಿಪ್ರಿಯ,ಅವರು ಪ್ರೀತಿಸಿ ಮದುವೆಯಾಗಿದ್ದರು…