ಈ ವಸ್ತುವನ್ನು ಯಾರಾದರೂ ನಿಮಗೆ ಕೊಟ್ಟರೆ ಯಾವುದೇ ಕಾರಣಕ್ಕೂ ಬೇಡ ಅನ್ನಲೇಬೇಡಿ ಅದು ಅದೃಷ್ಟದ ಸಂಕೇತ.
ಈ ವಸ್ತುವನ್ನು ಯಾರಾದರೂ ನಿಮಗೆ ಕೊಟ್ಟರೆ ಯಾವುದೇ ಕಾರಣಕ್ಕೂ ಬೇಡ ಅನ್ನಲೇಬೇಡಿ…ಕೆಲವೊಂದು ಬಾರಿ ನಮಗೆ ಕೆಲವೊಂದು ವಸ್ತುಗಳು ಸಿಕ್ಕರೆ ಅಥವಾ ಯಾರಾದರೂ ಕೆಲವೊಂದು ವಸ್ತುಗಳನ್ನ ಕೊಟ್ಟರೆ ಯಾವುದೇ ಕಾರಣಕ್ಕೂ ಬೇಡವೆನ್ನ ಬಾರದು ಇದರಿಂದ ನಮಗೆ ಬರುವಂತಹ ಅದೃಷ್ಟವನ್ನು ನಾವೇ ನಿರಾಕರಿಸಿದ ಹಾಗೆ…