ಅಪಘಾತದಿಂದ ಸಾವು ಬದುಕಿನ ನಡುವೆ ಹೋರಾಡಿ ಗೆದ್ದ ರಿಷಿಕಾ ಸಿಂಗ್ ಚಿಕಿತ್ಸೆಗಾಗಿ ಲಕ್ಷ ಲಕ್ಷ ಖರ್ಚು 2 ಕಾಲಿನ ಸ್ವಾಧೀನ ಕಳ್ಕೊಂಡಿದ್ದ ನಟಿ.
ಅಪಘಾತದಿಂದ ಸಾವು ಬದುಕಿನ ನಡುವೆ ಹೋರಾಡಿ ಗೆದ್ದ ನಟಿ ರಿಷಿಕಾ ಸಿಂಗ್… ಈ ಬದುಕೇ ಹಾಗೆ ಅನಿರೀಕ್ಷಿತ ಯಾವಾಗ ಏನು ಆಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವೇ ಆಗುವುದಿಲ್ಲ ಎಷ್ಟೋ ಸಲ ಓಟದಲ್ಲಿ ಓಡುತ್ತಿರುತ್ತೇವೆ ಎಲ್ಲವೂ ಕೂಡ ಇದೆ ಏನು ಕೂಡ ನನಗೆ…