ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಯಾವಾಗ ಸಿಗೋದಿಲ್ಲ ಗೊತ್ತಾ ? ಈ ಮಾಹಿತಿ ಮೊದಲು ತಿಳಿಯಿರಿ
ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಯಾವಾಗ ಸಿಗೋದಿಲ್ಲ… ಮೊದಲನೆಯದಾಗಿ 2005ರಲ್ಲಿ ತಿದ್ದುಪಡಿ ಆಯಿತು ಏನು ಎಂದರೆ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಇದೆ ಎಂದು ಹೇಳಿ ಒಂದು ತಿದ್ದುಪಡಿಯನ್ನು ಮಾಡಿದರು ಈ ತಿದ್ದುಪಡಿ ಬಂದಿದ್ದು ನ್ಯೂಸ್ ಪೇಪರ್ ನಲ್ಲಿ…