2024 ರ ಮೊದಲ ದಿನ ಅಂದರೆ ಸೋಮವಾರ ನಮಗೆ ಹೊಸ ವರ್ಷ ಆರಂಭ ಆಗುತ್ತೆ. ಆ ದಿನ ನಾವು ಈ ಒಂದು ವಸ್ತುವನ್ನು ಗುಪ್ತವಾಗಿ ದಾನ ಮಾಡಬೇಕಾಗುತ್ತೆ. ಈ ರೀತಿಯಾಗಿ ದಾನ ಮಾಡುವುದರಿಂದ ನಿಮಗೆ ವರ್ಷಪೂರ್ತಿ ಹಣದ ಕೊರತೆ ಇರಲ್ಲ. ಇಷ್ಟು ದಿನ ಏನ್ ಕಷ್ಟ ಪಟ್ಟಿದ್ದೀನಿ ಅಂದರೆ 2023 ರಲ್ಲಿ ಇಷ್ಟೆಲ್ಲ ಕಷ್ಟ ಪಟ್ಟಿದ್ದೀರಾ? ಅಣಕ ಬಹುದು. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇಲ್ಲ ಅನ್ನೋದು ಆಗಲಿ ಅಥವಾ ಕೆಲಸದ ಆರಂಭ ಮಾಡಿ ನನಗೆ ಅದು ಅರ್ಧಕ್ಕೆ ನಿಂತಿದೆ ಅನ್ನೋದಾಗಲಿ ಮಕ್ಕಳ ವಿಚಾರದಲ್ಲಿ ಮನೆ ಕಟ್ಟುವ ವಿಚಾರದಲ್ಲಾಗಲಿ ಅಥವಾ ಆರೋಗ್ಯದ ವಿಚಾರದಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ನಿಮಗೆ ಅಸಮಾಧಾನ ಇತ್ತು.
ಅದು ಬೇಜಾರಿತ್ತು. ಈ ವರ್ಷ ನನಗೆ ಆಗ್ಲಿಲ್ಲ ಅನ್ನೋರು ಮೊದಲ ದಿನ. ಈ ರೀತಿಯಾಗಿ 2024 ರ ಮೊದಲ ದಿನ ನೀವು ಗುಪ್ತವಾಗಿ ಇದನ್ನ ದಾನ ಮಾಡುವುದ್ರಿಂದ 2024 ರ ವರ್ಷಪೂರ್ತಿ ನೀವು ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯಿಂದ ಇದ್ದು ನೀವು ಕೋಟ್ಯಾಧಿಪತಿ ಗಳಾಗೋದು ವಸ್ತು ಯಾವುದು? ಯಾವ ಸಮಯದಲ್ಲಿ ನಾವು ದಾನ ಮಾಡಬೇಕು ಅಂತ ತಿಳಿಸಿಕೊಡ್ತೀನಿ. ಬೇಗ ಬಂದು ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸಬೇಕು ಅಂದ್ರೆ ಕೆಲವು ನಿಯಮಗಳನ್ನು ನಾವು ಪಾಲನೆ ಮಾಡಬೇಕಾಗುತ್ತೆ. ಅದು ಏನಂದರೆ ಮನೆಯಲ್ಲಿ ದೋಡ್ದುಮೋ ಜೇಡರ ಬಲೆ ಕಟ್ಟದೇ ಇರೋತರ ನೋಡ್ಕೋ ಬೇಕಾಗುತ್ತೆ. ಪ್ರತಿದಿನ ನಾವು ಬೆಳಿಗ್ಗೆ ಎದ್ದ ತಕ್ಷಣ ಮನೆಯಲ್ಲಿ ಕಸಗುಡಿಸಿ ಮೊದಲು ನಾವು ಮನೆಯಿಂದ ಆಚೆ ಹಾಕಬೇಕಾಗುತ್ತೆ. ಇನ್ನು ಮನೆಯಲ್ಲಿ ಅನಾವಶ್ಯಕ ವಸ್ತುಗಳ ಜಾಸ್ತಿ ಇಟ್ಟುಕೊಂಡಿರುತ್ತಾರೆ. ಅದು ಮುರುದಿದ್ದರೂ ಪರವಾಗಿಲ್ಲ.
