ನಮಸ್ಕಾರ ಪ್ರಿಯ ವೀಕ್ಷಕರೆ, ಸ್ನೇಹಿತರೆ ಈ ವಿಡಿಯೋ ನಾ ಪೂರ್ತಿಯಾಗಿ ನೋಡಿ ಸ್ನೇಹಿತರೆ ಇದೆ 2024 ಕ್ರೋದಿ ನಾಮ ಸಂವತ್ಸರದ ವೃಶ್ಚಿಕ ರಾಶಿಯವರ ವಾರ್ಷಿಕ ಫಲಿತಾಂಶಗಳು ಹೇಗಿದೆ ಅಂತ ನೋಡೋಣ ಮೊದಲಿಗೆ ಈ ಒಂದು ವೃಶ್ಚಿಕ ರಾಶಿಯವರಿಗೆ ಈಗ ಗುರು ಬದಲಾವಣೆ ಆಗ್ತಾ ಇದ್ದಾರೆ ಗುರುವಿನ ಗ್ರಹಗಳು ಅಂದ್ರೆ ರಾಹು ಕೇತು ಶನಿ ಗ್ರಹಗಳು ಯಾವುದೇ ಕಾರಣಕ್ಕೂ ಬದಲಾವಣೆ ಆಗ್ತಾ ಇರೋದಿಲ್ಲ ಗುರು ಮೇಷ ರಾಶಿಯಿಂದ ವೃಷಭ ರಾಶಿಗೆ ಬಂದು ಸಂಚಾರವನ್ನು ಪ್ರಾರಂಭ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ರಾಹು ಹಿತಾಸ್ತುತಿ ಮೀನ ರಾಶಿಯಲ್ಲಿ ಸಂಚಾರ ಶನಿ ಭಗವಾನ್ ಕುಂಭ ರಾಶಿಯಲ್ಲಿ ಸಂಚಾರ ಕೇತು ಕನ್ಯಾ ರಾಶಿಯಲ್ಲಿ ಸಂಚಾರವನ್ನು ಮಾಡ್ತಾ ಇದ್ದಾರೆ. ಈ ಒಂದು ಏನು ಗುರು ಒಂದು ಪರಿವರ್ತನೆ ಆಗ್ತಾ ಇದೆ ಈ ಒಂದು ಗುರು ಪರಿವರ್ತನೆಯಿಂದ ವೃಶ್ಚಿಕ ರಾಶಿಯವರಿಗೆ ಈ ವರ್ಷನಾದರೂ ತುಂಬಾ ಅಂದ್ರೆ ಸ್ವಲ್ಪನಾದರೂ ಅದೃಷ್ಟ ಇದ್ಯಾ ಅಂತ ಒಂದು ಸ್ವಲ್ಪ ಈ ವಿಡಿಯೋದಲ್ಲಿ ತಿಳ್ಕೊಳೋಣ ಪ್ರಯತ್ನ ಮಾಡೋಣ. 2023ನೇ ಇಸ್ವಿಯಲ್ಲಿ ಸ್ವಲ್ಪ ತುಂಬಾ ಕಷ್ಟವನ್ನು ಪಡೆಯುತ್ತಾರೆ.
ಕುಟುಂಬದಲ್ಲಿ ಏನು ತಿಳಿಯದ ಒಂದು ಸಮಸ್ಯೆಗಳು ಆಕಸ್ಮಿಕವಾಗಿ ಗೃಹ ಮಾತು ಅಂತ ಕರೀತಿವಿ ಅಂದ್ರೆ ಮನೆಯನ್ನು ಚೇಂಜ್ ಮಾಡಿರ್ತಕ್ಕಂತ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ. 2023 ನೇ ಇಸವಿಯಲ್ಲಿ ಚೆನ್ನಾಗಿರುತ್ತದೆ ನಿಮ್ಮ ಮನೆ. ಎಲ್ಲಾದರೂ ಸಿಟಿಯಲ್ಲಿರುತ್ತೀರಾ ಚೆನ್ನಾಗಿರುವ ಬಾಡಿಗೆ ಮನೆಯಲ್ಲಿ ಇರುತ್ತೀರ, ಸಡನ್ ಆಗಿ ಬೇರೆ ಮನೆಗೆ ಹೋಗಬೇಕಾಗಿರುವ ಪರಿಸ್ಥಿತಿ ಬಂತು. ಹೋಗಿರುತ್ತೀರಾ ಆ ಮನೆ ನಿಮಗೆ ಅಡ್ಜಸ್ಟ್ ಆಗುವುದಿಲ್ಲ.
