ಮನೆಯಲ್ಲಿ ಬೆಲ್ಲವನ್ನು ಪುಡಿ ಮಾಡುವ ಸೂಪರ್ ವಿಧಾನ ಇದು..ಈ ವಿಡಿಯೋ ನೋಡಿ
ಮನೆಯಲ್ಲಿ ಬೆಲ್ಲವನ್ನು ಪುಡಿ ಮಾಡುವ ಸೂಪರ್ ಟಿಪ್ಸ್…. ಇವತ್ತು ನಮ್ಮ ಕಿಚನ್ ನಲ್ಲಿ ಗಟ್ಟಿ ಬೆಲ್ಲ ಮನೆಗೆ ತಂದಾಗ ಪುಡಿ ಮಾಡುವುದಕ್ಕೆ ನಾವು ತುಂಬಾನೇ ಕಷ್ಟ ಪಡುತ್ತೇವೆ ಮಿಕ್ಸಿ ಜಾರಿಗೆ ಹಾಕಿಕೊಳ್ಳುತ್ತಿವೆ ಆದರೆ ಇವತ್ತು ಮಿಕ್ಸಿ ಜಾರಿಗೆ ಹಾಕಿಕೊಳ್ಳದೆ ತುಂಬಾನೇ ಸುಲಭವಾಗಿ…