ಒಂದು ವಾರ ಪಾಲಿಸಿ ಹಿಮ್ಮಡಿ ಬಿರುಕು ಹಿಮ್ಮಡಿ ಒಡೆತಕ್ಕೆ ಗುಡ್ ಬಾಯ್ ಹೇಳಿ ..
ಒಂದು ವಾರ ಪಾಲಿಸಿ ಹಿಮ್ಮಡಿ ಬಿರುಕು /ಹಿಮ್ಮಡಿ ಒಡೆತಕ್ಕೆ ಗುಡ್ ಬಾಯ್..ಹಿಮ್ಮಡಿ ಒಡಕು ಮತ್ತು ಹಿಮ್ಮಡಿಯ ನೋವು ಇವೆರಡು ಕೂಡ ತುಂಬಾ ಜನಗಳಲ್ಲಿ ಮಾಮೂಲಿಯಾಗಿಬಿಟ್ಟಿದೆ ಹಿಮ್ಮಡಿ ನೋವನ್ನು ನೋಡಿದರೆ ತುಂಬಾ ದಪ್ಪವಾಗಿರುವಂಥದ್ದು ಅದರಿಂದ ಕ್ಯಾಲ್ಕ್ಯನಿಸ್ ಫಾರ್ ಎಂದು ಆಗುತ್ತದೆ ಆಗ ಇಲ್ಲಿ…