ಸ್ವಲ್ಪ ತುಂಬಾ ಕಷ್ಟಪಟ್ಟಿರುತ್ತೀರಾ. ಈ ತರ ಒಂದು ಮನೆಯ ವಾಸ್ತುಗಳಾಗಿರಬಹುದು ಅಥವಾ ಇನ್ನೊಂದು ಮತ್ತೊಂದು ಆಗಿರಬಹುದು ಏನೋ ಒಂದು. ಒಟ್ಟು ನಿಮಗೆ 2023 ನೇ ಇಸವಿಯಲ್ಲಿ ಸಡನ್ ಆಗಿ ನೀವು ಏನು ಮನೆಯನ್ನು ಚೇಂಜ್ ಮಾಡುತ್ತೀರಾ ಅಲ್ಲವ ಅಲ್ಲಿ ಸ್ವಲ್ಪ ಮಾನಸಿಕ ಹೋಗಿರುತ್ತದೆ. ಅಥವಾ ಕೂಗಿ ಹೋಗಿರುವಂತಹ ಸಾಧ್ಯತೆಗಳು ಕಂಡುಬರುತ್ತವೆ. ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಬರುತ್ತಾ ಇರುತ್ತವೆ. ಬಂದಿರುತ್ತದೆ 2023 ನೇ ಇಸವಿಯಲ್ಲಿ ಬಂದಿರುವಂತಹ ಸಾಧ್ಯತೆಗಳು ಇರುತ್ತದೆ.
ಈ ವೃಶ್ಚಿಕ ರಾಶಿಯಲ್ಲಿ ಹುಟ್ಟಿರುವಂತಹ ಸ್ತ್ರೀಯರಿಗೆ ಅವರ ಒಂದು ಪತಿಯ ಉದ್ಯೋಗದ ವಿಚಾರದಲ್ಲಿ ತುಂಬಾ ನೋವನ್ನು ಪಟ್ಟಿರುತ್ತಾರೆ. ಅಂದರೆ ಅವರು ತುಂಬಾನೇ ಶ್ರಮಪಟ್ಟಿರುತ್ತಾರೆ ಕೆಲಸಗಳು ತುಂಬಾನೇ ಇರುತ್ತವೆ. ರಾತ್ರಿ ಯಾವಾಗಲೂ ಬರುವುದು ಮಲಗಿಕೊಳ್ಳುವುದು ಅಂದರೆ ಪತಿ-ಪತ್ನಿಯಲ್ಲಿ ಸ್ವಲ್ಪ ಸಾಮರಸ್ಯ ಆಗಿರಬಹುದು ಅಥವಾ ಅಥವಾ ಕುಳಿತುಕೊಂಡು ಮಾತನಾಡುವ ಸಮಯ ಸಿಕ್ಕದೆ ಇರುವಂತದ್ದು. ಇತರ ಒಂದು ತುಂಬಾನೇ ಸಮಸ್ಯೆಗಳನ್ನು ಪಟ್ಟಿರುತ್ತೀರ.
ಆದರೆ ಇನ್ನು ಮುಂದಕ್ಕೆ 2024 ಮೇ ತಿಂಗಳಿನಿಂದ ವೃಶ್ಚಿಕ ರಾಶಿಯವರಿಗೆ ಸಂಪೂರ್ಣವಾಗಿ ಇರತಕ್ಕಂತಹ ಗುರುಬಲ ಬರ್ತಾಯಿದೆ. ಗುರುವಿನ ಒಂದು ಸ್ಥಿತಿ ಪ್ರಾರಂಭ ಆಗ್ತಾ ಇದೆ ಸಪ್ತಮ ಸ್ಥಾನದಲ್ಲಿ ಗುರುವಿನ ಪ್ರಾರಂಭ ನೆಕ್ಸ್ಟ್ ಚತುರ್ಥ ಸ್ಥಾನದಲ್ಲಿ ಅರ್ಧಾಷ್ಟಮ ಶನಿ ಹಾಗೆ ಇರುತ್ತೆ ಸ್ನೇಹಿತರೆ ಪಶ್ಚಿಮ ಸ್ಥಾನದಲ್ಲಿ ಆ ರಾಹುವಿನ ಸಂಚಾರ ನೆಕ್ಸ್ಟ್ ಈ ಒಂದು ಲಾಭ ಸ್ಥಾನದಲ್ಲಿ ಕೇತುವಿನ ಸಂಚಾರ ಅಂದ್ರೆ ಈ ವರ್ಷ ವೃಶ್ಚಿಕ ರಾಶಿ ಅವರಿಗೆ ಸಂಪೂರ್ಣ ಗುರುಬಲ ಸಂಪೂರ್ಣ ಕೇತು ಬಲ ಅಂತಕಂತದ್ದು ಇರುತ್ತೆ.
ಹಾಗಾದರೆ ಈ ಶನಿ ಮತ್ತು ರಾಹುವಿಗೆ ಪರಿಹಾರ ಹೇಳುತ್ತೇನೆ ಕೊನೆಯದಲ್ಲಿ. ತುಂಬಾ ಉತ್ತಮವಾಗಿರುವ ಪರಿಹಾರವನ್ನು ಕೊಡುತ್ತೇನೆ ನಿಮಗೆ. ಅದನ್ನು ಖಂಡಿತವಾಗು ಮಾಡಿಕೊಳ್ಳಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.