ರಾಜಕಾರಣಿಗಳು ಕೊಟ್ಟ ಕುಕ್ಕರ್ ತಗೊಂಡ್ರೆ ಮನೇನೆ ಬ್ಲಾಸ್ಟ್ ಆಗುತ್ತೆ ಹುಷಾರ್
ರಾಜಕಾರಣಿಗಳು ಕೊಟ್ಟ ಕುಕ್ಕರ್ ತಗೊಂಡ್ರೆ ಮನೇನೆ ಬ್ಲಾಸ್ಟ್ ಆಗುತ್ತೆ ಹುಷಾರ್…ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಚುನಾವಣೆಗೆಂದು ಅಬ್ಬಬ್ಬಾ ಅಂದರೂ ಎರಡು ತಿಂಗಳು ಬಾಕಿ ಇದೆ ಯಾವತ್ತೂ ಎಂದಿಗೂ ನಿಮ್ಮ ಮನೆಯ ಬಳಿ ಬರದೇ ಇದ್ದಂತಹ ಯಾವತ್ತು ನಿಮ್ಮ ಮನೆಯನ್ನೇ ನೋಡದಂತಹ ರಾಜಕೀಯ…