ಆ ತರದ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡಿರುತ್ತಾರೆ. ಈಗ ಹರದಿರುವ ಬಟ್ಟೆ ಹಾಕಬಾರದು. ಅದು ಮೂರ್ತಿ ಆಗಿರಬಹುದು ಒಡೆದ ಮೂರ್ತಿ ಅಥವಾ ಒಡೆದ ಪ್ಲೇಟು ಒಡೆದ ಕನ್ನಡಿ ಈ ರೀತಿ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ ಈ ರೀತಿ ವಸ್ತುಗಳನ್ನು ಇಟ್ಟುಕೊಂಡಿರುವುದು ತಪ್ಪು ಈ ರೀತಿಯಾಗಿ ಎಲ್ಲ ಇಟ್ಟುಕೊಂಡಿರುತ್ತಾರೆ. ಇವೆಲ್ಲ ನಮಗೆ ನೆಗೆಟಿವ್ ಎನರ್ಜಿಯನ್ನು ಕೊಡುತ್ತದೆ. ಹಾಗಾಗಿ ಮೊದಲು ನೀವು ಈ ವಸ್ತುಗಳನ್ನೆಲ್ಲ ತೆಗೆದು ಮನೆಯಿಂದ ಆಚೆ ಹಾಕಿ ಮನೆ ಎಷ್ಟು ಸ್ವಚ್ಛವಾಗಿರುತ್ತದೆ. ಮನೆಯಲ್ಲಿ ಪ್ರತಿದಿನನು ಬೆಳಿಗ್ಗೆ ಸಾಯಂಕಾಲ ದೀಪ ಹಚ್ಚಿ ದಾಗಲಿ ಅಥವಾ ಯಾವುದೋ ಒಂದು ಮಂತ್ರ ಹಾಕಿ ಆಡಿಯೋ ಕೇಳಿದಾಗ ಅಲ್ಲಿ ಈ ರೀತಿಯಾಗಿ ಮಾಡುವ ನಿಮ್ಮ ಮಂತ್ರ ಹೇಳಬಹುದು ಅಂದ್ರೆ ಮಂತ್ರ ಉಚ್ಚಾರಣೆ ಮಾಡೋದಾಗಲಿ ಅಥವಾ ಆಡಿಯೋದಲ್ಲಿ ಕೇಳುವುದಾಗಲಿ ಈ ರೀತಿ ಕೂಡ ಮಾಡಬಹುದು.
ಯಾವುದೇ ಕಾರಣಕ್ಕೂ ಮನೆಯಲ್ಲಿ ಜೋರು ಗಲಾಟೆ ಮಾಡುವುದಾಗಲಿ ಜೋರಾಗಿ ಮಾತಾಡಿದಲ್ಲಿ ಈ ರೀತಿಯಾಗಿಲ್ಲ ಮಾಡಬಾರದು. ಮನೆಯಲ್ಲಿ ಕೆಟ್ಟ ಶಬ್ದಗಳನ್ನು ಆಯೋಜಿಸಬಾರದು ಎಂದು ಇದಾಗಿಲ್ಲ. ಮಾತಾಡೋದು ಈ ರೀತಿಯಾಗಿ ಕೂಡ ಮಾಡ ಬಾರದು. ಹೊಸ ವರ್ಷದ ದಿನ ನಾವು ಯಾವ ವಸ್ತುವನ್ನು ದಾನ ಮಾಡಿದರೆ ನಮಗೆ ಅದೃಷ್ಟ ಬರುತ್ತೆ ಅಂತಾನು ತಿಳಿಸಿ ಕೊಡ್ತಾ ಇದ್ದೀನಿ. ತುಂಬಾ ಜನ ಹೇಳ್ತಾರೆ. ಅವರು ನೋಡಿ ಚೆನ್ನಾಗಿದ್ದರೆ ಅವರಿಗೆ ಅದೃಷ್ಟ ಇದೆ. ಇವರು ಚೆನ್ನಾಗಿದ್ದಾರೆ. ಇವರಿಗೆ ಅದೃಷ್ಟ ಇದೆ. ಅದರಿಂದ ನೀನು ಮಾತ್ರ ಯಾಕೆ ಅಂತ ತುಂಬ ಜನ ಕೇಳ್ತಾರೆ. ಇಷ್ಟು ವರ್ಷ ಏನು ಮಾಡಿದ್ರೂ ಗೊತ್ತಿಲ್ಲ. ಆದರೆ ಈ ವರ್ಷದ ದಿನ ನೀವು ಅಂದ್ರೆ 2024 ರ ಮೊದಲ ದಿನ ಈ ಒಂದು ವಸ್ತುವನ್ನು ಗುಪ್ತವಾಗಿ ದಾನ ಮಾಡಿ ನೋಡಿ ವರ್ಷ ಪೂರ್ತಿ ನಿಮಗೆ ಹಣದ ಹೊಳೆಯೇ ಹರಿಯುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