ಮದ್ವೆ ವಿಚಾರ ರಿವಿಲ್ ಮಾಡಿದ ವರ್ತೂರು ಹೆಂಡ್ತಿ ವಾಪಸ್ ಬಂದ್ರೆ ರಾಣಿ ತರ ನೊಡ್ಕೊತಿನಿ ಎಂದ ಸಂತು…
ಇತ್ತೀಚೆಗೆ ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿದಂತ ಸ್ಪರ್ಧಿ ಅಂದ್ರೆ ಅದು ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಇದ್ದಂತ ಸಂದರ್ಭದಲ್ಲೇ ಅರೆಸ್ಟ್ ಆಗುವಂತ ಪರಿಸ್ಥಿತಿ ಎದುರಾಯಿತು. ಅದಾದ ಬಳಿಕ ಒಂದಷ್ಟು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು ಮತ್ತೊಮ್ಮೆ…